ಪುಟ:ಲೀಲಾವತಿ ಪ್ರಬಂಧಂ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩ8 ಕರ್ಣಾಟಕಕಾವ್ಯಮಂಜರಿ [ಆಶ್ವಾಸಂ M • • • • • •vvvvvv M ನೋಧಾಗಮಂ ಮಂ | ದಿಡುತುಂ ಕಂದರ್ವಕಾಲಾನಲನೆ ಪರಿವವೋಲೆ ನಿಳತಾಂಗಂಗಳಿ೦ ಕಿ | ಚಿಗುತುಂ ಕಾಮಾರ್ತ ತೋವಿನದೊ೪ದಿ ರ ಫೋಯ್ತು ಕಾಂತಾಕದಂಬಂ || |8 || ವ!ಎಂದು ಕೌಮುದೀಪ್ರಮೋದ'ಮಂ'ತಾಯಾತಮದನನುದಾವೇಶಪರಿ ಭಾಂತವೆಂದು ಮಾನವನವನಂ ಮಕರಂದನೊತೆ ನುಡಿಯುತ್ತುಂ ಪೋಗೆ ಸ್ಮರಕೇತುತಿಗೆ ವಿಾನಂ ನಿಖಿಸಿದ ಕಡೆಗಣ” ಪ್ರಪ್ರಯಾಣಕ್ಕೆ ಚಿತ್ರ ೦! ಬಿರಿವನ್ನು ಕೊಳ್ಳ ಕೂರ್ಪಂ ಕಲಿಸಿದ ಕಳೆಗಣ್ಯಾನುತಾಪಮಂ ಕ || 'ರ್ಬೋರೆಯಲೆ ಕೂರ್ತಿ 'ಪುರ್ವಂಗಜವಿಜಯಸಹಾಯಕ್ಷಮಂ ಚಂದ್ರನಂ ಗಂ। ಬರಲಿತ್ತಾಸೆಂದುಬಿಂಬಂ ತಮಗೆನೆ ಕರಕೊಪ್ಪತ್ತು ವ ಶ್ಲಾಸಹಸ್ರ೦|| ವಗಿ ಅಲ್ಲಿಯೊರ್ವಳೆ ಕೆಳದಿಯ ಕಾಲ ಮೇಲೆ ಕವಿದು ಬಿರ್ದು, ನೆಗೆ ಬಂದೀಮಧುವೆನ್ನ ನಂಗವನೆನ್ನ ಚಂದ್ರನನ್ನಂ ದಂ | ದನಿಯಂ ಕೇವಳನೆನ್ನ ನೆಂದರಿಯದಂದೀಗಳ ವಿಯೋಗಾರ್ತೆಯಂ | ನೆಖೆ ಬಂದೀಮಧುವೆನ್ನ ನಂಗಭವನೆನ್ನಂ ಚಂದ್ರನನ್ನು ಕೊಲ೮ || ತಸಲದಿರ್ದಪರಾತನೊಳಿ ನೆರವು ನೀಂ ಶ್ರೀರೂಪಕಂದರ್ಪನೊಳೆ || ವ|| ಎಂಬುದುವಾಕೆ ನಗುತಿಂತೆಂದಳೆ:- ನಗೆಗಣ್ಣಂಪೋಲ್ತುದೆಂದೆನ್ನ ಯ'ಮೊಗರಸಮಂ ಪೋಲ್ತುದೆಂದೆತ್ತಿ ಕಂಪಂ | ಮಿಗೆ ಸುಯ್ಯಂ' ಪೋಲು ದೆಂದೇಕೆ'ಮಗನುಗಿಪ' ಪುವಿಂಗೆಚಂದಂಗೆ ತೆಂಗಾ ೪ಗೆ ಕಾಯ್ದೆ ನಿನ್ನ ನಾ ಪೂಗಳೆ ಮನಸಿಜನಂಬಾಗಿಯಾಚಂದ್ರನಿ ಬಗೆದುಂ ಕಿಚ್ಚಾಗಿಯಾತೆಂಬೆಲರೆ ಮುನಿದು ನಂಜಾಗಿ ಕೊಂದ ವೀಗಳ || - ವ|| ಎನೆ ನಾಗರಿಕವಿದಗ್ಧ ಮುಗ್ಗೆ ಯ ವನರುನಾಯಿಸುವ ನೆವದಿನೀಕೆ ಯ ರೂಪಮಂ ನಿನ್ನ ಸೊಬಗುಮಂ ಪೊಗುಪ್ಪಳೆಂದರಸನಂ ನಾಳೆ ನಿದಂ ಸಾ- 1. ಯಂ. ಗ! 2 ನಯನಂ. ೩) 3. ರ್ಬಿರಿಯಲಿ ಕೊಂತಿರ್ದ, ೩ || 4, ದೀಕೆಯ, ಖ) 5, ದಂದಾಡಲೆಂದೀಕೆಗಸೂಯ೦, ೩, 6, ಗುಸುಗುವ, ೩ ಗ!