ಪುಟ:ಲೀಲಾವತಿ ಪ್ರಬಂಧಂ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕಕಾವ್ಯಮಂಜರಿ [ಆಶ್ವಾಸಂ n ~~ / n ri h ah / h+ + +++Y •••••••••••••••• Adve • wwwxv vv vva - 0 0 ಬಿಯಕಾರನೊಪ್ಪುವ ಪ್ರಿಯತಮನಾಗೆ ಸೆ | ರ್ಮೆಯ ಬೆಳಸು ನಳಮಾಪೆಣ್ಣು ನೋಂತ ನೋಂ | ಪಿಯ ಫಲಮೆಲಗೆ ಬೆಲೆವೆಣ್ಣೆ || ನೆಲೆವೆಲೆಯುಳ್ಳಿನಂ ನೆಲೆಯಕ್ಕು ಪೋಪವರ್ಗೆ | ಎಲೆ ಹಣ್ಣು ಬಿರ್ವ ಬಟ್ಟೆಯ ವರನಂತೆ || ಮೊಲೆ ಬಿರ್ವ ಬಕೆ ಬಲವ5 || ಪರಿಹಾಸಮೊಪ್ಪ ಮಾದರಮೆಲೆ ಗೀತನು || ಕೈರಗೊಟ್ಟಿಯಲ್ಲದಿರ ನಾಡ ಕೋಟಲೆಯ ಜೊ | ಟೈರವದು ಸೂಳೆಮನೆಯತ್ತು | ||೩೫|| ವ|| ಎಂದಿವರೊಂದಾಗಿ ಸೂಳೆಸಿದ್ದಾಂತವನೆನಕೆವಾಡಂ ಮಾಡಿ ಪಾ ಡುವ ಸೆಂಡಿರ ವಿನೋದಕ್ಕೆ ವಿನೋವನಸಮುದ್ರಂ ನಸುನಗುತ್ತು ಪೋಗೆಪ್ರೇಗ ಕತ್ತು ಯಡ್ಡಬೊಬ್ಬೆಸೆಯೆ ಮುತ್ತಿನ ಮೂಗುತಿಯೊಸ್ಸೆ ಚುಂಚುಗಳೆ ! ಕತ್ತರಿವಿಲಿಯಂ'ಲೆಯ' ಜೀಕೆ ಟೊಯಮೊರ್ಮೆ ನೀರಂ || ಸುತ್ತು ತುಮೆ ಕನ್ನಡಿಯಸಿಸುತಂ ಕತಗ ಳಾಗಳಂ | 'ಗೊ' ನಿಂದ ವೃತಕತೆಯ ನಡೆ ನೋಡಿದನಾಕುಮಾರಕಂ ||೩೬|| ನ | ಆಗಳೊರ್ವಳರಸನುಮುಂ ಮೊಲೆಯೋಳೆಸಿ ಮಲೆದು ನೋ ಗುತ್ತು, ದುಗುಲವನುಟ್ಟು ತೊಟ್ಟು ಪೊಸಮುತ್ತನೆ ಚಂದನದ ನಿಕ್ಕಿ ಮ | ಲ್ಲಿಗೆಯ ಸರಂಗಳಂ ಮುಡಿದು ಚಂಪಕಮಾಲೆಯನೆತ್ತಿ ಮೇಲೆ ತುಂ || ಬಿಗಳೊಲೆದಾಡದಂತಖಿಯಲಾಗದವೊ ನವಚಂದ್ರಿಕಾಚ್ಛವೀ | ಚಿಗಳೊಡಗೂಡಿ ಪೊದಭಿಸಾರಿಕೆ ಮುತ್ತಿನ ಬೊಂಬೆಯೆಂಬಿನಂ ೩೭|| ವ|| ಆಪೋಪಳನರಸಂ ಮಕರಂದನಂ ತುಯಿಸಿ ತೋಯಿತ್ತುಂ ಪೋಪಗಳೆ, ಪಾ- 1, ತೆಸೆಯ, ಖ! 2, ತೊ ಖ 3, ಗೆಗ. 6