ಪುಟ:ರಾಯಚೂರು ವಿಜಯ ಭಾಗ ೧ .djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2 ೪ ೧ ೧ ರಾಯರು ವಿಜಯ ಸೇನನೂ ಉಚಿತಮರ್ಯಾದೆಗಳನ್ನು ಪಡೆದು ತಮ್ಮ ತಮ್ಮ ನಿವಾಸಸ್ಥಾನ ಗಳಿಗೆ ಹೊರಟುಹೋಗಿದ್ದರು. - ನೂತನಪುರುಷನು ಉನ್ನತಶುರನಾಗಿಯ ಆಜಾನುಬಾಹು ವಾಗಿಯೂ ಸುಂದರಾಕಾರನಾಗಿಯೂ ಇದ್ದನು. ಅವನು ಸಭೆಯನ್ನು ಪ್ರವೇ ತಿಸಿದಕೂಡಲೆ ಸದಸ್ಯರು ಆತನು ಯಾರು ಎಂದು ತಮ್ಮ ತಮ್ಮಲ್ಲಿ ಮಾತ ನಾಡಿಕೊಳ್ಳುತ್ತಿದ್ದರು. ಆ ನೂತನ ಪುರುಷನು ಬಾ‌ಪಹನಿಗೆ ಸಲಾಮು ಮಾಡಿ ನಿಂತುಕೊಂಡಿರಲು, ಬಾದಷಹನಿಗೂ ಆತನಿಗೂ ಈ ಮೇರೆಗೆ ಸಂಭಾಷಣೆ ನಡೆಯಿತು ... ಬಾದ್... ೯೮ ನಿಮ್ಮದು ಯಾವದೆ:ಶ ? ಇಲ್ಲಿಗೆ ಬಂದುದು ಏಕೆ ? ೨೨ ನೂತನಪುರುಷ- ಯುನನಾಧೀಶ್ವದರೇ, ನಾನು ಶತ್ರು ರಾಜಭಯಂ ಕರರಾದ ಶ್ರೀಕೃಷ್ಣದೇವರಾಯನ ರಾ: ಭಾರಿಯು, ನನ್ನ ಹೆಸರು ವಿಜಯ ನಿಂಹ, ನಮ್ಮ ಸಾರ್ವಭೌಮವು ಕಳುಹಿಸಿರುವ ಸಂದೇಶವನ್ನು ಸಾವ ಧಾನವಾಗಿ ಲಾಲಿಸಬೇಕು.” ಈ ಬಾದ್- ನಮ್ಮ ವಿಶೇಷ್ಠರಾದ ಕೃಷ್ಣದೇವರಾಯರ ಕಡೆಯವ ರೇ ನೀವು ? ಹಾಗಾದರೆ, ನೀವು ನನಗೆ ಬಹಳ ಸನ್ಮಾನ್ಯರು. “ ರಾಯ ಬಾರಿ ” ಎಂದು ಹೇಳಿದರಲ್ಲವೆ ? ನಮಗೂ ಶ್ರೀಕೃಷ್ಣದೇವರಾಯರಿಗೂ ಯಾವ ವಿವಾದವೂ ಇರುವುದಿಲ್ಪ ವಲ್ಲಾ ! ಯೋಗಕ್ಷೇಮಗಳನ್ನು ವಿಚಾರಿಸಿಕೊಂಡು ಹೋಗಲು ಬಂದಿರುವಿರಲ್ಲವೆ ? ಸಾರ್ವಭೌಮರ: ಕುಶಲದಿಂದಿರುವರೆ ? ೨೨ ವಿಜಯ – ಬಾದ್‌ಷಹರೆ, ಪ್ರತಿಭಾಶಾಲಿಗಳ ಪರತಂತ್ರಭೇದ ನನಿಪುಣರೂ ಆದ ತಿಮ್ಮರಸರು ಮಂತ್ರಿ ಪದದಲ್ಲಿರುವಾಗ, ನಮ್ಮ ಮಹಾ ರಾಜರಿಗೆ ಕುಶಲವಿಲ್ಲದೆ ಇರುವುದೇ ? ತಾವು ಭಾವಿಸಿರುವಂತೆ, ಕ್ಷೇಮ ಲಾಭಗಳನ್ನು ವಿಚಾರಿಸಿಕೊಂಡು ಹೋಗುವುದಕ್ಕೆ ನಾನು ಬಂದಿರುವು ದಿಲ್ಲ, ಕೆಲವು ರಾಜಕೀಯ ವಿಚಾ'ಗಳನ್ನು ವ್ಯವಸ್ಥೆ ಮಾಡಿಕೊಳ್ಳುವುದ 0 ಲ ಣ - ೩