ಪುಟ:ರಾಯಚೂರು ವಿಜಯ ಭಾಗ ೧ .djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೨ ಕರ್ಣಾಟಕ ಗ್ರಂಥಮಾಲೆ YFhwwwh YYYY ಒ ) ಎ + ದ್ದರೆ ಸಮರಸನ್ನಾ ಹಗಳನ್ನು ಮಾಡಿಕೊಳ್ಳುವುದಕ್ಕೆ ತನಗೆ ವಿರಾಮವು ಸಿಕ್ಕುವುದೆಂದೂ ಹೀಗೆ ಮಾಡಿದವನು.” ತಿರು-* ಹಿಂದೆಯೇ ಪರಾಭತನಾಗಿರುವ ಈ ರಾಜನಿಗೆ ಇಷ್ಟು ಧೈಠ್ಯವುಂಟಾದುದು ಆಶ್ಚಯ್ಯ ! " ರಾಮ-ಆಶ್ಚ"ವೇನು ? ಮರು ವರಮ್ಮ ದೀಯ ರಾಜ್ಯಗಳ ಒಟ್ಟಾಗಿ ವಿಜಯನಗರದಮೇಲೆ ಯುದ್ಧಮಾಡಬೇಕೆಂದು ಇರುವವೆಂಬು ದನ್ನು ನಮ್ಮ ಮಂತ್ರಿಪುಂಗವರು ತಿಳದೇ ಇರುವರು.” ತಿರು-" ಹಾಗಾದರೆ ರಾಯರು ಈಸಲ ಯುದ್ಧಕ್ಕೆ ಅಸಾಧಾರಣ ಪ್ರಯತ್ನಗಳನ್ನು ಮಾಡಬೇಕು. ಇಲ್ಲದಿದ್ದರೆ ಕಷ್ಟ, ” ರಾಮ-“ ಹಾಗೆಮಾಡುವುದು ಯುಕ್ತವೆ, ಆದರೆ ಇದಕ್ಕಾಗಿ ಸ್ವಲ್ಪವೂ ಭಯಪಡಬೇಕಾಗಿಲ್ಲ ಈ ರಾಜ್ಯಮದವರಿಗೂ ಭೇದ ವನ್ನು ಹುಟ್ಟಿಸುವುದಕ್ಕೆ ಭೇದೋಪಾಯಗಳನ್ನು ನನಗೆ ಉಪದೇಶಿಸಿರು ವರು, ಮಠ ಮ್ಮದೀಯರಾಜ್ಯ ಮೇಘಗಳನ್ನು ನಮ್ಮ ವ.೦ತ್ರಿಪುಂಗವರ ಯುಕ್ತಿಮಾರುತದಿಂದ ಚದುರಿಸುವ ಧೈಯ್ಯವು ನನಗಿರುವುದು.” ತಿರು-“ ಹಾಗಾದರೆ ಸಂತೋಷ. ಈಗೆ ಸದ್ಯದಲ್ಲಿ ನಾವು ಮಾಡ ಬೇಕಾಗಿರುವುದೇನು ? ವಿಜಯಸಿಂಹನನ್ನು ತಪ್ಪಿಸುವುದಕ್ಕೆ ಯಾವುದಾ ದರೂ ಉಪಾಯವಿರುವುದೇ ? ರಾಮ-“ ಸೋದರಾ ! ನಾವು ಇಲ್ಲಿ ಮಾಡಬೇಕಾಗಿರುವ ಕೆಲಸ ಗಳು ಅನೇಕವಾಗಿವೆ. ಅನಂಗಸೇನೆಯನ್ನು ಬಿಡಿಸಿಕೊಳ್ಳಬೇಕು ; ಪ್ರಹ ರೇಶ್ವರ ರಾಮಯಮಂತ್ರಿಗಳನ್ನು ಹಿಡಿದುಕೊಂಡು ಹೋಗಬೇಕು ; ಮುಕ್ತಾಂಬೆಯನ್ನು ವಿಜಯನಗರಕ್ಕೆ ಸೇರಿಸಬೇಕು. ರುದ್ರದೇವನಿಗೂ ತೋಫಖಾನನಿಗೂ ತಕ್ಕ ಶಿಕ್ಷೆಯನ್ನು ಮಾಡಬೇಕು. ಈ ಕಾರ್ಗ ಳನ್ನು ಸಾಧಿಸುವುದಕ್ಕಾಗಿ ತಕ್ಕ ಉಪಾಯಗಳನ್ನು ಮಂತ್ರಿಪುಂಗವರೇ