ಪುಟ:ವತ್ಸರಾಜನ ಕಥೆ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ly ) ದಿಂದ ಪಿಂದಾನುವಿಂದರ ಆಗಮನ, ರತ್ನಾವಳಿಯ ಪ್ರಯಾಣ ಪ್ರಸಕ್ತಿಯು ಬಣ್ಣಿಸಿರುವುವು. ಹತ್ತೊಂಬತ್ತನೆಯ ಗುಚ್ಚ ೦. .. , ೧೬v-೧೭೭ ರತ್ನಾ ವಳಿಯು "ವಿಂದಾನುವಿಂದರಿಂದೊಡಗೂಡಿ ಸ್ವದೇಶಕೆ ಪೋದುದು, ವಿವಾಹಾರ್ಥವಾಗಿ ವತ್ಸ ರಾಜನು ಸಮಸ್ತ ಸೈನ್ಯದಿಂದೊಡಗೂಡಿ ರತ್ನ ಪುರಿಗೆ ಪೋಗಲೋಸುಗ ಪೊರಮಟ್ಟು ಸಮುದ್ರತೀರದಲ್ಲಿ ಕಟಕರಚನೆಯಂಗೆಯ್ದಿ ರ್ದುದು. ೬ ಇಪ್ಪತ್ತನೆಯ ಗುಚ್ಚಂ. ೧೭v-೧v೫ ಸಿಂಹಳದೇಶಕ್ಕೆ ವತ್ಸ ರಾಜನ ಆಗಮನವ, ರತ್ನಾ ವಳಿಯ ಪಾಣಿಗ್ರಹಣ ನಿಮಿತ್ತ ಗಜಾರೋಹಣವಾಗಿ ಬೀದಿಯ ಪ್ರದಕ್ಷಿಣೆಯು, ರತ್ನಾ ವಳಿಯ ಸರ್ವಾ೦ಗ ವರ್ಣನೆಯು, ವಿವಾಹಪ್ರಸ್ತವು, + + ಈ ಗುಚ್ಚ ಕಥಾಸಂಗ್ರಹಗಳು ಆಯಾ ಗುಚ್ಛಗಳ ಗದ್ಯಾಂತಗಳಲ್ಲಿ ಮಾತ್ರಿ ಕೆಗಳಲ್ಲಿ ಕೊಟ್ಟಿವೆ.