ಪುಟ:ರಾಯಚೂರು ವಿಜಯ ಭಾಗ ೧ .djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪ ಕರ್ಣಾಟಿಕಗ್ರಂಥಮಾಲೆ ಅಲಿ ಟ ಫಕೀರ- ಅದೃಷ್ಟವಿಲ್ಲದೆ ಏನು ? ಮೊತ್ತಮೊದಲು ಈ ಮಹ ಮೃದೀಯ ಪ್ರಭುಗಳ ಹಿರಿಯರು ಬಹಮನೀರಾಜ್ಯಕ್ಕೆ ಅಧೀನರಾಗಿದ್ದ ವರೇ ಅಲ್ಲವೇ ? ಅವರು ಕ್ರಮವಾಗಿ ದುರ್ಗಾಧಿಪತಿಗಳಾಗಿ ಪ್ರತ್ಯೇಕರಾ ಜ್ಯಗಳನ್ನು ಸ್ಥಾಪಿಸಿದರು, ಹಾಗೆಯೇ ತಾವೂ ಒಂದು ರಾಜ್ಯವನ್ನು ಏಕೆ ಸ್ಥಾಪಿಸಕೂಡದು ? ೨೨ ಖಾನ-“ ಓ ಮಹಾತ್ಮರೇ ! ತಮ್ಮಂತಹ ಮಹಾಪುರುಷರಿಗೆ ಭವಿ ವ್ಯತ್ಯಾಲವೃತ್ತಾಂತಗಳು ತಿಳಿಯುವುವು ಎಂದು ಕೇಳಿದೇನೆ. ನನ್ನ ಭವಿ ಪ್ಯತು ಹೇಗಿದೆಯೋ ತಿಳಿಸುವಿರಾ ? » - ಫಕೀರ-(ಆತನ ಮುಖವನ್ನು ಪರಿಶೀಲಿಸಿ) (* ಓ ಯವನಾಗ್ರಣಿ ಗಳ ! ತಮ್ಮ ಮುಖಲಕ್ಷಣಾದಿಗಳನ್ನು ನೋಡಲಾಗಿ, ತಾವು ರಾಜ್ಯಾಧಿ ಪಠ್ಯವನ್ನು ವಹಿಸಿ ಅಪಾರಸುಖವನ್ನೂ, ಕೀರ್ತಿಯನ್ನೂ, ಪಡೆಯುವಿರಿ ಎಂದು ತೋರುವುದು, ನನ್ನ ಈ ಮಾತು ಹುಸಿಯಾಗಲಾರದು " ಖಾನ..“ ನನಗೆ ರಾಜ್ಯಾಧಿಪತ್ಯವುಂಟಾಗುವುದೇ ? ಆ ದು ಹೇಗೆ ಬರುವುದು ? ನನಗೇನೋ ನಂಬಿಕೆಯಿಲ್ಲ.೨೨ ಫಕೀರ- ಓ ತುರುಷ್ಕತೇಷ್ಟರೇ ! ತಾವು ಹಾಗೆ ಸಂಶಯಿಸಬೇ ಕಾಗಿಲ್ಲ, ನಮ್ಮಂತಹವರ ಮಾತುಗಳಲ್ಲಿ ನಂಬಿಕೆಯಿಟ್ಟು ಕೈಯಲ್ಲಾ ಗುವಮಟ್ಟಿಗೂ ಪುರುಷಪ್ರಯತ್ನಗಳನ್ನು ನಡೆಯಿಸಿದರೆ ತಪ್ಪದೆ ತಾವು ರಾಜ್ಯಾಧಿಪತಿಗಳಾಗುವಿರಿ ಈ ವಿಷಯದಲ್ಲಿ ಎಳ್ಳಷ್ಟಾದರೂ ಸಂಶಯಪಡ ಬೇಕಾದುದಿಲ್ಲ.” ಖಾನ-" ಮಹಾತ್ಮರೇ ! ತಮ್ಮಂತಹವರ ಮಾತು ವ್ಯರ್ಥವಾಗ ಲಾರದೆಂದು ನನಗೆ ದೃಢವಿಶ್ವಾಸವಿರುವುದು. ತಾವು ಏನುಮಾಡಬೇಕೆಂದು ಹೇಳಿದರೂ ಅದನ್ನು ಮಾಡುವೆನು. ತಾವು ನನ್ನಲ್ಲಿ ದಯೆಯಿಟ್ಟು ಕಾಲಕಾ ನೆ