ಪುಟ:ಲೀಲಾವತಿ ಪ್ರಬಂಧಂ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8 ಕರ್ಣಾ ಟಕಕಾವ್ಯಮಂಜರಿ •••••••••••••••••••••••• [ಆಶ್ವಾಸಂ ಕಸಿತವಿಲೋಚನನು, ಬಾಣಪ್ರವೀಣನುಂ, ಪ್ರಹಸನಪ್ರಗಣ್ಯನುಂ, ಪ್ರವ ಚನವಿಚಕ್ಷಣನುಂಗೀತಗೋವಿಕಾರವನುಂ, ವಕೀವಲ್ಲಭನು, ವಾಂಶ ವಾದನವಿದಗ್ಧನುಂ ನಾಟ್ಟನ್ನ'ನಿರುಣನುಂ, ಲಲಿತಲಾಸ್ಯ'ಲಾಲಸ'ನುಂ, ಲಿಪಿ ಲಕ್ಷ್ಮಿ ಲಪನವಪಣನುಂ,ಸಕಲಕಲಾಕುಲ'ಗೃಹನು, ಸುವಾಸಿತಬಿಂದು ಗ್ರಹಣಚತುರಚಾತಕನುಂ, ವಿನೋವನಸಮುದ್ರಮಂ, ಬುಧಸಂಗ್ರಹ ಸನಿಯುಂ, ಸಾಜನ್ಯಜನಕನು, ಪರಿಹಾಸಪರಿಣತನು, ಪುರುಷಾರ್ಥಪರನು ಪಂಡಿತನುಂ, ಪಾರ್ವತೀರ್ಥತಾಪಸನುಂ, ಲಾವಣ್ಣಲಂಪಟನುಂ, ಜಲಕೇಳಿ ವಿಲೋಲನು, ನನಕೇವಸಂತನು, ಸುಖಾಮೃತಕೇಳೀಕಲಹಂಸನುಂ, ಯಾವನವನಕೇ೪೪ಾಮಕುಂಜರನುಂ, ಆಮೋದಮಧುಕರನು, ಮಧು ಸಮಯ'ಪುಷ್ಟಧನ್ನ ನುಂ, ಸ್ವರಸಾಭಾಗ್ಯ ಸಬ್ರಹ್ಮಚಾರಿಯುಂ, ಚೈತ್ರಕ್‌ ಮುದೀಕಾಮುಕನುಂ, ಕಾಮಿನೀಕುಚಕಪೂಲಪತ್ರಭಂಗವಿಚಿತ್ರಚಿತ್ರಕ ರ್ಮವಿಚಿತ್ರಕನು, ಪ್ರೇಯಸೀಪ್ರಸಾದನವಿಧಿಸಾಧಿತಹಸ್ಯ ಕೌಶಲನುಂ, ತ ರುಸ್ಸು ರದಧರಕಳಿಕಾಕೊಕಿನುಂ, 'ಅಧಿ'ಕ್ಷೇಪಕೃತನವವಧೂವೀ ವಿನಿರ್ಮೊಚಕಚಮತ್ಕಾರಿಯುಂ, ಸುಂದರಿ ದರಸ್ಮಿತ'ಕುಸುಮವನಪಾಲ ನುಂ, ವನಿತಾವನಘಸ್ಮರವಿರಹದವನಿಕ್ಷೇಪಣನಿಪುಣಗ್ರಳಿಂದನು, ಸ್ಮರತರಪ್ರ ಹಾರಪರವಶೃಂಪರಿಭೂತಭಾಮಿನೀರೋಮಭೇದಭಲ್ಲಕ ಮುಖವಿಲಿಖಿತಸು ಕುಮಾರಶರೀರನುಂ, ವಿಟವಿದೂಷಕರುಏಕಪಕರಮಧುರಮಾಕಂದ ನುಂ, ಶೃಂಗಾರಸಾರಸರ್ವಜ್ಞನುಂ, ನಾಗರಿಕನಾಗಯೋಧಪ್ರಿಯಪ್ರಸಾದಸಲ್ಲ ಕೀಪಲ್ಲವನುಮೆನಿಸಿ ಮನಸಿಜರಾಜನ ಮಿನಿಂಗಜರಾಜಲಕ್ಷ್ಮಿಗಂ ನಿಜ ಜನಕನಪ್ಪ ಚೂಡಾಮಣಿಮಹಾರಾಜನೊಸೆದಿತ್ತ ಯುವರಾಜಲಕ್ಷ್ಮಿಗಂ ಸ ಮುಚಿತವಾದ 'ಮದನತಿ?' ದೀರ್ಘಧವಳಾಸಾಂಗನುರಿಚಿಮಂಜರಿಚಾಮ ರಮುಂ ಇಕ್ಕುವ ವಿವಳ ಚಾಮರಮೆಂಬುಭಯಚಾಮರನುಂ ಪೊದುಂ ಬಿಗೆ ಮೇಗೆ ನೆಗೆದ ತುಂಬಿಗೊಡೆಯುಮೆತ್ತಿದ ಬೆಳೆಡೆಯುಮೆಂಬ “ಸವ ಡಿಗೊಡೆಯುಮೆಸೆಯೆ ಸಂಸಾರಸುಖಮನನವರತನನುಭವಿಸುತು ಮಿರೆ || ಸಾ, 1, ಲಲಿತ, ಗ|| 2. ಕೋಶ ಖA 3, ಸಾರ್ವ. ಈ 4, ಅವಾ ಗ| 5. ಕುಪಿತವಚನ, ಗ|| G, ಫೋತ ಗ|| 7, ಮಧುದೂ ಗ|| 8, ಜವಳಿ, ಗ,