ಪುಟ:ರಾಯಚೂರು ವಿಜಯ ಭಾಗ ೧ .djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

فنان مناره ی مدد هں \ Av+wwwy ಏ ೧ " ನಲಿ ವಿದ್ಯಾಬಲದಿಂದಾಗಲೀ, ಧೀಬಲದಿಂದಾಗಲೀ ಪಾಕ್ಷ ತಕೀರ್ತಿಯನ್ನು ಮನು ವ್ಯನು ಸಂಪಾದಿಸಿಕೊಳ್ಳಬೇಕು, ಕೀರ್ತಿಯನ್ನು ಸಂಪಾದಿಸುವುದೇ ಮಾನವ ಜನ್ನಕ್ಕೆ ಫಲವಾಗಿರುವುದೇ ಹೊರತು ಮತ್ತೆ ಬೇರೆ ಫಲವಿಲ್ಲ ” ಎಂದು ಆಲೋಚಿಸಿಕೊಂಡನು, ಆದರೆ ಇದಾದ ಉತ್ಮರಕ್ಷಣದಲ್ಲಿಯೆ ** ಮುಕ್ತಾಂಬೆಯಂತಹ ಬುದ್ದಿವಂಗಳ ', ನಿಷ್ಕಪಟಿವಸ್ಪದನಾದ ನನಗೆ ಅಪಾಯವುಂಟಾಗುವ ಪಕ್ಷದಲ್ಲಿ ಸಹಾಯಮಾಡದೇ ಸುಮ್ಮಸಿಗುವಳೆ ? ಎಂದು ತನ್ನ ಮನಸ್ಸಿನಲ್ಲಿ ಆಲೋಚಿಸುತ್ತಾ, ಕಟ್ಟ ಕಡೆಗೆ, ಮುಕಾಂಬೆ ಯನ್ನು ನೋಡುವುದೇ ಸರಿ ಎಂದು ನಿರ್ಧರಿಸಿ ಆನೆಗೊಂದಿಗೆ ಹೋದನು. ಆ ಪಟ್ಟಣವನ್ನು ಪ್ರವೇಶಿಸಿ ರಾಜವೀಧಿಯಲ್ಲಿ ಪಯಾರ ತನಗಿ ಬರುತ್ತಿ ರಲು ಆ ಪುರಜನರು ವಿಜಯಸಿಂಹನನ್ನು ಕಂಡು ಆತನ ತಾರೆ ಮಹಾ ಪುರುಷನಾಗಿ ರುವನೆಂದು ಭಾವಿಸಿದರು, ಕೆಲವರು ಪೋಲಿಹ ಗು ಆತನ ಹಿಂದೆಹಿಂದೆಯೇ ಹೋಗುತ್ತಿದ್ದರು. ಇಷ್ಟರಲ್ಲಿ, ನನಗೆ ಪರಿಚಿತನಾದ ಹುಚ್ಚನು ಇದಿರಿಗೆ ಬಂದು, ವಿಜಯಸಿಂಹನನ್ನು ಕುರಿತು ಪ್ರಸಕ್ಖಾಪ್ರಸಕ್ಷ್ಯ ವಾದ ಮಾತುಗಳನ್ನು ಆಡುತ್ತಿದ್ದನು, ಆದರೆ ವಿಜ.ಮಂತನು ಅವನ ಮಾತಿಗೆ ಕಿವಿಗೊಡದೆ ಮುಂದಕ್ಕೆ ಹೊರಟು, ವಾರಿಯಲ್ಲಿ ಸಿಕ್ಕಿದ ಕೆಲವು ರಾಜಭಟರನ್ನು ವಿಚಾರಿಸಿಕೊಂಡು ಪ್ರಹರೇಶ್ ರನ ಮಂದಿರಕ್ಕೆ ಹೋದನು. ಅಲ್ಲಿದ್ದ ದ್ವಾರಪಾಲಕರು ವಿಜಯಸಿಂಹನ ಮುಖಲಕ್ಷಣವನ್ನು ಕಂಡು ಆತನು ಯಾರೋ ಮಹಾನುಭಾವನೆಂದು ತಿಳಿದು ಆ ಮಂದಿರದ ಆವಾರ ದೊಳಕ್ಕೆ ಹೋಗಗೊಟ್ಟರು, ಅಲ್ಲಿ ಕುದುರೆ ಬಿಂದಿಳಿದು ತಿನ್ನು ಅಲ್ಲಿದ್ದ ಒಂದು ಮರಕ್ಕೆ ಕಟ್ಟಿ, ಬಬ್ಬಭಟನನ್ನು ಕುರಿತು * ಪ್ರಹರಕ್ಷತಿ ಎತ್ತರು ಮನೆಯಲ್ಲಿರುವರೇ ?” ಎಂದು ಕೇಳಿದನು, ಆ ಛಟನು ** ಸಿರಾಲಯಕ್ಕೆ ಹೋಗಿರುವರು ” ಎಂದು ಉತ್ತರಕೊಡವ ಹೊತ್ತಿಗೆ ಸರಿಯಾಗಿ, ಮುಕ್ಕಾಂಬೆಯ ವಿಜಯಸಿಂಹನನ್ನು ಕಂಡಳು. ಆಗ, ಆಕೆಯು ತನ್ನ ಪ್ರಾಣಪ್ರಿಯನಿಗೆ ಒದಗುವುದಕ್ಕಿದ್ದ ಅಪಾಯವನ್ನು ತಿಳಿದಿದ್ದ ಘಾರಣ, ಪ್ರಹ ರೇಶ ರವಾನು ಮನೆಯಲ್ಲಿಲ್ಲದ ಹೊತ್ತಿನಲ್ಲಿ ವಿಜಯಸಿಂಹನು ಅಲ್ಲಿಗೆ ಬಂದುದರಿಂದ ಅತ್ಯಂತ ಸಂತುಷ್ಟಳಾಗಿ, ಅಲ್ಲಿದ್ದ ಭಟರಿಗೆ ಸ್ವಲ್ಪ ಬಹುಮಾನ ನನ್ನು ಕೊಟ್ಟ ವಿಜಯಸಿಂಹನನ್ನು ಮಂದಿರದೊಳಕ್ಕೆ ಬರಮಾಡಿ