ಪುಟ:ರಾಯಚೂರು ವಿಜಯ ಭಾಗ ೧ .djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯ, ರು ವಿಜಯ

ಟ ಉಪದೇಶಿಸಿರುವರು. ನಾವು ಜಾಗರಿಕರಾಗಿ ನಡೆದುಕೊಂಡರೆ ಇವುಗ ಇಲ್ಲಾ ನೆರವೇರುವುವು ಯಾವುದಾದರೂ ಉಪಾಯಮಾಡಿ ವಿಜಯಸಿಂಹ ನನ್ನು ಮುಂಚೆ ಬಿಡಿಸಿಕೊಳ್ಳೋಣ. ನಿನ್ನ ಕಾಗದವನ್ನು ಬೇಗನೆ ತೆಗೆದು ಕೊಂಡು ಹೋಗಿ ಕೊಟ್ಟು ಬಾ ಈಗ ಮಹಮ್ಮದೀಯ ಸೈನ್ಯಗಳು ಸನ್ನದ್ಧವಾಗಿಲ್ಲ. ಆದುದರಿಂದ ಕೂಡಲೆ ರಾಡು ರನ್ನು ಮುತ್ತಿದರೆ ದುರ್ಗವು ನಮ್ಮ ಕೈಗೆ ಸಿಕ್ಕಿಜೋಗುವುದು ಎಂದು ತಿಳಿಸು. ವಿಜಯ ಸಿಂಹನಿಗೆ ಒದಗಿರುವ ಆಪತ್ತನ್ನು ತಿಳಿಸು. ನೀನು ಬರುವುದರೊಳಗಾಗಿ ನಾನೂ ಶಂಕರರೆಡ್ಡಿಯೇ ಇಲ್ಲದ ಕಾರ್r೪ ನ್ನು ನೋಡಿಕೊಳ್ಳುತ್ತಿರು ವೆವು.” ಎಂದು ಹೇಳಿ ಕಳುಹಿಸಿದನು. ಅನಂತರ ರಾಮರಾಜನು ಶಂಕರ ರೆಡ್ಡಿಗೆ ಒಂದು ಕಾಗದವನ ಟ, ಆತನೊ': ನ ಏನೋ ಹೇಳಿಕಳು ಹಿಸಿ ತಾನು ತನ್ನ ಸ್ಥಾನಕ್ಕೆ ಹಟ ಹೋದನು. ದ ಕ. ಮ ದಿನ ರಾವುರಾಜನು ಒಎ ಉದೆ'ಗಸ ನ ವೇಶವನು ಒಟ ೧) ಇ. ಧರಿಸಿ ಅಹಮ್ಮದ್‌ನಗರದ ಮಂತ್ರಿಯಾದ ಕೆ೦ಬದ”ಸೇನನ ಮನೆಗೆ ಹೋಗಿ ಆತನಿಗೆ ಸಲಾಮುಮಾಡಿ ಆತನಿಂದ ಸತ್ತನಾಗಿ ಉಚಿತಾಸನದಲ್ಲಿ ಕುಳ ತುಕೊಂಡನು. ಆಗ ಅವರಿಬ್ಬರಿಗೂ ಈಮೇರೆಗೆ ಸಂಭಾಷಣೆ ನಡೆ ಯಿತು :- ಕಂಬರ್ - ನೀವು ಯಾರು ? ನಿಮ್ಮ ವಾಸಸ್ಥಾನವು ಯಾವುದು? ಏಕೆ ಬಂದಿರುವಿರಿ ? ?! ರಾಮ- ಮಂತ್ರಿಷ್ಠರೇ : ನಮ್ಮ ಸ್ಥಳವು ಈ ದುರ್ಗವೇ ನಾನು ತೋಫಖಾನನ ಸ್ನೇಹಿತನು. ಈ ದುರ್ಗದಲ್ಲಿ ನನಗೆ ರಕ್ಷಕ ಭಟಾಧ್ಯಕ್ಷನ ಉದ್ಯೋಗವಿರುವ್ರದು. ನನಗೆ ಇಲ್ಲಿ ಉದ್ಯೋಗಮಾಡಲು ಮನಸ್ಸಿಲ್ಲ, ತನ್ನ ನಗರಕ್ಕೆ ಬಂದರೆ ನನಗೆ ಯಾವುದಾದರೂ ಉದ್ಯೋ