ಪುಟ:ಲೀಲಾವತಿ ಪ್ರಬಂಧಂ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಕರ್ನಾಟಕ ಕಾವ್ಯಮಂಜರಿ [ಆಶ್ವಾಸಂ 1• • • • • • • • • • • • • • • • • • • • • • ••••••••••• • vvv || ೧೦ || ಮೆಖೆಯ ಕಚಮಂಡಲಂ ನಸು | ದೆಖೆಯ ನಿವೃತ್ತೂರುಮಂಡಲಂ ರಸದಿಂ ಮೇ || ಮೈ ಕಿಯೆ ಸಭಾಮಂಡಲಮೇಂ || ಮೆರೆದಳೋ ಮಂಡಲವನಾಕೆ ಚಾರಿಗಳಿಂದಂ | ಅರುಣಸರೋರುಹದಲರಂ | ಮುರಿಮುರಿದೀಡಾಡುವಂತೆ ನಿಟ್ಟಿಸಿ ನೋಡ೮ || ಕರಮರಿದೆನೆ ಕರಮಿವು ಸಾ || ಅರಮನೆ 'ರೇಚಿಸಿದಳಾಕೆಯೆಡಕಂ ಬಲಕಂ || 11೧೪|| ಜತಿ ತೊಡರೆ ರಣಿತನೂ ಗ್ರರ | ರುತಿಗಳ ಎವಿಡಿದು ವಾದಕಂ ಬಾಜಿಸಿವಂ || ಧೃತದಾನುಜ್ಞಮದಾರಸ || ವತಿಯುಂ ನೃತ್ಯಾಂಗಮೆಂಬೊಲಾಗಿರೆ ವಾದ್ಬಂ || |೧೪|| |೧೪೩ || ಕರಣದೊಳೆದುಂ ಭಾರತಿ || ಕರಣ ದಂ ಮೆಚ್ಚರೆಸಿಪುಬಲ್ಲೆನೆ ಮೆಲ್ಟಿಂ || ಪರಿವಿಡಿಯಂ ಪರಿತೆ » ಟಿಸಿ | ಪರಿವಿಡಿಯಿಂದಂಗರಾಗಮಂ ಪೊಸಯಿಸಿದಳೆ || ಒತ್ತಿದ ಶೃಂಗಾರದ ರಸ | ದೊತೆನೆ ಕವಿತಂದು ರಸದ ಕವಿತೆಯ ನೆಲೆ ಯಂ || ಪೆತ್ತು ಜಡಿಯುತ್ತೆ ಶೋಭಿಸೆ | ವೃತಸ್ತನಿ ಲಾಸ್ಟಲೆ ಖೆಯಿಂ ಶೋಭಿಸಿದಳೆ | ||೧೪|| ವ|| ಮತ್ತಮೇಕಪಾದಸ್ಥಾನಮುಂ ಕೈಕೊಂಡು ಅಲ್ಲಿ ಚರಣಾಗ್ರ ಜಾನುವಂ ಚಕ್ಕುಲಿಸಡರೆ ನಿತಂಬಕ್ಕೆ ಪಕ್ಕಾಗಿ ಮಧ್ಯಂ | ಮುರಿವನ್ನ೦ ದಕ್ಷಿಣಕ್ಕಪ್ಪಳಿಸಿದ ಕುಚದೊಳೆ ಕೈದಳರ್ಕೂಡೆ ವಾಮಂ || ಪಾ- 1 ರಚಿಸಿ ಚ ||