ಪುಟ:ರಾಯಚೂರು ವಿಜಯ ಭಾಗ ೧ .djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೨ ಕರ್ಣಾಟಕ ಗ್ರಂಥಮಾಲೆ ೧* * fpr hr\nh//harwad ಒಂದು ಸೈನ್ಯದೊಡನೆ ಯುದ್ಧ ಮಾಡಿ ಜಯಿಸಲಾದೀತೆ ? ಒಂದುವೇಳೆ ಜಯವಾದರೂ ಸಂಶಯಾಸ್ಪದವಾದ ಜಯವನ್ನಪೇಕ್ಷಿಸುವುದಕ್ಕಿಂತ ಈ ಸ್ಥಳವನ್ನು ಬಿಡುವುದೇ ಒಳ್ಳೆಯದು ” ಎಂದು ರಾಮರಾಜನು ಹೇಳಿ ದನು. ಅಣ್ಣಾ ! ಈ ವಿಷಯವನ್ನು ಚೆನ್ನಾಗಿ ಯೋಚಿಸಬೇಕಾಗಿದೆ. ನಾವು ಇಲ್ಲಿಯೇ ಇದ್ದರೂ ಲಾಭವಿರುವುದು, ಇಲ್ಲಿಯೇ ಇದ್ದರೆ ಶತು ಗಳನ್ನು ಆದರಿಸುವ ಕೆಲಸಮಾತ್ರ ನಮಗಿರು ವು. *ಕೈದಿಗಳನ್ನೂ ಅನಂಗಸೇನಾದಿಗಳನ್ನೂ ಕಾಪಾಡಿಕೊಳ್ಳುವ 21 ವಿದವು: ನಾವು ಮಧ್ಯಮಾರ್ಗದಲ್ಲಿ ಇದ್ದರೆ ಶತ್ರುಗಳೆತನೆ ಗ' ರಾಣ': 36 ಜಿ-ಕಾಗು ವುದು; ಇವರನ್ನು ರಕ್ಷಿಸಿಕೊಳ್ಳಲೂ ಬೆ-ರ್ಕ್" ವ್ರದು. ನೀನು ಇನ್ನೂ ಚೆನ್ನಾಗಿ ಯೋಚಿಸಿನೋಡು ೧೨ ರಾಮು ಸಿತೆ ಬರಾ ? ನೀನು ಹೇಳುವುದು ಸರಿ ಎಷ್ಟು ಕಷ್ಟವಾದರೂ ಆಗಲಿ; (ಇವ: ವಾದಿ: ೪ು ನಮ್ಮ ಕೈ ಬಿಟ್ಟು ಹೋಗದಂತೆ ದಕ್ಷಿಸಿಕೊಳ್ಳಬೇಕು. ನಾ : ಒಂದು ದಡ್ಡ ಕೆಲಸ ವನ್ನು ಮಾಡಿದೆವು. ಬಾನನನ್ನು ಬಿಟ್ಟುಬಿಡಿಭಾಗಾಗಿತ್ತು.' ಹೀಗೆ ಮಾತಾನಾಡುತ್ತಿದ್ದಾಗ ಕುದುರೆಗಳು &ರ್b ಎದ್ದ ಶಬ್ದ ವು ಕೇಳಿಸಿತು. ಬರುತ್ತಿದ್ದವರು ಶತ್ರುಗಳ ಎಂದು ನಿಧ2 ... ಕೆಂಡು ಆ ದಿನ ತಾವು ತಮ್ಮ ಸರ್ವ ಶಕ್ತಿಯನ್ನು ಬಿಟ್ಟು ಯುದ್ಧನ ಶಿದ ಹೊರತು, ಅವರು ಅದುವರೆಗೆ ಪಟ್ಟಿದ್ದ ಕಷ್ಟವೆಲ್ಲಾ ವ್ಯರ್ಥವಾ:ಬೆಂದು ನಿಶ್ಚಯಿಸಿ ಕೊಂಡರು. ಆಗ ಆ ಮನೆಯ ಬಳಿಗೆ ಹತ್ತು ಜನ ಸವಾರರು ಬಂದರು. ಇನ್ನು ಹೆಚ್ಚು ಮಂದಿ ಅಲ್ಲಿಗೆ ಬರಲು ಅವಕಾಶವಿರಲಿ, ಹೀಗಿದ್ದುದರಿಂದ ರಾವರಾಚಾದಿಗಳಿಗೆ ದೊಡ್ಡ ಉಸಕಾ ವಾಯಿಸು ನಿಗಗೆ ಸರರಾದ ರಾಮರಾಜಾದಿಗಳು ತಮ್ಮ ವಿಕ್ರಮಾತಿಶಯದಿಂದ ತಮ್ಮ ಮೇಲೆ ನುಗ್ಗಿ ಬರುತ್ತಿದ್ದ ಹಿಂದಕೆ ೬ಟುತ್ತಿದ್ದರು, ಹಿಂrf ಬಹಳ ಹೊತ್ತು | ಟೆ ೧ ೧.