ಪುಟ:ಲೀಲಾವತಿ ಪ್ರಬಂಧಂ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿ ತಿ ಯಾ ಶ್ರಾ ಸ ೦. ಶ್ರೀಕಾಂತಾಕಾಂತನಿಳಾ ! ಲೋಕಸ್ಸು ತನೊಪ್ಪಿದಂ ಕುಬೇರನ ಕೆಳೆ೦ || ಶ್ರೀಕಂಠನೊಪ್ಪುವಂತೆವೊ | ಲಾಕೆಳೆಯನ ಕೂಟದಿಂದೆ ಕೃತಿಕುಲದೀಪಂ || lol ವ|| ಅಂತಾಸಹಾಯಂ, ಸಾಹಸವಂತೆ ಸಮರಸಹಾಯನುಂ, ಉದ್ಯೋಗ ಗಂತರ್ಥಸಹಾಯನುಂ, ಕ್ರುತದಂತೆ ಬುದ್ದಿ ಸಹಾಯನುಂ, ತ್ಯಾಗದಂತೆ ಕೀ ರ್ತಿಸಹಾಯನುಂ, ಕಾಮನಂತೆ ಕಾಮಸಹಾಯನ.೦, ದಯಾಗುಣದಂತೆ ಧ ರ್ಮಸಹಾಯನುಂ, ವಿಭವವಂತೆ ವಿನೋದಸರಾಯನುಮಾಗೆ ಚೂಡಾಮ ಆಕೃತತೂಾಮಪದನಖರ್ಮಣಿಯನಭಿರಾಮತಾರೂಢಯಾದನಂ ಯುವರಾಜಲಕ್ಷ್ಮಿಸು೩ಸಮುದ್ರದೊಳೆ ಮಡಿ ಮುಲುಗಾಡುತು ೦ ಕಂದರ್ಪದವನಿರ್ಪಿನನೊಂದು ದಿವಸಂ || |o!] “ ಕುವಲಯದೀರ್ತನೇತ್ರನುಲಿರುತ್ತಿದ್ದರೆ ಮಡುವ ಮೂಾಂಗಳಾಕೆಯೋ | ಪ್ರುವ ಮುಖಪಷ್ಟಗೊಳಿ ಮೊಡವಿ ನೋಡಿದರೆ ಕಾಲವೆಂಬ ಶಂ || ಭುವಿನ ಶರೀರದೊಳೆ ಪುದಿನ ಗೌರಿಗೆ ರಾಗವನೊಟ್ಟಿಕೊಂಡು ಮೂ | ಡುವ ಮೊಲೆಯಂತೆ ಮಡಿವುದು ಮೂಡಣ ದಿಕ್ಕಿನೊಂದುಮುಂಡಲಂ||೩|| ಸೋಂಕಲೊಡಂ ನಿರಾತರುಣಿಯಂ ರತಿ ಸೋರ್ಮುದು ಸಂಜೆ ನೀರೆತೆ| ಪಂಕಜಲೋಚನಂ ಮುಗಿದುರ್ದುವು ಬಲ್ಲೆಮರಂತೆ ತಾರಕ್ || ಸಂಕುಳ ಮಿಂಮುಕಾಂತವಿತಶಾಚಳ ತುಂಗನಿತಂಬಬಿಂಬದಿಂ | ದಂ ಕೊಳನಾಗಿ ತುಲ್ಕಿದುವು ತೆಳ್ಳದಂತೆ ನವದ್ರವಾಂಬುಗಳೆ || ||8|| - ನನೆಯಿಂ ನೆಯ್ಲಿ ಲಿನಾಲಿನೀರ್ದಪದಿಂ ಕಾಮಾಗ್ನಿಯಂ ಮಗ್ಗಿ ಸ೮ || ಮನಮುಂ ತಂದ ವಿಯೋಗಿಜಾಲದೆರ್ದೆಯೊಳೆ ನಟ್ಟುರ್ಚಿ 'ಗಾ'ಟೆ ಬೆ || ಚನೆ ಸಾಯ್ತಂದು ಪ್ರೆದಲ್ಲಿ ರಕ್ತಜಲದಿಂಗಂ ತೊಯ್ದ ಕಂದರ್ಪದೇ! ವನ ಚಕ್ರಕ್ಕೆಣೆಯಾಯ್ತು ರಕ್ತ ರುಚಿಯಿಂ ಬಿಂಬಂ ಸುಧಾಸೂತಿಯಾ |೫|| ಪಾ- 1. ಜಾ. ಈ ಗ - -