ಪುಟ:ಲೀಲಾವತಿ ಪ್ರಬಂಧಂ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

F& ಕರ್ಣಾಟಕ ಕಾವ್ಯಮಂಜರಿ [ಆಶ್ವಾಸಂ • • • • • • •••••••••••••••••••• -vvvvvvvvvvvvvvvvvvvvvvvvvvvM ಮಿಗೆ ಗಲಿಸು ವುದೇನೊಡೋ ! ಲಗದೊಳೆ ದಿವಿಜೇಂದ್ರನಿಗಿ ವಿಭವಮುಮಂ ಚ || ಲೆಗೆವಮರೀಲಾಸ್ಯಮುಮಂ | ಗಗನದೊಳಾಂ ತೆರ್ಪೆನರಸ ನೋಡುವುದಿನಿಸಂ | ||೯ || ವ|| ಎನೆ ಸಾಭಿಪ್ರಾಯನಾಗಿ ಮಕರಂದಂ ನರೇಂದ್ರನಿಚ್ಛೆಯನmದಿಂ ದನೋಲಗಮನೆ ತೊರ್ಪುದೊಪ್ಪುಗುಮೆಂಬುದುಂ; - ಗಗನಕುಸುಮವನೆ ಪಡೆವಂ | ತೊಗೆವುಗುಗಳ ಬಿಳಯ ಬೆಳಗು ಬಳೆದಡರ್ದಿರೆ ಕುಂ | ಚಿಗೆಯನವಂ ಬಿ ಸಿಡಂ || ಸೊಗಯಿಸಿದುದು ಭೋಂಕನಮರಪತಿಸಭೆ ನಭದೊಳೆ || || ೬|| ಯ ಪರಿಣಾವಾದಶೆಯ ದೆಸೆಯುವನಖಿಯದೇಲಿಂ ಜವನನುನುಖೆ ಸಚಿವಿಡಿವ ಸುರಕಾಂತೆಯರ ಸರಸಕಿಸಲಯುಸ್ಸಿ ಗ್ಗ 'ಸುಕು ವಾರ ಕರಚರಣಾರುಣ ಕಿರಣಜಲದಿಂ ಕಿಸುಸಂಜೆ ಪಸರಿಸಿದಂತೆಯುವಾಕೆಗೆ ಳ ಲಾವಣ್ಣರಸಪ್ರವಾಹದಿಂ ಗಗನಗಂಗಾಪ್ರವಾಹಂ ಕವಿದಂತೆಯು ಮಾಕೆಗೆ ಳ ಪುಷ್ಪಮಂಜರೀಮಂಗಳ ಪುಂಜಾಯಮಾನದವನಖನಿಕಾಯದಿಂ ತಾರಾಗ ಇಂಗಳೆ ತೆಕ್ಕೆಗೊಂಡಿಲ್ವಂತೆಯುವಾಕೆಗಳ ಚಕಿತಚಕೊರಡಳ ವಿಚ ನವಿಳಸಿತಂಗಳು ಸಮುದ್ಧಾನವಿದ್ದುದ್ಘಾಮಂಗಳೆ ದಿಂಡುಗೆಡೆದಂತೆಯುಂ, ಆಕೆಗಳುನ್ನ ತನಿತಂಬದಲುಜಗನಸನವಿತನದಿಂದಾಗಸದ ಮಹತ್ವ ಮೊಸರಿಸೆಯುವನೇಕನಾಕಿನಿನಿಕರಮಕುಟತಟಪಾಂತ ಪದ್ಮರಾಗಮಣಿ ಪ್ರಭಾಪಟಲದಿಂ ದಿವಸಕರಮರಿಚಿವಾಳ ಮಾಂಸಳ ಮಾಗೆಯುಮಿಂತಸದ ಶಸಂದರ್ಯಸಾರಕೃಂಗಾರಗರವ ಸಹಸಕಳ್ಳಶ್ವರ್ಯಸಂಕರಸಂಕೇತ ಸ್ಥಾನಮೆನಿಸಿದಿಂದ್ರನಾಸನಮಂ ನರೇಂದ್ರನಾಸನಂ ಚಿತ್ರಿತಾಸ್ಥಾನದಂತೆ ವಿಸ್ಮಯಸ್ಮರಹೃದಯಮೆಮೊಮಿಡುಕದನಿಮಿಷದರ್ಶದಿಂ ತಮಗನಿಮಿಷ ಮಾದಂತಿರೆ ಮೆಲ್ವಿಕ್ಕದೆ ಸಜ್ಞನವಾಗಿಯುಮುದ್ದಿನವಾಗಿಯುಂ ನೋ ಡುತ್ತಿರ್ಪುದುಮಾಗಳರಸಂಗೆ ಸುಟ್ಟ ತೋಯಿ ಮಕರಂದನಿಂತೆಂದಂಪಾ- 1 ಕುಸುಮ, ಚ |