ಪುಟ:ರಾಯಚೂರು ವಿಜಯ ಭಾಗ ೧ .djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೫ r 2hwhAAN 1 +++ * 1/Y # * v YYYY \ YYYYY\ m ರಾಯೂರು ವಿಜಯ ಲಕ್ಕೆ ಬುದ್ದಿವಾದವನ್ನು ಹೇಳುತ್ತಾ ಸಹಾಯಮಾಡುತ್ತಾ ಬಂದರೆ ಒಂದು ವೇಳ ಕಾಠ್ಯಸಾಧನೆಯಾದರೂ ೧ಒ ಹನು. ಫ-“ ಯವನಶ್ರೇಷ್ಠರೇ ! ನಿಮ್ಮೆಲ್ಲರನ್ನು ರಾಮಯಮಂತ್ರಿಯು ಏಕೀಭವಿಸಿ ವಿಜಯನಗರವನ್ನು ಹಾಳು ಮಾಡಬೇಕೆಂದು ಯೋಚಿಸಿರು ವುದು, ಪೂರ್ವದಲ್ಲಿ ಕೃಷ್ಣರಾಯರು ಸ್ವಾಧೀನಮಾಡಿಕೊಂಡ ಉದಯ ಗಿರಿಯನ್ನು ವಶಪಡಿಸಿಕೊಳ್ಳಬೇಕೆಂದೇ ಅಲ್ಲವೇ ?” ಛಾ-“ ಹೌದು, ಅದರಿಂದ ನಮಗೆ ಪ್ರಯೋಜನವೇನು ?” ಫ~* ನಿಮ್ಮ ಮ ರು ರಾಜ್ಯಗಳ ಏಕೀಭವಿಸಿದರೆ ವಿಜಯನಗರ ವನ್ನು ಜಯಿಸುವುದು ನಿಜ. ಆಗ ಉದಯಗಿರಿ ರಾಜ್ಯವು 'ತಂತ್ರವಾಗು ವುದು. ಆ ಉದಯಗಿರಿಯ ರಾಜನು ಹಿಂದೆಯೇ ಸತ್ತು ಹೋಗಿರುವನು. ಆತನಿಗೆ ಮುಕ್ಕಾಂಬೆ ಎಂಬ ಒಬ್ಬ ಮಗಳು ಮಾತ್ರ ಇರುವಳು. ಆಕೆಯು ಅದ್ವಿತೀಯ ಸೌಂದಯ್ಯವತಿ, ಉದಯಗಿರಿಯು ಆಕೆಗೆ ಲಭಿಸುವುದು, ತಾವು ರಾಮಯಮಂತ್ರಿಯನ್ನು ತಮ್ಮವನನ್ನಾಗಿ ಮಾಡಿಕೊಂಡರೆ ಆತನು ಮು ಕ್ಲಾಂಬೆಯನ್ನು ತನಗೆ ಮದುವೆ ಮಾಡಿಸಿಕೊಡುವನು. ಆಗ ತಮಗೆ ಆ ಯುವತಿಯ, ಆ ರಾಜ್ಯವೂ, ಕೈವಶವಾಗುವುವು. ಆ ರಾಜ್ಯವು ಈಗ ಸಣ್ಣದಾಗಿದ್ದರೂ ತಮ್ಮ ಪರಾಕ್ರಮದಿಂದ ಪರರಾಜ್ಯಗಳನ್ನು ಜಯಿಸಿ ಅದನ್ನು ವೃದ್ಧಿಪಡಿಸಿಕೊಳ್ಳಬಹುದು." ಐಾ-“ ತಾವು ಹೇಳಿದುದು ಯುಕ್ತವಾಗಿಯೇ ತೋರುವುದು, ಆದರೆ ಉದಯಗಿರಿಯ ರಾಜನಿಗೆ ಇರುವುದು ಸೋಮೇಶ್ವರಶಂತನೆಂಬ ಕುಮಾರ ನಲ್ಲವೆ ? ಮುಕ್ಕಾಂಬೆ ಎಂಬ ಕುಮಾರಿಕೆ ಇರುವಳೆಂದು ಹೇಳುತ್ತಿರುವಿ ರಲ್ಲಾ ? ೨ ಫ-" ತು ರುಪ್ಯಾಗ್ರಣೀ ! ತಮ್ಮೆಲ್ಲರಿಗೂ ರಾಮಯಮಂತ್ರಿಯು ತನ್ನ ಮಾಯಾಜಾಲವನ್ನು ಬೀಸಿರುವನು. ಆನೆಗೊಂದಿಯಲ್ಲಿ ಮುಕ್ತಾಂಬೆ ಬ