ಪುಟ:ಲೀಲಾವತಿ ಪ್ರಬಂಧಂ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾ ಟಕಕಾವ್ಯಮಂಜರಿ •••••• vvvvvvvvvvvvvvvvvvvv [ಆಶ್ವಾಸಂ vvvvvvvvvvvvvvv• ೧ ನೆರೆವಳೆ ತಂಗಿಯನಟ್ಟಿ ತಾನೆ ಬರಲೊಲ್ಲಂ ಲಜ್ಜೆಯಿಂದಾತನಂ | ಕರೆಯತಿ ವೈಶಿಕವೆಂದಪಂ ಸಖಿ ಸರಕ್ಕಿಂ ಗಡಾ ನಲ್ಲನಂ | ಬರಿಸೆನ್ನಲ್ಲಿಗೆ ತೊರಮಲ್ಲಿಗೆಯಲೇ ಬೆಂಗಳೇ ನಿಮ್ಮನಾ | ನೆರೆವೆಂ ಕೋಗಿಲೆ ನಿನ್ನ ಕಾಡಿದವೆಂ ತೆಂಗಾಳಿ ತೊಳಾದವೆಂ ರ್H ವ! ಮತ್ತ ಮೊಂದೆಡೆಯೊಳೆ. ಮಗಮಗಿಸಿತ್ತು ಕತ್ತುರಿಯ ಒಲಗೆಂಠಡು ಪಲ್ಲಿ ಮಿಂಚು ಮ || ಲ್ಲಿಗೆಯ ತುಂಬು ಮೆಯ್ಯ ಪಸುರೊಪ್ಪಿದುದಾತನ ವಾರಿಯಿಂದು ಮೈ || ಮೆಗೆ ಬರುತಿರ್ದಪಂ 'ಸಿತಗನೆಂಬದು ಮುನ್ನ' ಬೊಜಂಗನೆರ್ದು ಮೇ || ಇಗೆ ಪೊಅಮುಟ್ಟು ಪೋಗೆ ನಗುತಪ್ಪಿದಳಾಗಳೆ ಧೂರ್ತೆ ಧೂರ್ತನಂ॥ Mok ವ|| ಮತ್ತೊಂದೆಡೆಯೊಳೆ ಪೊಸವನಿದಾನನಾದವುದು ಕಂಡುವಂತೆವೋಲೆಲ್ಲಿ ಕಂಡೆವಿಲ್ಲ ! ರಸಿಕನನಂದು ಕಂಡ ಕೆಟನಲ್ಲಿಯ ತಾಂ ಬಖದಿಂದು' ಬಂದನೀ || ಬಿಸಿಲೊ೪ದೇಕೆ ಎಚ್ಚರಿಸಿನಂ ನಿರಿತಕ್ಕಟ! ತಳ ಬಾಸುಳುಂ || ಪನಿಯವು ನೊಂದನೆಂದು ನುಡಿವಳಿ ತಡೆಗೊಳ್ಳನೆ ಬಂದ ನಲ್ಲನಂ ೫೧! ವ|| ಮತ್ತೊರ್ವಳೆ ಮಾಡದೆ ನಂದನಿಸಿತದಿಂ ತೆರೆಯಂ ತಿಳಿದಿರ್ದ ಕಳ್ಳನ | ೪ಾಡದೆ ಪೂವನಲ್ಲಿ ಪರಿದಿಗೆ ಅದೆ ಕಳ ಬಟ್ಟಲೊಳೆ || ನೋಡುತುಮಿದಳೊರ್ಬಳೊಲವಿಂದರನೆಯಿಲ ಸಣ್ಣ ಬಣ್ಣವಂ | ಯೋಡಿಸೆ ಕಾದಲಂ ಪಿಡಿಯೆ ಪೊಂಗಿ ಪೊದಲ್ಲಿ ಧರೋಷ್ಟಮಧ್ವಮಂ||೫-೨ ವ! ಮತ್ತ ಮೊರ್ವಳೆ ಕನ್ನಡಿಯಂ ನೋಡುವಾಗಳಳಿಯಲಿಯದೆ ಬೆಗನೆ ಬಂದು ನೆಲ್ಲಂ ನಿಂದಿರಲೊಡನೆ, ಕಡೆಗಾಣದೆ ನೋಡಲವಡುಗುಂ ಚಿಕನಂ ನೋಡಲುಂ | ಕುಡದೆನ್ನಂ ಕಡುಲಜ್ಜೆಯೆಂದು ಮುಲುಗುತ್ತಿರ್ದಾಕೆ ತಾಂ ಕಂಡು ಕ || ನಾ- 1, ಸಿತೆಗೆಯೆಂಬುದುಮಪ್ಪ, ಎ 2, ತು .ಗ .