ಪುಟ:ಲೀಲಾವತಿ ಪ್ರಬಂಧಂ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಕರ್ಣಾಟಕಕಾವ್ಯಮಂಜರಿ [ಆಶ್ವಾಸ vvvvvvvvvvvvvvvvvvvvvvvvv M M - ನೌದಲನುಟ್ಟುದಂ ಸೆಳೆದೊಡೆನ್ನು ಮನೆನ್ನ ಮೊಗಕ್ಕೆ ಸೋಲು ತಾ | ನಾದವೆಲಿಂದು ನಾಗಿ ನಿವಪಂ ಸಮುಯಂಬಿಡೆ'ನೆಂದು ಚಂದ್ರನೊಳೆ || ಕಾಯುವವೊಲೆ ಸೆಟಿಂಗಿನೊಳೆ ಬೀಸಿದಳು ಲಪುಪ್ಪಮಾಲೆಯಿಂ || ಮೋದಿಳದಿದಳೆ ತರುಣಿ ತಬಲದಿಂದುಗಿಬಿಟ್ಟಳಂದುವಂ || ೧೩೬ ವ|| ಅಂತುವುದನೆಲ್ಲವನಲ್ಲಿಗೆ ನಿಂದು ನೋಡುತ್ತುಂ ತನ್ನ ಸಚಿವರೊ ಆ ನುಡಿಯುತ್ತುಂ ಅರಸಂ ಬರ್ಸನ್ನೆ ಗಂ; ಊದಿರು ದ್ಯಾಮರಾಮಾರತಿಸುಮಳವಾರಾನ್ವಿತಂ ಕಾಮಮೋಹೋ | ನ್ಯಾಗನ್ನು ನಾಲಗನಾದೃಕ್ಕುಲಯದುಕುಳಾರಂಭಿ ಸಂಭಕ ಕಾಂತಾ || ನೀನಾದಾಗ ನನುರಣಿಸದರಶಾಂತನಿನಂತಿವೀಸಾ | ನೋದ ಮಂಗನಿರಗು ಮರುನ್ಮಾರ್ಗಗಂ ಮಾತರಿಶ್ಚಂ|| - || cತು ವೀಳಲು ೩ ತಾಮಿನಿಸಮಹಂ ಸುರತ ಶಾಲಸು ತುಂಬದು ಮಾನವನವನಂಗಡಿಸಲೆಂದು ಬಂದಂತೆ ಮತದಾರರ ಗಿಡನೆ, ಅಂತಪಾ ರಾತ್ರಿ ಸುಣಿ ಗವನತಿಮುದದಿಂ ನೋಡಿಯುಂ ನಿರ್ವಿಕಾರ! ಸಾಂತಂ ನರ್ಮಪ್ರಧಾನೋತ್ಸಮಕರತಲಕರ್ಪೂರತಾಂಬೂಲದಾನಾ | ಶೃಂತಾಭಿಖ್ಯಾತಂ ಮನ್ನಿಸಿ ಕಳುಸಿ ಬS •ಂದು ಪೋದಂ ಜಯಶ್ರೀ | ಕಾಂತೇಶಂ ತನ್ನ ರಾಜಾಲಯಕೆ ಜನನುತರೂಪಕಂದರ್ಪದೇವಂ||೧೩|| ಇದು ವಿದಿತಪ್ರಬಂಧವನವಿಹಾರಪರಿಣತ ಪರಮಜಿನಚರಣರನ್ನು 'ಹೈಮಾ'ಚಲೋಚ್ಚಲಿತ ನಖಮಯೂಖಮಂದಾಕಿನೀಮಜ್ಞನಾಸಕ ಸಂತತೋತ್ತಿಕ್ಕದಾನಾಮೋದ ಮುದಿತಬುಧಮಧುಕರಪಕರ ಕವಿರಾಜಕುಂಜರ ವಿರಚಿತಮಪ್ಪ ಶ್ರೀ ಲೀ ಲಾ ವ ತಿ ಯೊ ಆ ರಾತ್ರಿ ವಿಹಾರವರ್ಣನಂ ದ್ವಿತೀಯಾಶ್ವಾಸಂ ನಾ- 1 ಬಡೆವೆ, ಕ| 2 ಖು| 3 ಸ್ಮಂದಗಂ, ಕy 4, ಹರ್ಮಾ , ಕ||..