ಪುಟ:ರಾಯಚೂರು ವಿಜಯ ಭಾಗ ೧ .djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

An/ wrt+ rwnMowers/o randywww+/4 Muyuw ಮೊದಲನೆಯ ಪ್ರಕರಣ ಸತ್ಯವನ್ನು ವಹಿಸಿ ಆತನ, ಜನಕ ದುರ್ಗಗಳನ್ನು ಸ್ವಾಧೀನಪಡಿಸಿಕೊ೦l ರುವನಂತ (ರೆಪಟ್ಟು, ' ಕೆಡಿಸಿಕೊಂಡುದೇ ಆದರೆ, ಆತನೇ ನಮ್ಮನ್ನು ಯಮಸದನಕ್ಕೆ ಅಟ್ಟುವ ಸ, ಆದುದರಿಂದ ಪ್ರಮತ್ತರಾಗಿದ್ದುಕೊಂಡು ಕಲಸವನ್ನು ಕೆಡಿಸಿಕೊಳ್ಳbರದು.' ಪ್ರತಾಪ ಏಕೆ ಸುಮ್ಮನೆ ಹುಚ್ಚು ಮಾತುಗಳನ್ನಾಡುವೆ? ನನ್ನ ಏಟ: ತಲಿದಮೇಲೆ ೬.:ಬದುಕುವುದೆಲ್ಲಿ? ವಿಜಯನಗರರಾಜ್ಯಕ್ಕೆ ಆಧಾರಸ್ತಂಭದಂತಿನ 'ನನ್ನು ಕಡೆಗಣಿಸಿದರೆ ವಿಜಯನಗರರಾಜ್ಯ ಕಾನಾಗಿಯೇ ದಳಗು ... ತಾಯಿಬೇರನ್ನು ಕಿತ್ತೆಸೆಯಲು ಮರವು ತಾನಾಗಿಯೆ " ಬಣ?'ಬಿ, ೪ - -೨ುಡು, ನಾವು ಅವನನ್ನು ಹತಮಾಡಿದುದೇ ಆದರೆ ಜನ 1ಲ್ಲಾ ಉಪಕೆ : 1 ಮಾಸಿದಂತಾಗುವುದು, ನಾವು ಅಕಸ್ತಕ್ಕಾಗಿ ನುಗ್ಗಿ ಅವನನ್ನು ಮುತ.:ಡರೆ ಅವನ ಅವತಾರವು ಪೂರ್ತಿಯಾದಂತೆಯೇ ಸರಿ, ಇದಕ್ಕೆ ಸಂದೇಹ: «...3 ಇಲ್ಲ.' .ಎ-" ಅನ : ಕೊಲ್ಲುವುದಕ್ಕೆ ಇಷ್ಟು ಅಲೋಚನೆಯೇ? ಆವನು ಆAS. 97 ಬರುವನು, ನಾವು ಹಿಜಡೆಯಿಂದ ನಿಬ್ದವಾಗಿ ಹೋಗಿ, ಅವನ ಕಹಿ ರು., ಕುದುರೆಯ ಕಾಲುಗಳನ್ನು ಕಡಿದು ಬಿಟ್ಟರ ಕುದುರೆಯೊ78ನೆ ಅವ& vಓದಿಮೇಲೆ ಬೀಳುವನು, ಆಗ ನಾವು ಅವರ ಮೇಲೆ ನುಗ್ಗಿ ಅವನನ್ನು ” ಸಿಹಾಕಬಹುದು. ಈ ಹೊತ್ತಿಗೆ ಅವನಿಗು ಈ ಲೋಕಕ್ಕೂ ಇರುವ ಮಣಾನುಬಂಧವು ಮುಗಿದಂತೆಯೇ,೦೦.: ಹುа : ನಿಶ್ಯಬ್ಬವಾಗಿಲ, ವರಾರೋ ಬರುತ್ತಿರುವಾಗಿದೆ ! ಕೂಡಲೆ ಅವರೆ ನಿಶ್ಯಬ್ದದರು. ಆಗ ಒಬ್ಬ ಪುರುಷನು ಒಂದು ತುರಗಪ್ಪನನ್ನೇರಿ ಓಮಯನಗರಾಭಿಮುಖವಾಗಿ ಹೋಗುತ್ತಿದ್ದನು. ಆತನು ಧರಿಸಿದ್ದ .ಸ್ವಾಭರಣಗಳನ್ನು ನೋಡಿದರೆ ಅಸಾಧಾರಣಪುರುಷ ನಂತ ಕಾಣುತ್ತಿದ್ದನ > . ಧರಿಸಿದ್ದ ಚಿಹ್ನೆಗಳಿಂದ ಉನ್ನತಾಧಿಕಾರಿಯಾಗಿ ದ್ದನೆಂದೂ ತೋರುತ್ತಿದ್ದು, ತಲೆಯ ಮೇಲಿದ್ದ ಶಿರಸ್ತಾನದಲ್ಲಿ ಆತನ ತಲೆಯ ಕೂದಲು ಸೇರಿಹೋಗಿದ್ದುದರಿಂದ ಆತನ ವಯಸ್ಸು ಇಷ್ಟಂದು ವಿಘ ರಿಸಲು ಆಗುತ್ತಿರಲಿಲ್ಲ ; ಆದರೆ ಮುಖದಲ್ಲಿ ಮೂಡಿದ್ದ ಸುಕ್ಕುಗಳಿಂದ ಆd ಟು ತನ್ನ ಛೇವಿತದ ಚರವ.ವಸೆ ಯಲ್ಲಿದ್ದನೆಂದು ಊಹಿಸಬಹುದಾಗಿದ್ದಿತು.