ಪುಟ:ಲೀಲಾವತಿ ಪ್ರಬಂಧಂ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧y ಕರ್ಣಾಟಕಕಾವ್ಯಮಂಜರಿ [ಆಶ್ವಾಸಂ M ಮಳಯಜನಂ ಮೃಣಾಳಕುಳಮಂ ಕೊಳನಂ ಲತಿಕಾಗೃಹಂಗಳಂ | ತಳಿರ್ಗಳನೆಂದೊಡಂದವನದೇವೊಗಂ ಕವಿತಾವಿಲಾಸನಾ ||೯೭|| ನಡೆದಡಿಗಳೆ ಪ್ರಗುಪ್ಪೆ ಗೆದವುಗ್ಗಡವಾಯು ನಿದಾನವೆಲ್ಲಿ ನೋ | ಟ್ರೊಡೆ ತಳಿರಿಲ್ಲ ಕಾನನದೊಳೆಂದೊಡೆ ದೈನಂದೆ ನೊಂದು ನೊಂದ ಕೇ || ಸಡಿಗಳನೂದಿ ತಮ್ಮಿನಿಯರು ಪಶೋಕೆಯ ಪಲ್ಲವಂಗಳಂ | ಪಡೆದುಡುಗುಂ ವಿರೋಧಿವನಿತಾಜನವಾರಣರಂಗಮನಾ ೯v ಮಸಕಂಗುಂದದರಾತಿಪಾರ್ಥಿವರ ಕಾಂತಾನೇತ್ರನಿರೇಜದೊಳೆ | ಬಿಸುನಿರ೦ ಸುಕುಮಾರ'ದೃತುಸುವುದೊಳ್ಳೆ ರೋಕಾಗ್ನಿಯಂ ನೀಳ ಸು ಮೃನಿಲಂ ತನ್ನು ಖಚಂದ್ರಬಿಂಬಚಯದೊಳೆ ವಿಕಾಂತದಿಂ ನೋಡಿ ಸು || ಟ್ಟಿಸುವಂ ತನ್ಮಸನಂದನಂ ಪ್ರಭುಗಳೆ ನಂ ಮಾಡಂ ತೀರದೇ!೯೯| ಜನತಾನಂದೈಕನೇತ್ರಂ ಪ್ರಿಯಮಧುಸಮಯಂ ರೂಪಕಂದರ್ಪದೇವಂ ಮುನಿಸಂ ಚಾಪಕ್ಕೆ ಕೈನೀಡಿದೊಡೆ ನಡುಗವತ ಪೊಕ್ಕಾ ನೀರೊಳೆ ಪೊರಕೆ ವನಮುಂ ಸಾರ್ದಿಪ್ರರೆಂದುಂ ತಳಿರನುಡುವರಂಭೋಜನಂ ಪಾಸುನಕ ಬೆ। ಜ್ಞನೆ ಸುಟ್ಟರೆ ಪ್ರಾಜ್ಞರಾಜ್ಯಾಂಗನೆಯ ವಿರಹದಿಂ ವೈವೀರವನಿತ6 || ಓದಿಸದೆಮ್ಮನೇ ಕುಸಿರದಿರ್ದಸೆಯೋ ಕುಡುಕಿಕ್ಕಿಲ್ಲದಂ | ತಾದುದೆ ರಾಜಪುತ್ರಿಯೆನೆ ಕಾಂಚನಪತ್ರಿಕೆಯುಂ ತುಕಾಳಿ ಕೇ | ೪ಾ ದಮೆ ವಾನರಂ ತೆಗೆದ ಪಂಜರದಿಂದ ಬಿಡಾಲಭೀತಿಯಿಂ | ಪೋದುದು ಪಾಖಿ ಕೀರತತಿ ತದ್ದಿ ಪದ'ದ್ದಿ ಪ್ರಮಂದಿರಂಗಳೊಳೆ || ಭೂರಿಭುಜವೀರರಾಕ್ಷಸಿ | ವೈರಿಗಳಂ ನುಂಗಲೆಂದು ನೀಡಿದ ಜಿಹ್ವಾ | ಕಾರಮೆನಿಸಿದುದು ರಿಪುರುಧಿ | ರಾರುಣಕರವಾಳವಾನೃಪಾಲಕಸುತನಾ | ಮಾ- 1. ಹೃತ್ಕಮಲದೊಳೆ ಲೋ, ಗ 2, ದೃಸ, ಕ|| Ilco೨||