ಪುಟ:ಲೀಲಾವತಿ ಪ್ರಬಂಧಂ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ (ಆಶ್ವಾಸಂ vvvvvvvvvvvvvvvvvvvvvv 4 ) ೪ಕಿನ ಬಟ್ಟನಂಜರದ ಕೋಗಿಲೆಯಂ ಗೆಲೆವಂದುದಿಂದುಮುಂ || ಡಳವ ಕಳಂಕ ರೇಖೆಯಮರೇಂದ್ರವಧೂಮುಖಪ'ತ್ರ'ವಿಭ್ರವಂ ||೧೧! ಇಂದುಪಾಲೇಯರೈಲುನದಿ ಕಲಿತರನ್ನೇಘಮುಕ್ಕಾಂಬುಧಾರಾ | ವೃಂದಂ ಜೋನ್ಸಾಪ್ರವಾಹಂ ಕವಿದುದು ವಿಧುತಕ್ಕೆ ತಂ ತೀತರೋಚಿಃ | ಕಂಗೊ(ನ್ಯಂಜರೀನಿರ್ಗತನಿಖೆಡರಲ ಚಂದ್ರ ರುದ್ರಾಟ್ಟಹಾಸ | ಸ್ಪಂದಂ ಪೊನ್ನಸೋಮಾವರಕರವಾಂತಮುಕ್ಕಾಜ್ಞವರ್ಷ೦| ಹಿಮರೋಟಿನುಂಡಲಂ ಕುಂಡಲಿತಕುಸುಮಕೋದಂಡಮಂ ಪೋಲೆ ಶೃಂಗಾ | ರವಯಂ ಭೂಲೋಕನುಸ್ಸಂಪುಟು ವಿರಹಿಗೆ ತನ್ನದನುರ್ವೇ ವಿದ್ಯಾ | ಶವಮಂ ತೋಲೆ ಕಳಂಕ ಸ್ಮರನಿಗೆ ತುಟಿ ಗಲ್ಗೊಂಡು ಪುಲ್ಲಸಾ | ಸುವಣಾ೯ಶಾಸಾರದಂತಂ ಸುರಿದುದೊ ನವನೀದಾ ರಕಾಂತಿಪ್ರವಾಹಂ || || ೧೩ || ಎಲೆ ಸೃಂಗಾರಾರ್ಣವಂ ಸಗ್ಗ ಎನಿದುದನ್ನೇ ತುಂಬನ್ನೆಗಂ ಕ | ಅಲೆಯಂ ಬೆಂಕೊಳ್ಳವೋಲಸೆಯನನಿತುಮಂ ಬೇಲೆನೇರೆಲ್ಲ ತಾರಾ | ವಲಿಯಂ ತಳ್ಳಿಸುವಂತಾಗಸಮುನನಿತುಮಂ ಪರ್ವಿದತ್ತೊರ್ಮೊದ೮ ನೆ 1 ಮೈಲನೆಲ್ಲಂ ತುಂಬಿಪಂತುರ್ವರಿಯನನಿತುಮಂ ಚಂದ್ರಪಾದಪ್ರವಾಹಂ | ನೆಗಪತ್ತುಂಬೆವರ೦ವಿಯೋಗಿಜನದೊಳಿಕಾಂತಾರ್ಮುಲಾಂಭೋಜನಂ|| ನಗಿಸುತ್ತುಂ ಸ್ಮರಸೂರೈಕಾಂತತಿಣಿಯಂ ಸೂಸುತ್ತು ಮೆತ್ತಂ ಚಕೋ || ರಿಗಳೊಳೆ ಪ್ರಶ್ನೆಯನೆತ್ತು ತುಂ ನೆರತುಂ ಪ್ರೇಯೋರಥಾಂಗಂಗಳಂ | ಪಗಲಂ ಪುಟ್ಟಿಸುವಂತೆ ಪೊಕ್ಕಿರುಳೊಳೇಂ ಸರ್ಬಿ ಚಂದ್ರಾಪಂ | ತವಕದಿನಪ್ಪಲುತ್ಪಳನಿಯಂ ಕರವಾದುವು ಕೊಳ'ಭಿಕ್ಷವಾ' || ದುವು ಪೊಣರ್ವಕ್ಕಿಗಿಕ್ಕಿ ವನಜಾವಳಿಯಂ ತುಜಯ ಸಾಧನಾ || ದುವು ಸಲೆ ಕೇತುವಾದುವು ವಿಯೋಗಿಗೆ ಲೋಕದ ಕಣ್ಣೆ ದಾನಮಾ | ದುವು ಸುಧೆಯಾದುವಿಂಟುವ ಚಕೋರಿಗೆ ಚಂದ್ರನ ಚಾರುಕಾಂತಿಗಳೆ || -೧ -~-- ಮ - 1 ೩|| 2 ಭೀಷುವ, ಗ!