ಪುಟ:ರಾಯಚೂರು ವಿಜಯ ಭಾಗ ೧ .djvu/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯರು ವಿಜಯ ೧ct - ೩ -೧ ದು ಮಂದಿಗಿಂತಲೂ ಹೆಚ್ಚಿಲ್ಲ, ಇನ್ನು Kಲ್ಪವುಂದಿ ಇರುವರೆಂದು ಆಲ ಕ್ಷದಿಂದಿರಕೂಡದು, ನಿಮ್ಮ ಪ್ರತಿಸ್ಪಂದಿಗಳು ಬಲಿಪ್ಪರಂತೆ ತೋರು ವುದು, ಬೇಗ ಹೊರಡಿ, ೦” ಎಂದು ಅವರೆಲ್ಲರನ್ನೂ ತೋಫಖಾನನು ಕಳುಹಿಸಿಕೊಟ್ಟನು. ಇತ್ತ ಕಡೆ ಆ ಹಳ್ಳಿಯಲ್ಲಿ ರಾಮರಾಜರಾದಿಗಳು ಹೀಗೆ ಮಾತನಾಡಿ ಕೊಳ್ಳುತ್ತಿದ್ದರು. ತಿಮ್ಮರಸರು ಬೊಧಿಸಿದಂತೆ ಕೆಲಸ •ಳೆಲ್ಲವನ್ನೂ ಮಾಡಿರುವೆವು; ಪೊಘಲ್‌'ಖಾನನಿಗೆ ತಕ್ಕ ಪ್ರಾಯಶ್ಚಿತ್ರವಾಯಿತು; ರಾಮ ಯಾದಿಗಳನ್ನು ಕಟ್ಟಿಹಾಕಿದೆವು; ಅನಂ:1ಸೆನೆಯನ್ನು ಸುರಕ್ಷಿತವಾಗಿ ಬಿಡಿ ನಿದೆವು; ಮಹಮದೀಯರಲ್ಲಿ ಭೇದವನ್ನುಂಟುಮಾಡಿದೆವು. ಇನ್ನೇನು ಉಳಿದಿರುವುದು ? ಇವರೆಲ್ಲರನ್ನೂ ಕರೆದುಕೆಂಡಸಗಿ ಸರಳವು ರಿಗೆ ಒಪ್ಪಿಸ೯೦ವೆ ? ” ಎಂದು ರಾಮರಾಜನು ಹೇಳಿದನು. “ ಸಹೋದರನೆ ! ನಾಳಬೆಳಗ್ಗೆ ಚ ಆವರ್ತಿಗಳು ದುರ್ಗವನ್ನು ಮುತ್ತುವರವೆ ? ಆದುದರಿಂದ ನಾವು ಈ ಸ್ಥಳವನ್ನು ಬಿಟ್ಟು ಕದಲ ಬೇಕಾಗಿಲ್ಲ, ನಾವು ಇರುವವರು ಮರುಮಂದಿ, ಶತ್ರುದುರ್ಗಕೆ. ಇಷ್ಟು ಹತ್ತಿರದಲ್ಲಿರುವಾಗ ನುಣವರು ಬೈದಿಗಳ ಕ್ಯೂ ಸುರಕ್ಷಿತವಾಗಿ ತೆಗೆದುಕೊಂಡು ಹೋಗುವುದು :ಪಿಆಭ ಇಲ್ಲ. ಆದದರಿಂದ ದುರ್ಗವು ರಾಯಬ ವಹವಾಗುವವರೆಗೆ ಇತ್ತು ಮೇ ಇರುವುದು ಕೆಮವೆಂದು ತೋರುವುದ ,” ಎಂದು ತಿರುವುಲರಾಮನು ಜೀಳಿದನು. < ಇವಾ ! ನೀನು ಹೇಳುದ್ರದ ದಟ. ಆದರೂ ಈ ಸ್ಥಳದಲ್ಲಿ ರುವುದು ಅಷ್ಟು ಕರಕ್ಷಿತವಾಗಿಲ್ಲ. ಏಕೆಂದರೆ ತೇಲ ಖಾನನಿಗೆ ಎಂದೆಂದೂ ಮರೆಯದಂ ಹ ಅವಮಾನವನ್ನು ಮಾಡಿ ಅವನನ್ನು ಕಳುಹಿಸಿ ದೇವೆ. ಅವನು ಮುಖ್ಯಿ ತೀರಿಸಿಕೊಳ್ಳುವುದಕ್ಕೆ ಸ್ವಲ್ಪ ಸೈನ್ಯವನ್ನು ಇಲ್ಲಿಗೆ ಕಳುಹಿಸದೆ ಇರಲಾರನು. ನಾವು ಎಷ್ಟೇ ಬಲಿಷ್ಠರಾದರೂ ವೆ

'ಸಿ