ಪುಟ:ರಾಯಚೂರು ವಿಜಯ ಭಾಗ ೧ .djvu/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಳಿ ಕರ್ಣಾಟಕ ಗ್ರಂಥಮಾಲೆ wwwywwwxrwww wwww ಮೂವತ್ತಾರನೆಯ ಪ್ರಕರಣ ೪ 0 ಸಂತೋಶ 16 ಆಶ43 ಪೂರಯಿತುಂ ಗುಣ6೯ ಪ್ರಕಟಿಹೀಂ ಮಾನೋನ್ನತಿಂ ರಕ್ಷಿತುಂ || ಕಾರಣ ಾಧಯೆ: ತುಂ ಖ೮೯೯೦ಯಿತ.೦ ಲಕ್ಷ್ಮಿ೦ ಸಮಾಸೇವಿತುಂ || ಸ್ವಪಃ ಪರಿಕಲ್ಪಿತಾಂಜಲಿಜಬೈ ಎಕ್ರೀಯಿದೇಹಸ್ಥಿತಿಂ || ಸuಷಿ ಭೂಪತಿಮಾಶ್ರಯಂತಿ ನ ವನರ್ದೈನ್ಯಾಯ ದುಃಖಾಯ ಚ | !” - ಕೃ.ದೇವರಾ ಖುರು ವಿಜಯನಗರವನ್ನು ಸೇರಿದ ಮಾರನೆಯ ದಿವಸ ರಾಜಧಾನಿಯಲ್ಲಿ ವಿಯೆ.ಇತ್ಸವಗಳನ್ನು ನಡೆಯಿಸಲು ಅಟ್ಟಾವಿಸಿದರು, ತಿಮ್ಮ ರಸಮಂ ಸು ಇದರ ಏರ್ಪಾಡುಗಳನ್ನು ಸ್ವತಃ ನೋಡಿಕೊಳ್ಳುತ್ತಿದ್ದನು. ಉತ್ಸವದಪಿ ಮಧ್ಯಾಹ್ನ ನಾಲ್ಕು ಗಂಟೆಗೆ ದರ್ಬಾರು ನಡೆಯುವಂತೆ ನಿರ್ಣ ಯವಾಗಿತ್ತು, ಅದಕ್ಕೆ ಅನೇಕ ದೇಶಾಧೀಶ್ವರರೂ ದುರ್ಗಾಧೀಕ್ಷರರೂ ಸೇನಾನಾಯ ಕರ ಇತಿರ ಪ್ರಭುಗಳJಕಿ ಬಂದಿದ್ದರು. ಅಸಭೆಯಲ್ಲಿ ಎರಡು ಸಾವಿರಕ್ಕಿಂತ ಹೆಚ್ಯಜನರು ಸೇರಿದ್ದರು. ಆಗ ಕೃಷ್ಣದೇವರಾಯರು ಮುಖ್ಯ ಮಂತ್ರಿಯ ಪ ತಿಮ್ಮರಸನೊಡನ ಏನೋ ಮಾತಾಡುತ್ತಾ ಪರಿಜನ ಪರಿವೃತರಾಗಿ ಮಹಾವೈಭವದಿಂದ ಸಭಾಮಂದಿರವನ್ನು ಪ್ರವೇಶಿಸಿದ ಕೂಡ ೮ ಸಭೆಯಲ್ಲಿದ್ದವರೆಲ್ಲರೂ ಜಗ್ಗನೆ ಎದ್ದು ಮರ್ಯಾದೆಮಾಡಿದರು. ರಾಯ ರು ಆವರ ವಂದನೆಗಳನ್ನು ಸ್ವೀಕರಿಸುತ್ತಾ ರತ್ನಸಿಂಹಾಸನವನ್ನು ಹತ್ತಿ ಕುಳಿ ಶುಕೊಂಡ ಬಳಿಕ ಸಭಾಸದರು ತಮ್ಮ ತಮ್ಮ ಸ್ಥಾನದಲ್ಲಿ ಕುಳಿತುಕೊಂಡರು. ಆಗ ತಿನ್ನರಸನು ತನ್ನ ಸೀಟದಿಂದೆದ್ದು ಸಭಾಸದರನ್ನು ಕುರಿತು “ ಸಳಾಸ ದರೇ ! ಬಹಳ ದಿನದಿಂದಲೂ ಹಿಡಿದುಕೊಳ್ಳಬೇಕೆಂದಿದ್ದ ರಾಯೂರುದುರ್ಗ ವನ್ನು ಸಾಧಿಸುವುದರಲ್ಲಿ ತನ್ನ ಜೀವದ ಮೇಲಿನ ಹಂಗನ್ನು ತೊರೆದು ಯುದ್ಧ ಮಾಡಿದ ವೀರಾಗ್ರೇಸರರಿಗೆ ತಕ್ಕ ಬಹುಮಾನವನ್ನು ಮಾಡಬೇಕೆಂದು ಈ ಸಭೆಯು ಸೇರುವಂತೆ ಸರಭೌಮರು ಅಪ್ಪಣೆ ಮಾಡಿರುವರು, ಹೀಗೆ - m