ಪುಟ:ಲೀಲಾವತಿ ಪ್ರಬಂಧಂ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ [ಆಶ್ವಾಸಂ M v ar\n \ 12 ೧೦೬ || ಮಗಮಗಿಸುವ ಮಂದಾರದ | ಮುಗುಳ ಆನುಬ್ಬರಿಸಿ ಕವಿವ ನವಪರಿಮಳವುಂ || ತೆಗೆದು `ಮೊಗೆ'ದೊಟ್ಟಿಕೊಂಡೇಂ || ಸೊಗಯಿಸುವನೊ ಮಧುರಮೂರ್ತಿಯಿಂ ಪರಮಾನಂ | lilcox || ತೊಳತೊಳತೊಳಗುವ ಪೊಸಪೊಂ | ಗಳ ತೊಡವಂ ತೀವೆ ತೊಟ್ಟ ಮೇರಿಯಿಂ ಕ || ಣೆ ಆಗಿದಪನವಳಕುಸುಮೋ || ಜ್ಞ sಳಕೋವಳಕ ೧ರ್ಣಿಕಾರದಂತೆ ಕಾಬೆರಂ || -೦೬ || - ಕೆಂದಳಿರೆನೆ ನಿಡುಗೆಜತೆ | ಮಂದಾಕಿನಿಯಡರ್ದು ಪೂತ ಮಲ್ಲಿಗೆಯೆನೆ ತಾಂ || ಬಂದೆಳಮಾವಿನ ತಳದಿಂ || ದಿಂದುಧರಂ ಕುಸುಮುಧವಳನೇನೊಪ್ಪಿ ದಸಲ || ನ ಅಂತುವಲ್ಲದೆ, ಕುಳಗಿರಿಗಳಂತೆ ತುಂಗಾ | ನಳಯವದನುಜಾಬಿ ಪತಿವರುದ್ಧನನೇತಕೆ || ಬಳಸಿರೆ ಸಹಸ್ರನನಂ | ಚಳತಾರಕೆ ಮುಸುಖದಮರಗಿರಿಯಿಲೆಸೆವಂ || ೧ovil ವ|| ಅಂತುವಲ್ಲದೆ, ದಳಿತೋದ್ಭುಂಡರೀಕಂ ಕೊಳನವಳ ಚಳನ್ನಿನಮುಂಭೋನಿಧಾನಂ। ವಿಳಸತ್ತಾರಾಪರೀತಂ ಗಗನಮೆಸೆವವೋಲೆ ಬಾಸಿಗಂಗಟ್ಟ ಭಿನ್ನೊ || ತಳಮಂ 'ಮೆಗೊಟ್ಟ 'ಕೊಂಡಂತಿರೆ ತೊಳಗೆಸಹಸಾಕ್ಷಿಗಳಾ ಡೆಯುಂಕ! ಡ್ಕೊಳಿಸಲ್ಮಾದಿರ್ವಸಂ ನೋಡಮರಪರಿವೃಢಂ ವಿಶ್ವವಿದ್ಯಾವಿನೋದಾ | ಜಿನಜನಾಭಿನವಾಭಿಪೋಕದೊಳೆ ಮೆಯ್ತಾ೪ ಬಿರಸಾ || ಧ್ವನಿಗಳೆ ಪೋಗದೆ ಹತ್ತಿದಂತೆಸೆವಿನಂ ದೃಗ್ವಾಳಕಂ ದೇವದೇ || ಪಾ- 1 ಮೊಗ, ಚ || 2 ಮೋಲೊಡ್ಡಿ, ಗ!