ಪುಟ:ಲೀಲಾವತಿ ಪ್ರಬಂಧಂ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಿ ಲಾ ವ ತಿ 02 • • wwwwww vvvvvvvvvvvv •AMM ವ| ಆತಣ್ಣೀಲರೆಂಬ ಕಂಪಿನ ಕಡಲ'ನೀನಿಯುಂ ' ಬಲಿಲದೆ ಬಂದು, ನೆನೆದರ ಚಿತ್ತವುಂ ನೆರೆಯೆ ಕಮ್ಮನೆ ನೋ೬ರ ಕಣ್ಣ ಬೆಳ್ಳು ಕ | ಮನೆ ಮಿಗೆ ಮಾತನಾಡುವರ ಮೆಲ್ಕು ಡಿ ಕಮ್ಮನೆ ಮದ್ದಳೆಯ ಕ || ಮನೆ ದೆಸೆ ಕೂಡೆ ಕಮ್ಮನೆ ಕರಂ ನವಕೌಮುದಿ ಕಮ್ಮನಾಗೆ ಕಂ || ಪಿನ ಪೊನಲೆತ್ತಲುಂ ಪರಿವ ಪಾವಿನ ಸಂತೆಯನೆ ದಂ ನೃಪಂ |lov|| ವ|| ಎಂದು ಕಾನನ ಕಯೊಡೆಯನೆತ್ತುವಂತೆ ಬಣ್ಣದ ಬಾನಿಗಂಗಳಂ, ಮಾನಕೇತನವನೆತ್ತುವಂತೆ ಬಿಳಯಬಾನಿಗಂಗಳ೦, ಸ್ಮರತರಚಾಪಮನೆತ್ತು ವಂತೆ ಕಿಸುಗಣಿಗಿಲೆಯ ಪಸುರ ಬೆರಕೆವಾನಿಗಂಗಳಂ, ನನೆವಿಲ್ಲವೆನ್ನುವಂತೆ ನನೆಯ ನಿಡಿಯದಂತೆಗಳ೦, ಅಲರಂಬನಂಬಿನ ಮಡಿಗೆಯನೆತ್ತುವಂತೆ ಪೊಸಗೇದಗೆಯ ಸುಗಳಂ, ಕೈಗೆ ಮನನಿಂಗೆ ಮುತ್ತಿನ ಸರವನೆತ್ತು ವಂತೆ ಮುಗುಳ ಮಾಲೆಗಳಂಚಿತ್ತಜಂ ಬರೆವ ಚಿತ್ರಪಟವನೆತ್ತುವಂತೆ ನಾ ನಾವಿಧಬಂಧುಂಧುರಂಗಳಪ್ಪ ಪೊಸ ರಾಮಾಲೆಗಳ ನೆತ್ತುವ ಮಾಲೆಗಾರ್ತಿ ಮರ ಕಟಾಕ್ಷಕುಸುಮಮಾಲೆಗಳ ಸಾಂರ್ದಧನದಿಂ ಮಾಗೊಳು ತರಸಂ ಬರೆದರೆ ಪುವಿನ ಸಂತೆಯಿಂ ಪೊಅಗೆ, ತೆಗೆಯೆ ಚಕೋರಿ ಕರ್ಚಿ ಶರಿಮಂಡಲದಿಂದವೆ ಕಿಂ ರ | ಗಳೆಡೆಯಂತೆ ತೋಯಿದುದು ನುಣ್ಣಗೆಯಾಕೆಟೆದುನ್ಮಯೂಖಾ || ಲೆಗಳನೆ ಚಂದ್ರಮಂಗೆ ಕುಡಲೆತ್ತಿದವೊಲೆಸೆದಿರ್ದರಲ್ಲಿಗ || ಛಿಗೆ ಮಿಗೆ ತೋರಮಲ್ಲಿಗೆಯ ಮಾಲೆಯನೆತ್ತಿದ ಮಾಲೆಗಾರ್ತಿಯ | ೦೯|| ವ|| ಆಕೆಗಳ ಕೈಯು ಮಾಲೆಯಂ ಮುಖಮಾಡಿಕೊಂಡು ಬಾಯೆಂದರ ಸಂಗೆ ವಿದೂಷಕನಿಂತೆಂದಂ _ |೩೦|| ಅರಸುತನಕ್ಕೆ ಮೆಚ್ಚಿ ನಿನಗೀಯದೋಡಿವರೆ ತಮ್ಮ ದಿರ್ಘಕೇ | ಕರಸಿತಮಾಲೆಯಂ ಪಿಡಿದ ಮಾಲೆಯ ಕಂಪನೆ ತಮ್ಮ ಕುಂತಳ || ಕ್ಕಿರದಳ ತಮ್ಮ ಚೆನ್ನಿಕೆಯನೀಯದೊಡೀಯದ ಸುಯ್ ಗೆಲ್ಲಮಂ | ಸುರಭಿಸಮಿಾರಣಂ ಬೆಲೆಯನೀಯದೊಡೀಯದ ಮಾಲೆಗಾರ್ತಿಯಕ ||೩೧|| 0