ಪುಟ:ರಾಯಚೂರು ವಿಜಯ ಭಾಗ ೧ .djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

o/Norwx ಮೂರನೆಯ ಪ್ರಕರಣ ವುದನ್ನು ಅಪ್ರಾಜೆಯವರ ಮನೆಗೆ ಹೇಳಿಕಳುಹಿಸಿ ಬಳಿಕ ತಮ್ಮ ಮಹಲಿಗೆ ಜೆಸಿದರು. ವಿಜಯಸಿಂಹನು ಇಳಿದುಕೊಂಡಿದ್ದ ಮಂದಿರಕ್ಕೆ ದಕ್ಷಿಣದಲ್ಲಿ ರಾಜ ನಿವಾಸ ಮಂದಿರವೂ ಅದಕ್ಕೆ ದಕ್ಷಿಣಪಾರ್ಶ್ವದಲ್ಲಿ ರಾಣೀವಾಸವೂ ಇದ್ದುವು. ಪಶ್ಚಿಮದಿಕ್ಕಿನಲ್ಲಿ ಮನೋಹರವಾದ ಒಂದು ಉದ್ಯಾನವಿದ್ದಿತು. ಅದರಲ್ಲಿ ಕೆಲವು ಉನ್ನತಸಧಗಳು ಮನೋಹರವಾಗಿ ಕಾಣುತ್ತಿದ್ದುವು. ಸಾರ ಭೌಮರೂ ಅಂತಃಪುಗಸ್ಬಿಯರೂ ಆಗಾಗ ಆ ಉದ್ಯಾನದಲ್ಲಿ ವಿಹರಿಸುವ ಪದ್ದತಿಯಿದ್ದಿತು, ನೃತ್ಯರು ತಂದು ಒಪ್ಪಿಸಿದ ಆಹಾರಪದಾರ್ಥಗಳನ್ನು ಸೇವಿಸಿ ವಿಜಯಸಿಂಹನು ಶಯನಿಸಿದ್ದನು. ಆ ಸಮಯದಲ್ಲಿ ಅತ್ಯಂತ ಮನೋಹರವಾದ ಗಾನವು ವಿಜಯಸಿಂಹನ ಕರ್ಣಕುಹರವನ್ನು ಪ್ರವೇಶಿಸಿ ಅವನ ಚೆಕ್ಕವನ್ನು ವಶಪಡಿಸಿಕೊಂಡಿತು. ಆ ಧ್ವನಿಯನ್ನು ಹಿಂದೆ ಕೇಳಿದ್ದಂತೆ ತೋರಿದುದರಿಂದ ಆತನ ಮನಸ್ಸಿನಲ್ಲಿ ಕುತೂಹಲತರಂಗವು ಉಂಟಾಯಿತು. ಆಗ ವಿಜಯಸಿಂಹನಿಗೂ ಆತನ ಬಳಿಯಲ್ಲಿದ್ದ ಸೇವಕಸಿಗೂ ಈ ಮೇರೆಗೆ ಸಂಭಾಷಣೆಯು ನಡೆಯಿತು :- ವಿ. ಸ೦-“ ಆ ದಿಕ್ಕಿನಿಂದ ಮೃದುಮಧುರವಾಗಿ ಕೇಳಬರುತ್ತಲಿರುವ ಸಂಗೀತಧ್ರ ನಿಯ) ಯಾರದು ?” ಸೇ-“ ಮಹಾಪ್ರಭು ! ನಾಲೈದು ದಿನಗಳಿಗೆ ಹಿಂದೆ ನಮ್ಮ ಮಹಾ ರಾಣಿಯವರ ಸಂದರ್ಶನಾರ್ಥವಾಗಿ ಇಲ್ಲಿಗೆ ಇಬ್ಬರು ಸ್ತ್ರೀಯರು ಬಂದಿರು ವರು, ನಮ್ಮ ಮಹಾರಾಣಿಯವರಿಗೂ, ರಾಜಕುಮಾರಿಗಳಿಗೂ ಸಂಗೀತದಲ್ಲಿ ಪರಿಶ್ರಮವಿರುವುದರಿಂದ ಆಗಾಗ ಆ ಸ್ತ್ರೀಯರಲ್ಲಿ ಒಬ್ಬಾಕ Jಂದ ಹಾಡಿಸು ತಿರುವರು. " - ವಿ. ಸಂ -- ಅವರು ಯಾರು ? ಅವರು ತಮ್ಮ ತಮ್ಮ ಪತಿಗಳೊಡನೆ ಬಂದಿರುವರೋ ಅಥವಾ ಇನ್ನೂ ಅವಿವಾಹಿತರಾಗಿರುವರೋ? !” ಈ ಸೇ “ ವೀರವರೇಣ್ಯರೆ ! ಸಂಗೀತ ಹೇಳುತ್ತಿರುವಾಕಗೆ ಹದಿನಾರು ವರುಷ ಮಾತ್ರ ವಯಸ್ಸಂತೆ, ಆ ಯುವತಿಗೆ ಇನ್ನೂ ಪರಿಣಯವಾಗಿಲ್ಲವಂತ. ಇನ್ನೊಬ್ಬಾಕೆಯು ಮೊದಲನೆಯ ಕಯ) ಸಖಿಯಂತೆ, ನ ಹಾರಾಣಿಯವರ ಅನುಗ್ರಹವನ್ನು ಸ೪ರಂಡಿಸಿ ಯಾವುದೇ ಒಂದು ಕಾರವನ್ನು ಸಾಧಿಸಿ ಬ