ಪುಟ:ರಾಯಚೂರು ವಿಜಯ ಭಾಗ ೧ .djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಯೂರುವಿಚಯ ೧೫೩ www. ಲಾರದೆಂದು ಭಾವಿಸಿದನು, ಆದರೆ ಮೇರೆದಪ್ಪಿದ ಸಮುದ್ರದಂತೆ ಇದ್ದ ಸೈನ್ಯವನ್ನು ನೋಡಿ ಖಾನನ ಮನಸ್ಸು ಸಂಶಯಗ್ರಸ್ತವಾಯಿತು, ದೊಡ್ಡ ದೊಡ್ಡ ಮರಗಳಿಂದ ದಪ್ಪ ಕೊಂಬೆಗಳನ್ನು ಅವಲೀಲೆಯಿಂದ ಮುರಿದು ತಿನ್ನುತ್ತಿದ್ದ ಮದಿಸಿದ ಆನೆಗಳನ್ನೂ, ಕೊಬ್ಬಿ ಕುಣಿಯುತ್ತಿದ್ದ ಅಸಂಖ್ಯಾತ ವಾದ ಕುದುರೆಗಳನ್ನೂ ಮದೋದ್ದ ತರಾದ ಕಾಲುಬಲದವರನ್ನೂ ನೋಡಿ ದ್ದರೆ ಎಂತಹ ಕೂರನಿಗಾದರೂ ಮನಸ್ಸು ಕುಗ್ಗದೆ ಇರುತ್ತಲಿರಲಿಲ್ಲ. ಆ ಸೈನ್ಯ ದಲ್ಲಿ ಒಂದೊಂದು ಭಾಗವನ್ನು ಒಬ್ಬೊಬ್ಬ ವಿರಾಗ್ರೇಸರನು ನೋಡಿ ಕೊಳ್ಳುತ್ತಾ ಬಹಳ ಓರದಿಂದ ನಡೆಯಿಸಿಕೊಂಡು ಬರುತ್ತಿದ್ದನು, ಕಾವು ನಾಯಕ ಎಂಬಾತನು ಬಗೆಬಗೆಯ ಆGಧ ಳನ್ನು ಧರಿಸಿದ್ದ ಮನ ಈು ಸಾವಿರ ಕಾಲು ಬಂದವರಿಗೂ ಒಂದು ಸಾವಿರ ಕುದುರೆಯ ಸವಾರರಿಗೂ ಹದಿನಾರು ಮದದ ಆನೆಗಳ ತುಕ್ಕಡಿಗೂ ಆಧಿಪತಿಯಾಗಿದ್ದನು. ಇವನು ಸೈನ್ಯದ ಮುಂಭಾಗದಲ್ಲಿದ್ದನು. ಈತನಿಗೆ ಸ್ವಲ್ಪ ಹಿಂದೆ ತ್ರಿಯಂಬಕ ರಾವ್ ಎಂಬ ದಳಪತಿಯು ಐವತ್ತು ಸಾವಿರ ಕಾಲು ಬಲ ಎರಡು ಸಾವಿರ ಕುದುರೆಗಳು, ಇಪ್ಪತ್ತು ಆನೆಗಳು ಇಷ್ಟು ಸೈನ್ಯವನ್ನು ತನ್ನ ಅಧೀನ ದಲ್ಲಿಟ್ಟು ಕೊಂಡು ಬಹಳ ಅಚ್ಚುಕಟ್ಟಾಗಿ ಕರೆತರುತ್ತಿದ್ದನು. ಆಬಳಿಕ ಅರವತ್ತು ಸಾವಿರ ಕಾಲುಬಲ, ಮೂರು ಸಾವಿರದ ಐನೂರು ಕುದುರೆಗಳು ಮೂವತ್ತು ಆನೆಗಳು-ಇಷ್ಟು ಸೈನ್ಯಕ್ಕೆ ಅಧಿಪತಿಯಾಗಿದ್ದ ತಿಮ್ಮಪ್ಪ ನಾಯಕನೆಂಬಾತನು ಬಹಳ ವಿಜೃಂಭಣೆಯಿಂದ ತ್ರಿಯಂಬಕ ರಾಯನನ್ನು ಹಿಂಬಾಲಿಸುತ್ತಿದ್ದನು. ಈ ತಿಮ್ಮಪ್ಪನಾಯಕನ ಹಿಂದೆ ಬರುತ್ತಿದ್ದ ಆದಪ್ಪನಾಯಕನೆಂಬ ಮಹಾವೀರನು ಬಹಳ ಕವದಿಂದಲೂ ವೈಭವದಿಂದ ಲೂ ನಡೆಯಿಸಿಕೊಂಡು ಬರುತ್ತಿದ್ದ ಒಂದು ಲಕ್ಷ ಪದಾತಿ ಬಲವೂ, ಐದುಸಾ ವಿರ ಕುದುರೆಸೈನ್ಯವೂ ಐವತ್ತು ಆನೆಗಳ ನೋಡುವವರಿಗೆ ಭಯಂಕರ ವಾಗಿ ತೋರುತ್ತಿದ್ದುವು. ಆತನ ಹಿಂದೆ ಇದಕ್ಕೂ ದೊಡ್ಡದಾದ ಸೈನ್ಯವನ್ನು ಟ