ಪುಟ:ಲೀಲಾವತಿ ಪ್ರಬಂಧಂ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ಕರ್ಣಾಟಕಕಾವ್ಯಮಂಜರಿ [ಆಶ್ವಾಸಂ ••••• vvvvvvv ಗಂ ಗಲ್ಲಕ್ಕೆ ಬೇಟಿಂತಿರೆ ಬರಿದೆ ಬಲ್ಲೆನ್ನ ರಾರೆಂದು ತನ್ನಂ | ಬಯ್ಯುತ್ತುಂ ಕಾಮನುಷ್ಕೃಂಖಳತೆಗೆ ತಲೆಯಂ ತೂಗಿದಂ ರಾಜಪುತ್ರಂ || ವ! ಅಂತು ತೂಗಿ ತನ್ನೊಳಿಂತೆಂದಂ ಇದು ಕನಸಾಗಿಯುಂ ಕನಸಿನಂದಮುನಿದು ಕಣ್ಣ ಕಾಂತೆಯ | ಇದೆ ಸೆಲಿತಾವುದುಂ ಪೊಳೆಯದೆನ್ನಯ ಚಿತ್ತದೊಳನ್ನು ಮಾಕೆಯ | ಲ್ಲದೆ ಪೆಲಿತಾವುದುಂ ಪುಗದು ನನ್ನೆ ರ್ಬೆಯಂ ಗುಮಾಡಿದೇಶನ | ಲ್ಲದೆ ಪವಿತಾವುದಂ ಬವಸೆಗಾಣವು ಕಾವುನ ಹಸ್ತಶಾಖೆಗಳೆ | ೭೨|| ವ॥ ಅದಲ್ಲದೆಯುಂ , ಕಡೆಗಣ್ಣಿಂ ಸೋಲಮಂ ಸೂಸುವ ಸತಿಯನಿತನ್ನಿ ಗೃದೃಗ್ರಾಮದಿಂ ಪೊ Iಡೆದೆನ್ನಿ ಚಿತ್ತಮಿನ್ನು ಬೆದರಿಪುದು ನಟ್ಟಾಲಿಗೊಂಡು ನಿನ್ನು | ನಿಡುಸುಯಸಯಾ ಅವಿನ್ನು೦ಬೆವರ್ವನಿಬೆಅಗಾದಂತೆಮೈ ಕಂಪವುಂಮುol ದಿಡೆಯುಂ ರೋಮಾಂಚಮಿನ್ನು೦ ಕೆಡೆಯದು ಕನಸೆಂದೆಂದು ನಂಬಲಕ್ಕುಂ|| ವ|| ಎಂದು ಸತ್ಯಸಂಗಳುಮಂ ಸಕಳ ಶಾಸ್ತ್ರ ಕೋವಿದರಿಂ ಕೇ ಳು ಕೈಕೊಂಡುಮುಖಿವುದುಂಟನ್ನು ದಂದಿದು ಸತ್ಯವಂ ಸೆಟೆವಿಡಿದುದಾಗ ಲೆವೆಲ್ಯುಮೆಂದು ಸತ್ಯರತ್ನಾಕರನಾಕರುನಾಡದಿಂ ಪೊಳವಡದೆ ತನ್ನೊಳಿ ಬಗೆದು ಭಾವಿಸುತ್ತಿರ್ಪನ್ನೆಗಂ; ೭8 - ದಾನೇಭಂ ಪುಂಗವಂಕೇಸರಿ ಸರಿಸುಮನೋಮಾಲೆಚಂದ್ರಂಜಿನೇಂದ್ರ|| ಮಾನಂ ಕಂಭಂ ಕೊಳಂ ಮಾಲ್ಗಡಲಿವರಿಸುಪೀಠಂ ಸುರೋದ್ಯಮಾನಂ || ಶ್ರೀನಾಗಾವಾಸಮುಚ್ಚಮ್ಮ ಇಚಯವನಲಜ್ಜಾಲೆಯೆಂದಿಂತಿವೆಲ್ಲಂ || ನಾನಾಲಂಕಾರನೊಳಾಡುಗೆ ಜೆನಜನನೀಷೋಡಶಸ್ಸು ದೊಳ್ಳಂ || ಪರಮಾರ್ಹಂತೃಪಭಾವಂಕುಡುಗೆ ಗಡಣದಿ೦ಕೀರ್ತಿಕಾಮಂಗೆನಿಚ್ಚಂ! ಸಿರಿಯಂ ಪ್ರೇತಾತಪತ್ರ ಸುಭಗವಿಭವಮಂ ಚಾವರಂ ಬೋಧನಂ ದಿ || ವೈರವಂ ಸಂಪ್ರೀತಿಯಂ ಪೊಮಲೆ ಶುಭವನಶೋಕದ್ರುಮಂ ಪೆರ್ಮೆಯಂ ಕೇ ! ಸರಿಪೀಠಂ ಕಾಂತಿಯಂ ಭಾವಳಯಮಭಿಮುತೋತ್ಸಾಹಮಂ ದೇವ ತೂರ್ಯ || |೭೬||