ಪುಟ:ಲೀಲಾವತಿ ಪ್ರಬಂಧಂ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಭಾತಂ | ಲಿ ಲಾ ವ ೩ M - ಬೆನನಂ ಪೊಜಿಸಿದಕ್ಕಿ ಮಾಲೆ ಸೊಡರ್ಗಳ ಧೂಪಂ ಫಲಂ ದರ್ಪಣಂ! ನನೆ ಗಂಧಂ ದಧಿ ದರ್ಭೆ ಪೂರ್ಣಕಲಶಂ ತುಂಗಧ್ವಜಂ ತೋರಣಂ | ತೆನೆ ಜಾಗಂ ಮಣಿವಿಸ್ಮರಂ ಚದುರಹಂ ಛತ್ರಾ೪ ಘಂಟಾಘನ | ಧ್ವನಿ ಮುಕ್ತಾಫಲಮಂಡಪಂ ಕುಡುಗೆ ಕಂದರ್ಪಂಗೆ ದೀರ್ಘಾಯುವಂ || ವಿಜಿತಾಘಧಾಂತಜಾತಂ ಮುಕುಳತಕುಮುದಾರಂಭಮುದ್ದುದ್ದ ಭವ || ವ್ರಜನಸ್ತಸದುಶ್ಯಾಸನಶಶಿ ವಿರಳೋದಸ್ತದುದ್ದೀರ್ಥತಾರಾ? || ವಜಮುದೃದ್ಧರ್ವರಾಗಾಭ್ಯುದಯಬಹಳಸಾಂದ್ರೋದಯಂ ಸೂರವೃಂ ದಾಂ | ಬುಜಬೋಧಶ್ರೀಮನೋಜ್ಞ ಜಿನಸತಿಸಮಯಂ ಸಂತತಂ ಸು |೭vt. ಅರವಿಂದಶಿಯ ಸೂಲೈಂದಿನನತಿಭರದಿಂ ಬರ್ಪುದಂ ಕಂಡು ಚಂಚ | ಇರದಿಂದಂ ಸೊವುತುಂ ತಿವಿದ ತಿಮಿರಪಿಶಾಚಂಗಳಂ ವೋಮಗೆ ಹೊ! ದರಮಂ ಕೈಗೆಯ್ಯುತುಂ ಸಂಪತಿತದಶದಿಶಾಭಿತ್ತಿಭಾಗಗಳಂ ಬಿ | ತರಿಸುತ್ತಿರ್ದಪ್ಪನೆಂಬಂತರುಣನರುಣನಗೋಸರಂ ಕಣ್ಣೆ ವಂದಂ || ೭೯|| ಪರೆಯ ಕುರುಳಳಂತೆ ತಿಮಿರಂ ಮುಗಿಯುತ್ತಿರೆ ನೆಲಕ್ಸಿಯಂ || ತಿರೆ ಬೆವರಂತಿರಾಯುತಿರೆ ತಾರಗೆ ತೀರೆ ವಿಭಾತಕಾಂತೆ ಕಾಂತನೋಳೆ || ನೆರೆದು ಸುಖಾಂತದೊಳೆ ಕರಗುತಿರ್ಪಮನೋಹರಿಯಾದ್ರ್ರಕುಂಕುಮಾಂ! ಬರ ಬಲಿಲ್ಲ ತೊಳೆದುದೈಂಧಿಯ ಸಾಂದ್ಧ'ಮಯೂಖಪಲ್ಲವಂ ||vch ಎಳದಳರಂತೆ ಪೆರ್ನುರದ ಕೊಂಬುಗಳೊಳೆ ನವಧಾತುನಿರ್ಝರಂ | ಗಳ ಪೊನಲಂತೆ ಶೈಲಶಿಖರಂಗಳೊಳುಜ್ಜಲಮಪ್ಪ ಮಾಣಿಕಂ || ಗಳ ರುಚಿ ಸರ್ವಿದಂತೆ ಸುರಕೂಟಕನಳಶಂಗಳೊಳೆ ತಳ | ಇಳಿಸಿದುದೀಪದುನ್ನಿಸಿತಮಂಡಳಚಂಡಕರಾಂಶುಚಾಳಕಂ || | vall - ಜಳಧಿಚರ್ಮಿಚುವರಚಯಂಗೆ ದಿಶಾಧಿಪದಿಗ್ಗಜೇಂದ್ರಸಂ | ಕುಳಪರಿವಾರಭಾಗಿಗೆ ನಭೋಮಣಿಮುಂಡಪವುಂಡನಂಗೆ ಕ || ಸಾ- 1 ದ, ಚ|| 2 ದಿಶೋಧ್ಯ, ಚ|| 10