ಪುಟ:ರಾಯಚೂರು ವಿಜಯ ಭಾಗ ೧ .djvu/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮) ಕರ್ಣಾಟಕ ಗ್ರಂಥಮಾಲೆ s , y, ry se • • • • • • •, , , , , »ಕ ?" ಓ. ಖಾನನಿಗೆ ವಿಮುಖವಾಗಿ ಕುಳಿತಿದ್ದನು. ಅವನು ನಿಯಮಿಸಿದ್ದ ಆ ಮಹ ಮ್ಮದೀಯನು ಕೈಯಲ್ಲಿ ಒಂದು ಹರಿತವಾದ ಕತ್ತಿಯನ್ನು ಹಿಡಿದು ರಾಮ ಯನ ಹಿಂದೆ ಮರೆಯಾಗಿ ಸಿದ್ದನಾಗಿ ನಿಂತಿದ್ದನು, ಪರಸ್ಪರ ಕುಶಲವಾ ರ್ತೆಯು ನಡೆದಮೇಲೆ ಶಾನನ ಅವನನ್ನು ನೋಡಿ • ರಾಮಯಾಮಾ ತ್ಯರೇ! ನಿಮ್ಮ ಕೆಲಸ ಎಲ್ಲಿಯವರೆಗೆ ಆಯಿತು” ಮಹಮ್ಮದೀಯ ರಾಜ್ಯಗಳು ಸಹಾಯುಮಾಡವುವೆಂದು ನಂಬಿಕೊಂಡು ನಮ್ಮ ಯಜಮಾನರು ವಿಜಯ ನಗರದೊಡನೆ ವೈರವನ್ನು ಇಟ್ಟಿಕೊಂಡಳು. ನಿಮ್ಮ ವಿರರೀತಶ್ರವರ್ತನ ದಿಂದಲೇ ಈಂಬ‌ಸ್ನಲವ ಅಖಾನರು ಕೆ. "ಸವಾಗಿ ತಮ್ಮ ದೇಶಗಳಿಗೆ ಹೊರಟುಹೋದರು. ನನಗೆ ಎಂದು ನಂಬಿಸಿ ಆನಂಗಸೇನೆಯನ್ನು ಇಲ್ಲಿಗೆ ಕರೆ ತಂದು, ಅಕಸ್ಮಾತ್ತಾಗಿ ಆಕೆಯನ್ನು ಕಳುಹಿಸಿಬಿಟ್ಟರೆ, ನಿಮಗೆ ಆಶ್ರಯವನ್ನು ಕೊಟ್ಟು ದರಿಂದ ನಮ್ಮ ವತ್ರೀ.ಬರಿಗೆ ಹಲವು ಕೆಶ ಗಳೆ ಉಂಟಾಗಿವೆ. ಈ ಹೊತ್ತೊ ನಾಳೆಯೊ - ನಿಮ್ಮ ರಾ ನು:ು ಬಂದು ಈ ದುರ್ಗವನ್ನೂ ಮುತ್ತುವರು. ಇದಕ್ಕೆ ನೀವು ಏನು ಉತ್ತರವನ್ನು ಕೊಡುವಿರಿ ?” ಎಂದು ಕೇಳಿದನು. ಈ ವಾಕ್ಯಗಳನ್ನು ಕೇಳಿ ರಾವ: ಮನು ಬಹಳ ಆಶ್ಚರ್ಯಪಟ್ಟನು ಮೊದಲು ಅವನ ಬಾಯಿಂದ ಯಾವಮಾತೂ ಹೊರಡಲಿಲ್ಲ. ಕಡೆಗೆ ಧೈರ್ಯವನ್ನು ತಂದುಕೊಂಡು “ ಯವನಶ್ರೇಷ್ಠರೇ! ಇದೇನು ಈದಿನ ನಿಮ್ಮ ಬಾಯಿಂದ ಹೊಸ ಮಾತುಗಳನ್ನು ಕೇಳುತ್ತಿರುವೆನು ತಮ್ಮ ಬಳಿ ಯಲ್ಲಿ ನನಗೆ ಆಗಿದವರು ಯಾರೋ ಸೇರಿಕೊಂಡು ತಮ್ಮ ಮನಸ್ಸನ್ನು ಕೆಡಿಸುತ್ತಿರುವರು, ನಾನು ಎಷ್ಟೇ ಕಷ್ಟಪಟ್ಟು ಅನಂಗಸೇನೆಯನ್ನು ಚಕ್ರವರ್ತಿಯವರ ಅಂತಃಪುರದಿಂದ ಹಾರಿಸಿಕೊಂಡು ಬಂದು ತಮಗೆ ವಶಪಡಿಸಿರುವುದನ್ನು ಮರೆತಿರಾ ! ನನ್ನ ಶಕ್ತಿಯನ್ನೆಲ್ಲಾ ವಿನಿಯೋಗಿಸಿ ಮಹಮ್ಮದೀಯ ರಾಜ್ಯಗಳನ್ನೆಲ್ಲಾ ಒಟ್ಟುಗೂಡಿಸಿದೆನಲ್ಲವೇ ? ಇಷ್ಟು ಒ