ಪುಟ:ರಾಯಚೂರು ವಿಜಯ ಭಾಗ ೧ .djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

“ಧನೆಯ ಪ್ರಕರಣ ಇ ಒwwwamy ದಿ | ೧. ಕೊಂಡಳು. ಮುಕ್ಕಾಂಬೆಯನ್ನು ಕಂಡಕೂಡಲೇ ವಿಜಯಸಿಂಹನು ಹರ್ಷ ಪ್ರಲಕಿತಾಂಗನಾಗಿ ಅತ್ಯಂತಾನಂದವನ್ನು ಹೊಂದಿದರೂ, ಮುಕ್ತಾಂಬೆಯ ಮುಖಲಕ್ಷಣಗಳಿಂದ ಆಕೆಯ ಮನಸ್ಸಿನಲ್ಲಿ ಯಾವುದೋ ಗಾಢವಾದ ಜಿಂತೆಯು ಕೊರೆಯುತ್ತಿದ್ದಿತೆಂದು ಕಂಡುಕೊಂಡನು. ಮುಕ್ಕಾಂಬೆಯು ತನ್ನ ಪ್ರಾರ್ಥನೆಗೆ ಅನುಸಾರವಾಗಿ ಆನೆಗೊಂದಿಗೆ ಬಂದಿದ್ದ ವಿಜಯಸಿಂಹನ ಮನಸ್ಸಿಗೆ ವಿಷಾದವನ್ನುಂಟುಮಾಡಬಾರದೆಂದು ಭಾವಿಸಿ, ನಗುಮುಖದಿಂದ ಏನನ್ನೂ ಮಾತನಾಡಬೇಕೆಂದು ಪ್ರಯತ್ನಿಸುತ್ತಿದ್ದಳು. ಆಗ ವಿಜಯ ನಿಂಹನು ಆಕೆಯನ್ನು ಕುರಿತು ಮುಂದೆ ಹೇಳುವ ರೀತಿಯಲ್ಲಿ ಸಂಭd ವಿಸತೊಡಗಿದನು : - ವಿಜ ಮನಿಂಹ ರಾಜಪುತ್ರಿ ! ಸುಕುಮಾರಗಾತ್ರಳಾದ ನಿನ್ನನ್ನು ಈ ಸ್ಥಿತಿಯಲ್ಲಿ ಕಂಡು ನನ್ನ ಹೃದಯವು ನೀರಾಗುತ್ತಿರುವುದು, ನಿನ್ನ ಜನಕ ರಾದ ವೀರಭದ್ರಪುತ್ರರು ಇದ್ದಿದ್ದರೆ, ನಿನಗೆ, ಈ ಶತ್ರುದುರ್ಗದಲ್ಲಿ ನಿವಸಿ ಸುತ್ತಾ ಪಡಬಾರದ ಕಷ್ಟಗಳ ನ್ನು ಅನುಭವಿಸುವ ಆವಶ್ಯಕವಿರುತ್ತಿದ್ದಿತೆ ? ನವನೀತಸವ: ನವದ ನಿನ್ನ ಹೃದಯವು ವಿಪದಗ್ನಿಹೋತ್ರದ ಸಮರ ದಳ್ಳಿಯ ದ್ರವಿಸದಿರುವುದು ನಿನ್ನ ಮಹಿಮೆಗೆ ನಿದರ್ಶನವಾಗಿದೆ. ಮುಕ್ಕಾಂಬೆ -" ಮಹನೀಯರೇ ! ಮನುಷ್ಯನ ಶ್ರೇಯಸ್ಸೆಲ್ಲವೂ ಯಾವಾಗಲೂ ಒಂ° ರೀತಿ.ನಗುವುದೇ ? ಯಾರಿಗಾದರೂ ಪುರಕ್ಷತ ಕರ್ಮಫಲವನ್ನು ಅನುಭವಿಸದೆ ತೀರದು. ನನಗೆ ಈ ವಿದೇತವಾಸವು ಇದುವರೆಗೂ ದುರ್ಭರವಾಗಿದ್ದರೂ ಸುಜನವರೇಣ್ಯರಾದ ನಿಮ್ಮ ಸಂದರ್ಶನ ದಿಂದ ನನ್ನ ಚಿಂತೆಯು ತಗ್ಗಿ ತು, ನನ್ನ ಪುರಾಕೃತವಾಚಕರದಿಂದ ನನಗೆ ಈ ವಿದೇಶವಾಸವು ಸಂಪಸ್ಥವಾಗಿರುವುದೆಂದು ನಾನು ಯೋಚಿಸುತ್ತಿರಲು, ತಾವೂ ಈ ವಿದೇಶವಾಸಕ್ಕೆ ಏಕೆ ಬಳ'ಗಾದಿರಿ ? ವಿಜಯಸಿಂಸ-' ಚಿ ಇವು ಒಂದು ಕಡೆ ಇರಲು ಶರೀರವು ಬೇರೊಂದು ಕಡೆ ಇರ: ವುದು ಕಷ್ಟವಲ್ಲವೆ? ಆದುದರಿಂದ ನಾನೂ ನನ್ನ ಚಿತ್ತದೊಡನೆಯೇ ವಿಗೆ~ಶವಾಸವನ್ನು ಕೈಕೊಳ್ಳಬೇಕಾಯಿತು.” ಮು ಕ್ಯಾಂಬೆ . ನಿನ್ನು ಚಿತ್ರವು ಈ ವಿದೇಶಕ್ಕೆ ಬರಲು ಕಾರಣ -೧ ಹ