ಪುಟ:ರಾಯಚೂರು ವಿಜಯ ಭಾಗ ೧ .djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಯುವಿಜಯ ೭& ಒ ಆಗಂತುಕ:-* ಅಯ್ಯಾ, ವಿಜಯಸಿಂಹ! ನೀನು ಇನ್ನೂ ತರುಣನು; ಲೋಕಾನುಭವವು ಎಳ್ಳಷ್ಟೂ ಇರುವುದಿಲ್ಲ, ಆದುದರಿಂದಲೇ ನಿನಗೆ ಇದಿರಾಗಿರುವ ನಿಧಿಯನ್ನು ಬಿಟ್ಟು, ನಿನ್ನ ಹಗೆಗಳು ಕೂಡುವ ಭಿಕ್ಷಕ್ಕೆ ಕೈಯೊಡ್ಡಿರುವೆ. ಇನ್ನಾದರೂ ನನ್ನಲ್ಲಿ ಸಂಶಯಪಡದೆ ನನ್ನ ಹಿತೋಪ ದೇಶವನ್ನು ಅನುಸರಿಸಿ ಅದೃಷ್ಟವಂತನಾಗಿ ಬದುಕು. " ವಿಜಯ :-(ಬೇಸರದಿಂದ) " ನೀನು ಯಾರೋ ರಾಜದ್ರೋಹಿಯಂ ತಿರ.ವೆ, ನಾನು ಸಹಿಸಿದರೂ ನನ್ನ ಈ ಕೃಪಾಣವು ರಾಜದ್ರೋಹವನ್ನು ಸಹಿಸಲಾರದು. ಆದುದರಿಂದ ಎಚ್ಚರದಿಂದಿರು ” ಎಂದು ಗರ್ಜಿಸುತ್ತಾ. ಪ್ರಹರೇಶ್ವರ ಪಾತ್ರನಕಡೆ ತಿರುಗಿ ಪ್ರಹರೇಶ್ವರಬೆತ್ರರೇ! ತಾವು ಇಂತ ಹರಾಜದ್ರೋಹಿಗಳಿಗೆ ಅವಕಾಶ ಕೆ.೧ಡುವುದರಿಂದ ಲೋಕನಿಂದೆಗೆ ಗುರಿಯಾ ಗಬೇಕಾಗುವುದು. ಇಂತಹ ರಾಜದ್ರೋಹಿಗಳ ಮಾತುಗಳನ್ನು ನಮ್ಮ ತಹವರು ಕೇಳಬಾರದು-ಎಂಬುದು ನನ್ನ ಅಭಿಪ್ರಾಯ ; ತಮ್ಮ ಅಭಿಮತ ಹೇಗೆ ? :) ಪ್ರಹರೇ-“ ನೀನು ಹೇಳಿದಮಾತು ಯುಕ್ಯವು ಇರಾಜದ್ರೋಹಿಯ ಮಾತುಗಳು ನನಗೆ ಎಷ್ಟು ಮಾತ್ರವೂ ರುಚಿಸಲಿಲ್ಲ. ಇವನು ಯಾವನೋ ವಿದೇತಿಯು ಬಂದು ಪ್ರತಿದಿನವೂ ನನಗೆ ಉಪದೇಶಮಾಡುತ್ತಿರುವನು. ನಾನೂ, ಈಗ ನೀನು ಮಾಡಿದಂತೆಯೇ ತಿರಸ್ಕರಿಸುತ್ತಿರುವೆನು ” ಹೀಗೆಂದು ಹೇಳ ಪ್ರಹರೇಶ ದನು ಆಗಂತುಕನನ್ನು ಗುರಿ ಇು..* ಅರಾ, ಆಗಂತು ಕನೆ ! ನಿನ್ನ ಮಾತುಗಳನ್ನು ನಾವು ಸ್ವಲ್ಪವಾದರೂ ಕಿವಿಗೆ ಹಾಕಿಕೊಳ್ಳು ವುದಿಲ್ಲ, ಇನ್ನಾದರೂ ಬಂದದಾರಿಯನ್ನು ಹಿಡಿದು ಹೊರಡು, ಇನ್ನು ಯಾವಾಗಲಾದರೂ ಈ ಕಡೆ ಬಂದಿದೆ ! ಜೋಕೆ ! ಎಕ್ಸಿ, ಹೊರಡು 1 > ಎಂದು ಗದರಿಸಿಕೊಂಡನು. ಆ ಆಗಂತುಕನು ಈ ಗಜ:"ನೆ ನನ್ನು ಕೇಳಿ ಬೇರೆ ಉಸಿರೆಪ್ಪದೆ ಅಲ್ಲಿಂದ ಹೊರಟುಹೋದನು, ಆಮೇಲೆ ಪಹರೇ ಕ್ಷೇ ರನು ರಾಜದ್ರೋಹಿ ಗಳಿನ್ನು ಬಹಳವಾಗಿ ನಿಂದಿಸಲಾರಂಭಿಸಿದನು. ಈ ಮಾತುಗಳನ್ನು ಕೇಳಿದ ವಿಜಯಸಿಂಹನು ತನ್ನ ಮನಸ್ಸಿನಲ್ಲಿಯೇ ಚಕ್ರವರ್ತಿಯವರೂ ಮಂತ್ರಿ