ಪುಟ:ಲೀಲಾವತಿ ಪ್ರಬಂಧಂ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& D ಕರ್ಣಾಟಕಕಾವ್ಯಮಂಜರಿ ಕೈ [ಆಶ್ವಾಸಂ

  • * * * *
  • * * * *ny •

• • • • •••• • • • • • • • • • • • • • • • • • • •” v v vvvv vv v Y+ - ಆತರುಣಿ ತರಳಲೋಚನೆ | ಯಾತನ ಕಣ್ಣರಿಗೆ ನಾಗಂತಿರೆ ನಿದ್ರಾ | ದೂತಿ ತರೆ ಬಂದು ಮನರಂ | ಚೇತೋಭವನಾಯೆಯಂತಿರಂದೋಳಪೊಕ್ರಳೆ !! | ೫|| | ೬ || - ಮತ್ತೆ ನಿಜಭಾವನ್ನಲ್ಲದೆ ! ಮುತ್ತಿನ ಭಾವಂಗಳುದಯವಿಲ್ಲದ ಪದದೊಳೆ || ಮತ್ತಗಜಗಮನೆ ರಮಣನ | ಚಿತ್ತವನೋತ್ತರಿಸಿ ಬಂದು ಪುಗುರ್ತಾಗಳ | ಉನ್ನ ತನಿತಂಬವರದಿಂ || ಮುನ್ನುಂಡಲತಗೆಯ ರಾಗಂ ಕಾಲವಿತೆ || ಮುನ್ನ ಸೊಗಯಿಸಿದುವು ಮಿಗೆ || ಕನ್ನೆ ಯ ಕನದರುಣಚರಣಕೋಕನದಂಗಳೆ || ನೆರವಳೆಡೆ ನಡೆಯೊಳೆ ಮು || ಚ್ಛರವುಳೆಡೆ ಬರ್ಪುಗೆಂದು ಬಾಲಮುರಾಳ | ತರಮಂ ಬಳಿ ಕರೆವಂ ! ತಿರೆ ತರುಣಿಯ ಚರಣರಣಿತನಪ್ರರಮೆಸೆಗುಂ || |೧೭ |ovi| ಮೃಗಲೋಚನೆಯೊಡೆಗಳ | ನಗಲದೆ ನೋಡಿದರ ನಯನರುಚಿಗಳೆ ನುಣ್ಣಿಂ | ಜಗಟ್ಟು ಕೆಡೆದಿರ್ಗುವೆನೆ ಕಾ | ಲುಗುಗಳ ಕಿಸುವೆಳಗು ಕೆದ ಕರಮೆಸೆದಿರ್ಕುo || || | ಕ್ರೀಡನಶೀಲಂ ಮದನಂ | ಮಾಡಿಸಿದಂ ನಿಜನಿಕೇತನೊಷಾಂಕದೊಳೆ || ಕ್ರೀಡಾದ್ರಿಯನೆನೆ ಚೆಲ್ಪಂ | ನೀಡಿದುದಾಸನನಿತಂಬೆಯಲಣಿನಿತಂಬಂ || | || ೩೦ ||