ಪುಟ:ರಾಯಚೂರು ವಿಜಯ ಭಾಗ ೧ .djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೮ ಕರ್ಕಾಟಕ ಗ್ರಂಥಮಾಲೆ ಇ? ವಾಸವು ನಿನಗೆ ಬಹಳ ಹಿತಕೆವಾ' ದೂರೆ, ನೀನು ಈಗ ಹೇಳಿದಂತೆಯೇ ಮಾಡಬಹುದು.೨೨ ಸೆರೆಮನೆಯ ವಿಚಾರವು ಜ್ಞಾಪಕಕ್ಕೆ ಬಂದಕೂಡಲೇ-“ ಆಹಾ ! ಸಮಯವೇನೋ ಒಳ್ಳೆಯದೇ ; ಆತ್ಮರಕ್ಷಣೆಗಾಗಿ ಅನೃತವನ್ನು ಹೇಳ ಬಹುದೆಂದು ಹಿರಿಯರೂ ಹೆ-೪ರುವಲು, ನನ್ನ ಕೌ ಸಾಮರ್ಥದಿಗಳನ್ನು ವ್ಯರ್ಥಪಡಿಸಿಕೊಂಡು ಈ ತುಚ್ಚ ವಾದ ಸೆರೆನ ನೆಯಲ್ಲಿ ಬಿದ್ದು ಸಾಯುವು ದಕ್ಕಿಂತಲೂ, ಈ ಬಂದು-ಬಂಗೇಒಂದು-ಸುಳ್ಳು ಹೇಳಿ ನನ್ನನ್ನು ನಾನು ಕಾಪಾಡಿ ಕೊಳ ವುದು ಮುಕ್ಯವಲ್ಲವೇ ೨೨ ಎಂದು ವಿಜಯ ಸಿಂಹನು ಆಲೋಚಿಸಿದನು. ಆದರೆ ಉತ್ಥರ ಕ್ಷಣದಲ್ಲಿಯೇ ಅಸತ್ಯವನ್ನಾದರೂ ನುಡಿದು ತನ್ನ ತಟ್ಟೆ ಪ್ರಾಣಗಳನ್ನು ಉಳಿಸಿಕೊಳ್ಳಬೇಕೆ೦ಬ ದುರ್ಬ M ಔದುಹುಟ್ಟಿದುದಕS ಗಿ ಪತಾ ತಾ ನಸ. G ಗೆ W - ತಿನ ದೂಷಿಸಿ ಟ m. ಕೊಳ್ಳುತ್ತಾ ಆ ರಕ್ಷಕನಟರನ್ನು ನೋಡಿ, “ ಅಖಾ : ದುರ್ಬುದ್ಧಿ ಗಳಿರಾ ! ನಿಮ್ಮ ಮಾತುಗಳನ್ನು ಕೆ ಎಂದಿಗೂ ಸುಳ್ಳು ಹೇಳಲಾರೆನು. ಖಾನರಿಗೆ ಕೊ೬ ಗೆ ಬಂದರೆ ಬರಲಿ, ಬೇಕಾಗಿದ್ದರೆ ಚಿತ್ರವಧೆದ ೩ ಮಾಡಿ ಸಲಿ, ಅಸತ್ಯನ್ನು ಎಂದಿಗೂ ನುಡಿ .ಲಾರೆನು, ” ಎಂದು -೪ ಬನ ಆಗೆ ಕ್ಷಕನಟರೆಲ್ಲರೂ ವಿಜಯಸಿಂಹನ ಸತ್ಯಪ್ರತಿಜ್ಞತೆಗೆ ಆ ಕ್ಟರ ಸಟ್ಟರು. ಕೆಸರಾಗೃಹಾಧಿಕಾರಿಯು ಮುದ್ರೆಯ ಉಂಗುರವನ್ನು ತಂ ದಿದ್ದ ಪುರುಷನನ್ನೂ ನೆ, ಇಂತಹ ಸಾಕ್ಷಿ.ದ ಸಮ್ಮ ಮಗಳಿಗೆ ಏನು ಉಪಯೋಗ ? ಆದುದರಿಂದ ನೀನು ವಾನರ ಬy ಗೆ ಹೋಗಿ ಈಗ ನಡೆದ ಸಂಭಾಷಣೆಯನ್ನು ತಿಳಿಸು. ” ಎಂದು ಹೇಳಿದನು. ಪುರುಷ – ೨೨ ಹಾಗೆ ಅಲ್ಲಿ ಮಹಾಪ್ರಭಾವಶಾಹಿಯಾದ ಫಕಿ ರನು ಇರುವನೆಂದು ಆಗಲೇ ಹೇಳಿದೆನಲ್ಲವೇ ? ಆತನು ಇದೆ ವಿಜಯ ನಿಂಹನಿಂದ ಖಾನರಿಗೆ ಹಿತಕರವಾಗುವಂತೆ ಸಾಕ್ಷ್ಯವನ್ನು ನುಡಿಸುವನು.