ಪುಟ:ಲೀಲಾವತಿ ಪ್ರಬಂಧಂ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ ಕರ್ಣಾಟಕಕಾವ್ಯಮಂಜರಿ [ಆಳ್ವಾಸಂ M v v vvvvvvvvvvvvvv vv vv • • • • • • • • ••••••••• ೦ ಮನಮಂ ಸೋಲಿಸಲಂಗಜಂ ಬಯಸಿ ಕಾಂತಾರೂಪದೊಳಳಮೋ | ಹನಮೋ 'ಸುವತಿಯಾಗಿ' ಸೆನೊ ವಸಂತಂ ಪೆಣ್ಣರೂಪಂ ಗಿರೀ | ಶನನಾರಾಧಿಸಿ ಮೇಣ ವರಂಬಡೆದನೋ ಪೆಣ್ಣಾಡಿಯ ಚಂದ್ರನೇಂ | ನನೆಯಂಬಂತುವೆ ನೋಂತು ಪೆಣ್ಣರಿಜ'ನೆಂಬಂತಾಕೆ ಕಪ್ಪಿದಳೆ || ಬೆಳತಿಗೆಗಣ್ಣೆ ನೋಂತ ಲತೆಯೋಲಲಿತಾಂಗಿಯೊ ಮುದ್ದುಗೆ'ಯ 'ನೋ! ಲೈಳಸಿದ ಪೊನ್ನ ಸುತ್ತ ಅಯೊ ಕಾಂತೆ'ಯೊ ಫೋಮುಡಿಬಿಟ್ಟು ಬೆನ್ನನ || ಪ್ಪಳಿಸುವ ಸೈಪಿನನಿಯೊ ಕಾಮಿನಿಯೋ ಮೊಲೆ'ಿ'ತ ಭಾಗ್ಯಮಂ | ತಳೆದೆಳ ಮಿಂಟೊ ಕೋಮಳೆಯೊ ಸೇಲೆನೆ ಬಾಳಕಿಯಾದವೊಪ್ಪಿ ದಳ || ವ!! ಆಕೊಮಳೆ “ವಿಕಸಿತಕಮಳಲೊಚನೆಯಾಗಿಯುಂ ಚಂದಾನ ನೆಯುಂ, ಕರ್ಣ ನಿಶಾಂತವಿಶಾಲಾವಾಂಗೆಯಾಗಿಯುವತನುವಿಜಯಪತಾಕೆ ಯುಂ, ಅಳಿಕಳ ಭಕುಳಕಾಂತಕುಂತಳೆ ಯಾಗಿಯುಂ ಚಂಪಕಮುಕುಳಕಮ ನಿಯನಾಸಿಕೆಯುಂ, ಅಲೆವ ಲಾವಣ್ಣರಸರಾಶಿಯಾಗಿಯುಂ ನಿರವಧಿಮಾಧು ರ್ಯನಿಧಿಯುಂ, ಸವ'ರಾ'ಳಸುಭಗಭೂಲತೆಯಾಗಿಯುಮುತ್ತು೦ಗಪಯೋ ಧರೆಯುವೆನಿಸಿಗಳಂತುನ್ನಲ್ಲದೆಯುಂ ಎನಲಕ್ಷ್ಮಿಯಂತೆ ಮೃದುಲತಾಳಂ ಕರೆಯುಂ, ನಾಕವನ"ಲೇಖೆ ಯಂತಿರವಗಾಢಸರೊವರಾಜಿಸುಂದರವಧೆ ಯುಂ, ನೈಲಸುತೆಯಂತೆ ಸುವಿಕಾಶ ಕೇಶ'ಹಸ್ತ ಚುಂಬಿತನಿತಂಬೆಯುಂ, ಸಾಂದರ್ಯಯಂತೆ ಸುಲಲಿತಗುಣಬಾಹುಲತೆಯುಂ, ಉದಧಿವೆಲೆಯಂ ತಿರಧರಪ್ರವಾಳವಿಳಸಿತೆಯುಂ, ಒರಿಯಂತೆ ಸುರಭಿಸರೋಜವಾಸೆಯುಂ, ಸರಸ್ವತಿಯಂತೆ ಕಳಹಂಸಯಾನೆಯುಂ, ಪುಣ್ಯಲಕ್ಷ್ಮಿಯಂತಿರದೃಷ್ಯಪೂ ರ್ವೆಯುಂ, ವಿಭಾತವೇಳೆಯಂತೆ ಶುಭಸ್ಸಪ್ಪ ದರ್ಶಿತಫಲೆಯುಂ, ಪುಪ್ಪ ಚಾಪಂಗೆ ಚಾವಾಗಮಾಶ್ರಯಭೂಮಿಯುಂ, ರಸಾಧಕಂಗೆ ಶೃಂಗಾರ ನಿಧಾನದಿ ಪವರ್ತಿಕೆಯುಂ, ಮಕರಧ್ವಜನಿದ್ದಂಗೆ ವಶೀಕರಣಮಂತ್ರಸಿದ್ದಿ ಯುಂ, ಮದನಮಾತಂಗಕ್ಕೆ ಮದಲಕ್ಷ್ಮಿಯುಂ , ಮಾರಮಾಂತ್ರಿಕನ ಮಾ ಸಾ- 1 ಪೇ ನಿ ಲ್ಲು, " || ಸುಭುವಿಯಾಗಿ ಕ|| ಚy 2 ಎ, ಚ|| 3 ಯು. ಟ|| 4 ಯ ಗ 5 ವೆ, ಕ|| ಗ 6 ವಿಳ, ಗ! 7 ನಾ, ಕ ; ದಾ ಗ 8 ಲತೆ, ಚ || 9 ಚ|| ಪತಿಯಲ್ಲಿಲ್ಲ,