ಪುಟ:ರಾಯಚೂರು ವಿಜಯ ಭಾಗ ೧ .djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೪ ಕರ್ಣಾಟಕ ಗ್ರಂಥಮಾಲೆ vvv •v ಟ ವ © (J| ತಿದ್ದಾಗ, ನಿಮ್ಮವರಲ್ಲಿ ಕೆಲವರು ಆತನಿಗೆ ಧೈಯ್ಯ ಹೇಳಿ ಕುದುರೆಗಳನ್ನು ತಮ್ಮ ಸೈನ್ಯಕ್ಕೆ ಸೇರಿಸಿಕೊಂಡು ಸೈಯದ್ ಅಹಮದನನ್ನು ಎಲ್ಲೋ ಬಚ್ಚಿಟ್ಟರುವರು. ಇವರೆಲ್ಲರೂ ತಮ್ಮ ರಾಜ್ಯದಲ್ಲೇ ಇರುವರು. ಆದುದ ರಿಂದ ಅವರೆಲ್ಲರನ್ನೂ ಹಿಡಿಸಿ ನನ್ನೊಡನೆ ಕಳುಹಿಸಬೇಕೆಂದೂ ಇಲ್ಲ ದಿದ್ದರೆ ತಾವೇ ಸಸೈನ್ಯ ರಾಗಿ ಬರಬೇಕಾಗುವುದೆಂದೂ ನಮ್ಮ ಚಕ್ರ ವರ್ತಿಯರು ಅಪ್ಪಣೆ ಕೊಟ್ಟಿರುವರು. ಇದೇ ನನ್ನ ಸಂದೇಶ. ಇದಕ್ಕೆ ತಾವು ಸಮಾಧಾನ ಹೇಳಿದರೆ ನಾನು ನಮ್ಮ ರಾಜ್ಯಕ್ಕೆ ಹಿಂದಿರುಗುವೆನು.” ಎಂದು ಹೇಳಿ ಸುಮ್ಮನಾದನು. ಈ ಮಾತುಗಳನ್ನು ಓದಿಲ ಸರನು ಕೇಳಿ – ರಾಯಭಾರಿಗಳ ನಿಮ್ಮ ರಾಜರು ಹೇಳಿದವೆಲ್ಲಾ ಅಸಂಗತವಾಗಿವೆ. ಇರುವುವು ಉದಯ ಗಿರಿದ `ರ್ಗಾಧಿತೈರನಿಗೆ ಮಗಳಿದ್ದಳೆಂದು ನಾವು ಕೇ ಆಯೇ ಇಲ್ಲ. ಆ ಸೈದು ವನು ವರೋ, ಆ ಅಪರಾಧಿಗಳು ಯಾರೋ, ನನಗೆ ಗೊತ್ತಿಲ್ಲ. ನಾವು ಇತರರ ಗೋಜಿಗೆ ಹೋಗದೆ ನಮ್ಮ ರಾಜ್ಯವನ್ನು ನಾವು ಪರಿ ದಲಿಸಿಕೊಳ್ಳುತ್ತಿರುವಾಗ, ನಮ್ಮ ಚಕ್ರವರ್ತಿಗಳು ಹೀಗೆ ದೋಷ ಗನ್ನು ಹರಿಸುವುದು ಯೋಗ್ಯವಲ್ಲ. ಹೀಗೆ ಹೇಳಿ ಏನನ್ನೋ ಯೋಚಿಸು ಆದ್ದನು. ಸಭಾಸದರಾದರೂ ಬಹುನಿಂದಾವಚನಗಳನ್ನು ಗೃಶ್ಯದಿಂದ ನುಡಿ ದಿ. ವಿಜಯಸಿಂಹನಿಗೆ ಕಾರಾಗೃಹವಾಸವೋ ಅಥವ ಮರಣವೋ ತಪ್ಪಲಾರದೆಂದು ನಿರ್ಧರಿಸಿ, ಮುಂದೆ ಆಗುವ ಕಾಠ್ಯವನ್ನು ಸಿರೀಕ್ಷಿಸುತ್ತಿ ದ್ದರು. ಅವರ ಅಭಿನಯವು ಇಂಗಿತಜ್ಞನಾದ ಅದಿಲ ಹನಿಗೆ ತಿಳ ದದೇ ಇರಲಿಲ್ಲ. ಆದರೂ ತನ್ನ ಬಳಿಯಲ್ಲಿದ್ದ ಅಮುಲ್ಯಾಭರಣ ವೊಂದನ್ನು ತೆ' ಮುಕೆ ೧೦ಡು ಅದನ್ನು ವಿಜಯನಿಂಹನಿಗೆ ಬಹುಮತಿ ಯಾಗಿ ಕೊಟ್ಟು, 4 ನೀವು ತಂದ ಸಂದೇಶಕ್ಕೆ ಪ್ರತಿಸಂದೇಶವನ್ನು ಹೇಳಿ ಕಳುಹಿಸುವೆನು, ಆಶ್ಚಿಯವರೆಗೂ ತಾವು ನಮ್ಮ ದುರ್ಗದಲ್ಲಿದ್ದು