ಪುಟ:ಲೀಲಾವತಿ ಪ್ರಬಂಧಂ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

) ಲಿ ಲಾ ವ ೩ fn f೧ ) vvvvvvvvvvv ವ|| ಅಂಬಿಗೆ ದರಸ್ಮಿತಮುಖಂ ಮಕರಂದನಿಂತೆಂದಂಮನದನ್ನ ನೆನಿಸುವೆನ್ನೋಳ | ಮಿನಿತುಮಂ ನಾಣ್ಣಲೇಕ ಮಿಥ್ಯಾಮೋಹ !! ನಿವಿದು ವಿಕಳನದೆ ! ಕನಸಿನ ಭತ್ತಕ್ಕೆ ಗೆಳೆಯಾಂಪರೆ ನೃಪತೀ || ೧೭೦|| ನಗೆಗಣ ಮಿಂಚಿನ ಗೊಂಚಲಿಂ ವಳಿ ತರಂಗಿಣಿಯಂ ವೇಣಿ ಕಾ || ರ್ಮುಗಿಲಂ ಭೂಲತೆ ಸಕ್ರಚಾಪಲತೆಯಂ ಬಿಂಬಾಧರಂ ಸಂಜೆಯಂ || ಮಿಗೆ ಚಾಂಚಲ್ಲಮನಾಂತ ಕಾಂತೆಯರ ಸತ್ಯಸ್ನೇಹಮುಂ ಸ್ವಪ್ನದು | ತೆ ಗತೆಂಬರ್ಬುಧರಂತದುಂ ಕನಸೆನಲ್ಯಾರ್ಮೆುವನ-ಚ್ಚುವರಿ | ೭೧|| ವ! ಎಂದಿವು ಮೊದಲಾಗಿ ಪಲವುಂ ಪ್ರಸನ್ನ ಪುರುಷಪಾಯಂಗಳುಂ ಸ್ಮರಹರಪರಿಶ್ರಮಕಮಕರಂಗಳುಮಪ್ಪ ಹಿತಮಿತಪ್ರಚುರವಚನಂಗಳಿಂದ ನುಂ ಪ್ರಾಣಪುರ ಪ್ರಚರಿತಕ್ಷತಕತಕಕಥಾಕಥನಂಗಳಿಂದಮುಂ ಆಮಕ ರಂದನಾರಹೀಪತಿಸುತನ ಮನವುನಾಯಿಸಿ ಪರಕಾಯಪ್ರವೇಶಂಗೆಯಂತೆ ಮನಕ್ಕೆ ಮುನನನಾಂಕೆಗೊಟ್ಟು ಮದಕರಿಯ ಮೇಗಣ ಬದಗನಂತೆ ಮೆ ಯಳಿಗೆ ಸಂದಳಕೆಗೊಳಿಸುವನಂತೆ ತನ್ನಿಚ್ಛೆಗೆ ತಂದು ಮತಿಯಂ ಮೊದಲ್ಲಿ ಡಲೀಯದೆ ಮದನವಿಕಾರಮನೊದವಲೀಯದೆ ರೈರ್ಯಮಂ ದೂರಂಬೊಗ ಲೀಯದೆ ಮಜ್ಜನಭೋಜನತಾಂಬೂಲಭೂಷಣವಸನಕುಸುಮಾಂಗರಾಗದೆ ಳಂ ವಿರಾಗಮನಾಗಲೀಯದೆ ನೆಬಿಲಂತೆ ಬ೫ಯನುಚಿಯದೆ ಸುಕೃತದಂತೆ 'ಸೊಂಕಿನಿಂ' ತೊಲಗದೆ ಶರೀರದಂತೆ ಸುಖದುಃಖಭಾಗಿಯಾಗಿ ತಾನೆ ಪರವು ರಹಸ್ಥಭೂಮಿಯುಂ ಪರಮಮಿತ್ರನುಮಪ್ಪುದಂ ತಪ್ಪಿಲ್ಲದೆ ತೋಯಿ ತೆಂಪು ಗುಡದೊಳ ಪೊಳವಡಿಸಿ ಕಾದು ಕೊಂಡಿರ್ಪುದುಮೊಂದು ದಿವಸಂ ವಿ ದಳಿತಕಮಳಕೋಶಪರಿಮಳಮವ್ವನಾವೇದಿತನುಗ್ಗಮಯೂಖಾಗ್ರನಪ್ಪ ದಿವಸಕರನುದಯಿಸುವ ಸಮಯದೊಳ ಸಮುಚಿತಾಸ್ತಾನನಾಗಿ ಕಂಗರ್ಪ ಲೀಲೆಯಿಂ ಕಂಗರ್ಪದೇವನಿ ರ್ವುದುಮಾಪ್ರಸ್ತಾವದೊಳೆ |೭೨) ಸಾ- ಸೋಂಕಿಲಿ, ಚ||