ಪುಟ:ವತ್ಸರಾಜನ ಕಥೆ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವಕ್ಸ ರಾಜನ ಕಥೆ, - PH ಗಲದರ ಮೊನೆಯಲ್ಲಿ ಕುಳಿತು, ಬಹುಬೇಗವನ್ನು ಅನುಭವಿಸಿರಬಹುದೆಂದು ಊಹಿ ಸುತ್ತಿರುವೆನು ” ಎಂದು ನುಡಿಯಲು ; ವಿದೂಷಕನು- ಎಲೈ ಮಹಾರಾಜನೇ, ಈ ನಿನ್ನ ಮನೋಹರವಾದ ಆಕಾರಮಂ ಬರೆದು ಸಮಾಗಮವನ್ನು ಬಯಿಸುತ್ತಿರುವ ಈ ಕಾಂತೆಯನ್ನು ಚೆನ್ನಾಗಿ ನೋಡದೆ, ನಿನ್ನ ಭಾವಚಿತ್ರವನ್ನೇ ರೆಪ್ಪೆಯನಿಕ್ಕದೆ ಬಲ ವಾಗಿ ನೋಡುವುದಕ್ಕೆ ಕಾರಣವೇನು ? ” ಎಂದು ನುಡಿಯಲಾರಾಯನು- ಎಲೈ ಮಿತ್ರನೇ, ನೋಡು, ನಾನು ಇ೦ಥ ಮೋಹನಾಂಗಿಯಾದ ಈಕೆಯಿಂದ ಬರೆಯ ಲ್ಪಟ್ಟೆ ನೆಂಬ ಎನಗೊಂದು ಬಹುಮಾನವುಂಟಾಗಿರುವುದು, ಆದರೂ ಈ ಕಾ೦ತೆಯು ಎನ್ನ ಭಾವಚಿತ ವನ್ನು ಬರೆಯುವ ಸಮಯದಲ್ಲಿ ಆನಂದದಿಂದುಂಟಾದ ಕಣ್ಣೀರುಗ ಳು ಅಲ್ಲಲ್ಲಿ ಸಿಡಿದು ನನ್ನ ಶರೀರದಲ್ಲಿ ಬಿದ್ದು ಇರುವಂಧ ಗಳಾಗಿ, ಅವಳ ಕರಸ್ಪರ್ಶ ದಿಂದ ಎನ್ನ ಅ೦ಗದಲ್ಲಿ ಹುಟ್ಟಿದ ಬೆನರ್ವನಿಗಳ೦ತೆ ಪುಶೋಭಿಸುತ್ತಿರುವುವು ನೋಡು ” ಎಂದು ನುಡಿಯಲು ; - ಆ ವಾಕ್ಯವಂ ಕೇಳಿದ ಸಾಗರಿಕೆಯು ಸಂತೋಷಸಮುದ್ರದಲ್ಲಿ ಮುಳುಗು ತ್ಯ, ತನ್ನ ಮನವಂ ಕುರಿತು- ( ಎಲೆ ಮನವೇ, ಈಗಲಾದರೂ ಸಮಾಧಾನವಂ ಪೊಂದುವುದಾಗು, ನಿನ್ನ ಮನೋರಥವೆಂಬ ಸಮುದ್ರವ ಲ್ಲೆಗಟ್ಟಿ೦ ಮೀರಿ ಹರಿ ಯುತ್ತಿರುವುದು ' ಎಂದು ನುಡಿಯಲು ; ಸುಸಂಗತೆಯು...ಎಲೆ ಕಾಂತೆಯೇ, ಈ ನಮ್ಮ ಮಹಾರಾಜನಿಂ ಈ ರೀತಿಯಿಂದ ಸೋತ್ರ ವಂಗೆ ಕೊಳವೆಯಾದುದರಿಂದ ಈ ಭೂಮಂಡಲದಲ್ಲಿ ನೀನೊಬ್ಬಳೇ ಸಮಸ್ತ ಜನರ ಸೋತ್ರ ಪಾತ್ರಳಾಗಿರುವೆ. ನಿನ್ನ ಜನ್ಮವೇ ಸಫಲವಾದುದು ” ಎಂದು ಹೊಗಳುತ್ತಿರಲು ; ವಿದೂಷಕನು ಪಾರ್ಶ್ವದಲ್ಲಿ ಪರಿಶೋಭಿಸುತ್ತಿರುವ ತಾವರೆಲೆಯ ಹಾಸಿಗೆ ಯಂ ನೋಡಿ-- (' ಕ್ಕೆ ರಾಜೋತ್ಸವನೇ, ರಸದೊಡನೆ ಕೂಡಿದ ತಾವರೆಯೆಲೆ ಗಳಿಂದ ರಚಿತವಾಗಿ ಮನ್ಮಥನ ಸಂತಾನವನ್ನು ಸೂಚಿಸುತ್ತಿರುವ ಈ ಹಾಸಿಗೆಯು ಕಾಣುತ್ತಿರುವುದು ನೋಡು ” ಎಂದು ನುಡಿಯಲು ; 3ನು 'ನಾಗಿ ಆ ಕಮ ಲದಳದ ಹಾಸಿಗೆಯ೦ ನೋಡಿ - ಎಲೈ ಮಿತ್ರನೇ, ಮನೋಹರವಾದ ಸದಾ ರ್ಥವಂ ತೋರಿಸಿದೆ. ಆದರೆ ಈ ಹಾಸಿಗೆಯು ಉಭಯಸ-ರ್ ಗಳಲ್ಲಿ ಯ”ವನದಿಂ ದ ಕೊಬ್ಬಿ ಬಳೆದು ಉಬ್ಬಿ ಬಲಿತಿರುವ ಘನವಾದ ಜವನಗಳಿ೦ದಲೂ, ಬಲವಾದ ಮೊಲೆಗಳಿಂದಲೂ ಬಾಡಿದಂಥದಾಗಿ, ಅತಿ ಸೂಕ್ಷ್ಮವಾದ ನಡುವಿನ ಸಂಸ್ಪರ್ಶನವಂ ಪೊಂದದೆ ಹಸರುಬಣ್ಣದಿಂ ಯುಕ್ತವಾಗಿ, ವಿರಹದ ತಾಸವಂ ಪರಿಹರಿಸಲಾರದೆ ಮನಬಂದಂತೆ ನೀಡಿದ ತೋಳುಗಳಿಂದ ಕೆದರಿ ವ್ಯತ್ಯಾಸಮಂ ಪೊಂದಿರುವದಾಗಿ, ಕೃಶಾಂಗಿಯಾದ ಈ ಕಾಂತೆಯ ಮನ್ಮಧನ ತಾಪವಂ ಚೆನ್ನಾಗಿ ಹೊರದೋರಿಸುತ್ತಿ ರುವದು; ಮತ್ತು ಎದೆಯಲ್ಲಿ ಹತ್ತಿಸಿದ್ದ ವಿಸ್ತಾರವಾದ ತಾವರೆಯಲೆಯು ಅತ್ಯಂತ ವಾದ ವಿರಹವಾಸದಿಂ ಭಾಡಿರುವ ಮೆಯ್ಯುಳ್ಳ ಈ ಕಾಂತೆಯ ಕುಕಂಗಳ ವಿಸ್ತಾರವನ್ನು