ಪುಟ:ವತ್ಸರಾಜನ ಕಥೆ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವತ್ಸರಾಜನ ಕಥೆ, .. ↑ ೭ ನಿಲಿಸಿ, - - ಪ) ಸ್ಯದ ನುಡಿಗಳನ್ನು ಸಹಿಸಲಾರದೆ ಇರುವ ಕಾ೦ತಿಯೇ. ೧.೦ದು ಕ್ಷಣ ಮಾತ್ರವು ಈ ಸ್ಥಳದಲ್ಲೇ ಇರುವಳಾಗು. ನಾನು ಶ್ರೀನದಿಂದ ನಿತ್ರ ಪಟವನ್ನು ತೆಗೆದುಕೊಂಡು ಬರುವೆನು ?” ಎಂದು ನುಡಿದು, ಆ ಕದಳಿ ಗೃಹವನ್ನು ಒಳಹೋಗಲು ; ವಿದೂಷಕನು ಸುಸಂಗತೆಯನ್ನು ಕಂಡು ಭಯಭಾ )೦ತನಾಗಿ ವೇಗದಿಂದೂ ಡಗೂಡಿ - ಎಲೈ ರಾಜೇಂದ್ರನೇ, ಶೀಘ್ರವಾಗಿ ಚಿತ್ರಪಟವು ಮಣ್ಣುವನಾ ಗು, ದೇವಿಗೆ ಪರಿಚಾರಕಳಾದ ಸುಸಂಗತೆಯು ಬಂದಳು " »೦ದು ನುಡಿಯಲು ; ರಾಯನು ಪೊದ್ದಿದ್ದ ಧೋತ್ರದ ಅ೦ತಿಸಿದ ಆತ್ರನಟಿ೦ ಮುಚ್ಚಿ ಮರೆಗೆಯ್ಯಲು; ಸುಸಂಗತೆಯು ರಾಯನ ಪುರೋಭಾಗವನ್ನು ಫ್ರೆ೦ದಿ- ಎಲೈ ರಾಜಾಧಿರಾಜನೇ, ನೀನು ಜಯವುಳ್ಳವನಾಗು ! " ಎ೦ದು, ನವನಾರವಂ ಗೆಯ್ಯಲು ; ರಾಯನು( ಎಲೆ ಸುಸಂಗತೆಯೇ, ಇಲ್ಲಿರುವ ನಿನ್ನನ್ನು ನೀನು ಹೇಗೆ ತಿಳಿದೆ ? " ಎಂದು ಬೆಸ ಗೊಳಲು : ಸುಸಂಗತೆಯು-- ಎಲೈ ರಾಜೇಂದ್ರನೇ, ನಾನು ನಿನ್ನನ್ನು ಮಾತ್ರ ವೇ ತಿಳಿಯಲಿಲ್ಲ. ಇಲ್ಲಿ ನಡೆದ ಚಿತ್ರ ನಟರ ವೃತ್ತಾಂತವನ್ನೂ ಸಹ ತಿಳಿದೆನು ?? ಎಂದು ಬಿನ್ಲೈಸಲು ; ವಿದೂಷಕನು ರಾಯನನ್ನು ಏಕಾ೦ತ ಕರೆದು .." ಎಟ್ಟೆ ಸ್ವಾ ಮಿಯೇ, ಇವಳು ಬಹಳವಾಗಿ ವಾಲಕಾಲಕ'ದವಳು. ಈ ಶ್ರವಣದ ವೃತ್ತಾಂತ ವನ್ನು ಒಲ್ಲೆನೆಂದು ನ.ಡಿರುವಳು fಮಿಯಾದ ಸವಾರಗೆ ಈ ಸಂಗತಿ ಯನ್ನು ವಿಜ್ಞಾಪಿಸಿದರೆ ಬರ - ಕ್ರದ ಸತೆ ಕಾರಣವಾಗು ವದರಲ್ಲಿ ಸಂದೇಹವೇ ತೋರಲಾರದು. ಆದುದರಿಂದ ಇವಳನ್ನು : ನಾಗನನ್ನು ಕೊಟ್ಟಾದರೂ ಸ್ವಾಧೀನಳನ್ನಾಗಿ ಮಾದ ವರು ಸರ್ವೋ ಡ್ರೈಮ ಕಾರ್ಯವಾಗಿ ತೋರುತ್ತಿರುವುದು ?” ಎಂದು ನುಡಿಯಲು ; ಅಷ್ಟರಲ್ಲೇ ಸುಸಂಗತರು.-- ನಾನು ಎಂದು ಬಹಳ ಹೊತ್ತಾದುದು. ಜಾಗ್ರತೆಯಿಂದ ಪೋಗಿ ದೇವಿಗೆ ಈ ಗರ್ತಿಯನ್ನು ಭಾವಿಸುವದಕ್ಕೋಸುಗ, ಆಜ್ಞೆಯಾದಲ್ಲಿ, ಪೋಗುತ್ತಿರುವೆನ ಎಂದು ನುಡಿದು, ಒಂದೆರಡು ಅಡಿಯನ್ನಿಟ್ಟು ಪೋಗಲಿಕ್ಕೆ ಸಲು; ಗಾಯನು-- ಎಲೆ ಕೋವಶಾಲಿಯಾದ ಸುಸಂಗತೆಯೇ, ವಿನೋದ ಕೋಸುಗವಾಗಿ `ಒ೦ದು ಚಿತ್ರನಟವನ್ನು ಕಲ್ಪಿಸಿ: ಇದ್ದಲ್ಲಿ ಇದನ್ನು ಯಥಾರ್ಥವಾಗಿ ತಿಳಿಯುವ ಸಿ 27ಾಗ್ಯುನ್ನು 'ನೆಂದು ಬಣ್ಣಿ ಸಲಿ ? ಏಕೆ ಹೋಗುತ್ತಿರುವೆ ? ಬ:) " ಎಂದು ಅವ : 'ಯನ್ನು ನಸುಬಾರು ವಂತೆ ಪಿಡಿದೆಳೆದು, ತನ್ನ ಒತ್ತಿನಲ್ಲಿ ಕುಳ್ಳಿರಿಸಿಕೊಂಡು, ಬೆರ ಕೊನೆಗಳಿ೦ದ ಮುಂಗುರುಳುಗಳನ್ನು ನೇವರಿಸಿ, ತಪಿಯ೦ ಪಿಡಿದು ಅಲುಗಿಸಿ, ಮುಡಿಯಂ ತಡವಿ, ತನ್ನ ಕತ್ತಿನಲ್ಲಿ ಮೊತ್ತವಾಗಿ ಉತ್ತಮವಾಗಿ ವೃತ್ತವಾಗಿದ್ದ ಮು ತ್ರಿನ ಕ೦ಠ ಸರನಂ ತೆಗೆದು, ಅವಳ ಕಂಠದಲ್ಲಿ ಹಾಕಿ - ಎತಿ ಸುಸಂಗತೆಯೇ, ವಿನೋದಕ್ಕೆ 13