ಪುಟ:ಲೀಲಾವತಿ ಪ್ರಬಂಧಂ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃ ತಿ ಯಾ ಶ್ಯಾ ಸ • , - ಶ್ರೀಪತಿ ಫಣಿಶಯ್ಕೆಗೆ ಗಂ | ಗಾಪುಳಿನತಳಕ್ಕೆ ದಿವಿಜವಾರಣಹಂಸಂ || ಪೋಪಂತೆ ಪೋಗಿ ಕೃತಿ'ಕುಲ ! ದೀಪಂ ಪವಡಿಸಿದನವಳ ಶಾತಳದೊಳೆ || | coli ವ! ಅನ್ನೆ ಗಂ, (ದ್ರುತವಿಳಂಬಿತವೃತ್ತ) ತೊಡರೆ ಮಿನ ಮೃಗಲಾಂಛನಧೀವರಂ | ತಡಿಗೆ ಬೀಸಿದ ಜಾಲಮನೊತ್ತಿ 'ತಂ || ದಿಡಸಿ ಬಾಂ'ಗೆ'ಯೊಳೆ ತೆಗೆವಂತೆವೋ | 'ಲುಡುಗಿ'ವಂದುವು ತಣ್ಣದಿರೋಳಿಗಳೆ || |||| ವ! ಅಲ್ಲಿಂ ಬಳಿಯಿಂ, *ವಾರುಣಿ” ಕಳ್ಳನಿಂ ಮfದಿಕ್ಕಿದ ಬಟ್ಟಲೂ ಭೀತಿಯಿಂ ನಿಶಾ || ಸೈರಿಣಿ ಪೋಗೆ ಬಿದ ಕಿವಿಯೋಲೆಯ ಮಕ್ಕಿಕಪತ್ರವೋ ನಭೋ | ವಾರಣನೊಲ್ಲದೊಕ್ಕ ದಧಿಪಾಂಡುರಪಿಂಡನೊ ಸೆಲೆನ ನೀ ! ಹಾರಮಯೂಖಮಂಡಲಮದೇನೆಸೆದಿರ್ದುದೊ ಸಮಾಧಿಯೊಳೆ ||೩|| ವ! ಮತ್ತ ಮಿನಿಸಾನುಂ ಬೇಗದಿಂ, ಪುಡಿಯಡರೆ ನಿಮಿರ್ದ ಪುತಿನ ! ಕುಡಿ ಕೆಡೆದತ್ತಾ ಮೋಲೆದುದದಡಿಯೊಳೆ ತೂಂ!! ಕಡಿಪ ಮಿಗಂ ಮುಂದಣೋ || ರ್ಗುಡಿಸಿದುದೋ ಪಡುವ ಪಡುವ ಮೃಗಲಾಂಛನನಾ | 18| ಪೊಳಲಂಬಿಯು ತಾರಗೆ | ಬೆಳಗುಳಿದುವು ಹಿಮಕರಂಗೆ ಮಾಯ ಚಕೋರಾ | ಪಾ- 1 ತ, ಗ! 2 ದಂತ, ಗು! 3 ದೆ * ಗ 4 ಲೋಪನೆ, 5 ಧಾರಿಣಿ, ಕ| 6 , ಗ||