ಪುಟ:ಲೀಲಾವತಿ ಪ್ರಬಂಧಂ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

09 ಲಿ , ಲಾ ವ ತಿ 1 , , , v r+ vvvv vv vvvvvvvvvv shhh yY ರಣಯಂತ್ರಲೇಖೆಯುಂ, ಮಧುಮಿತ್ರವಿಧಾತನ ಭುವನವಿಲೋಚನ'ಸೃ' ಯುಂ, ಚಿತ್ತಭಿತ್ತಿಗೆ ಚಿತ್ರಲೇಖೆಯುಂ, ಮನಕ್ಕೆ ಮೋಹನಶಕ್ತಿಯುಂ, ಲೋಚನಲೋಪಯಸ್ಕಾಂತ ತ್ರಿಕೆಯುಂ, ಇಂದ್ರಿಯುಗಕ್ಕೆ ಮ ರುಮರೀಚಿಕೆಯುಂ, ಸೊಕ್ಕಿನಿಕ್ಕದಾಣವುಂ, ಫ್ರೆ.ಸದೆಸೆಯ 'ಒ'ಕೈತುಂ, ಕೌತುಕದ ಕಣಿ ಪುಂ, ಕಾಮನ ಚಿಂತಾವನೆಯುಂ, ಯವನರ ಜೊ ತು೦, ಬೆಡಂಗಿನ ಬಿತ್ತು, ಚೆಕ್ಕಿನ ಚಿತ್ರ ಮುಂ, ವಿಳಾಸದ ವಿತ್ತ ಮುಂ, ಕಂತುಕೀರ್ತಿಕಸುವುದ ಕಂಡ್ರಂ, ಸುರತಸುಖದಿಂಪುಂ, ರಾಗಲತಯ ಕುಡಿ ಯುಂ, ಕಾಂತಿಯಂಕರವ 'ಮುಡಿಯುಮೆನಿಸಿದ 'ಸರ್ವೈಶರ್ಯರೂಪತಿ ಶಯನಂ ಮನವೆ ಕಣ್ಣಳಾಗೆ ಕಂದರ್ಪದೇವಕುಮಾರನತಿಕತುಕದಿಂ ನೀಡುಂ ಭಾವಿಸಿ ನೋಡುತ್ತಿರ್ಪುದು; {{of ಸುದತೀಸಸ್ತೆ ರವಕ್ಕೆಂದುವನಿದೆ ಮನೆಗೊಂಡೆಪ್ಪಪಂ ಕಾಮನಂತ! ಇದೊಡೇ ಭೂಲತಾಚಾಪದ ತನಿಮಿಡುಕ್ಕೀಟಳತ್ರಕನಾಳಾ || ಮದಚ್ಛಂಗಿಣಿದಾರ್ವೀಸ್ಸು ರಮುಸುಮೇಲೇಕೆವಸ್ತು ವಿಸ! ಮೃದಸಹಕಾರಸಾರೋತ್ಪಳಕಳ ದಳ ದೀರ್ಘಬಾಣಪ್ರಪಂತಂ || ಎಂಬಿನಮಾತನನಾದಃ | ತಾಂಬುಜಮುಖಿ ಸೋಲಿ ಭಾವಮಂ ಬೀರುವ ನೆ2 ! ತಾಂಬುಜದಿಂ 'ಮೋದಿ'ದಳೆ - 1 ನೆಂಬೆನೊ ಬಿನದಮನ ಪೂರ್ವಮಂ ಪದ್ಮಜನಾ ! H_ok ||Hot ವ॥ ಆಪ್ರಸ್ತಾವದೊಳೆ ತನಗೆ ಕೊಬಗಿಂದಮಾತಂ | ಮನದೊಳೆ ಮಚ್ಚರಿಪನೆಂಬ 'ಸೂಳ್ಳಗೆ' ಬಗೆಯೊಳೆ || ನನೆಕೊನೆವೋದಂತಿರೆ ನಿಡು | ನನೆಗಕೆಗಳನಾಯ್ತು ಕೊಂಡು ಮನಸಿಯನೆಚ್ಚಂ || ||೫೩! ಪಾ- 1 ದೈ. ! 2 ಪೊ, ಕ 3 ಕು ಚೆ! 4 ರ್ಗ , ಗ|| ; ಘನೈ, ಚ, 5 ಸಾರಂ ) 6 ನೋಡಿ, ಗ 7 ಪಳವಗೆ, ಕ||; ಹಳೆವಗೆ ಗ!! ಚ||