ಪುಟ:ವತ್ಸರಾಜನ ಕಥೆ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, - + ಲಾರೆ ” ನೆಂದು ನುಡಿಯಲು ; ಮಂತ್ರಿಯು ಅವಾಕ್ಯವನ್ನು ಕೇಳಿ- ಈ ಬ್ರಾಹ್ಮಣನ ಆಕಾರವನ್ನು ನೋಡಿದಲ್ಲಿ ಇವನ ವಾಕ್ಯಗಳೆಲ್ಲವೂ ಸತ್ಯವಾಗಿ ತೋರುವುದಲ್ಲದೆ ಅಪದ್ಧವಾಗಿ ತೋರಲಾರದು, ಮತ್ತು ಈ ರೀತಿಯಿಂದ ವೃದ್ಧನಾದ ನನ್ನಲ್ಲಿ ಆ ರಾಜಪುತ್ರಿಯ ಗುಣಗಳನ್ನು ಬಣ್ಣಿಸುವುದಕ್ಕೂ ನಿಮಿತ್ತವಿಲ್ಲ, ನಿಜವಾಗಿರುವುದರಿಂ ದಲೆ ಹೇಳಿರುವನು. ಆ ರತಾ ವಳಿಯನ್ನು ಯಾವ ರಾಯನ ಮಗನು ವಿವಾಹವಾ ದರೂ ಅವನು ಅಖ೦ಡಲಭುವನಕ್ಕೆ ಅಧಿಸತಿಯಾಗುವನೆಂದು ಗಾದ ಲುಸಿಯು ನುಡಿದಿರುವನೆಂದೂ ಹೇಳಿರುವನು. ಸರನ ಗತಿ ತಪ್ಪಿದರೂ ಖುಷಿಗಳಡಿದ ವಾಕ್ಯ ವು ತಪ್ಪಲಾರದು. ಯಾವ ನ ಕಾರದಲ್ಲಾದರೂ ನಮ್ಮ ರಾಜೇಂದ್ರನಿಗೆ ಆ ರತ್ನಾ ವಳಿಯನ್ನು ವಿವಾಹ ಮಾಡಿಸಿದಲ್ಲಿ ಸಮಸ್ಯೆ ಭೂಮಂಡಲಾಧಿಪತ್ಯವೂ ಇದರಕಿಂ ತಲೂ ಹೆಚ್ಚಾಗಿ ದೊರಕುವುದಲ್ಲದೆ ಅಕ್ಕತಂಗಿಯರು ಒಂದೇ ಸ್ಪಲದಲ್ಲಿ ಸವತಿಯ ರಾಗಿ ನೌದಲ್ಲಿರುವರು. ಆದುದರಿಂದ ಆತಾಯನಿಗೆ ಪುರೋಹಿತನಾದ ಈ ಬಾ) ಹ್ಮಣನ ಮಧ್ಯಸ್ಪದಿಂದಲೇ ಕಾರವಂ ನಡೆಸಿದಲ್ಲಿ ಮನದ ಬಯಕೆಯು ಕೈಗೂಡು ವುದರಲ್ಲಿ ಸಂದೇಹವು ತೋರಲಾರದು, ಎಂದು ತನ್ನ ಮನದಲ್ಲಿ ಆಲೋಚಿಸಿ, ಬ್ರಾಹ್ಮ ಣನಂ ಕುರಿತು~ (( ಎರೈ, ವಿಪ್ರೊ ತಮನೇ, ನಿಮ್ಮ ರಾಯನು ತನ್ನ ಮಗ ಳಾದ ರತ್ನಾ ವಳಿಯನ್ನು ಯಾವ ದೇಶದ ರಾಜ ಪುತ್ರನಿಗೆ ಕೊಟ್ಟು ಮದುವೆಯಂ ಗೆಯ್ಯಬೇಕೆಂದು ನಿಶ್ಚಯಿಸಿರುವನು, ಹೇಳು ?” ಎನಲು ; ದೇವಶರ್ವನು--(ಎಲೈ, ಪೂಜ್ಯನೇ, ಕೇಳು. ನಮ್ಮ ರಾಯನು ಮಗಳಿಗೆ ಯೌವನವು ಪಟ್ಟಿ ಬರುವುದೆಂ ಕಂಡು ಇವಳಿಗೆ ತಕ್ಕ ವರನನ್ನು ನಿಶ್ಚಯಂಗೆಯ್ಯಬೇಕೆಂದು ತನ್ನ ಮಂತ್ರಿಯಾದ ವಸುಭೂತಿಯಂ ಕರೆದು--ಎಲೈ ಮಂತ್ರಿಯೋ, ನೀನು ನನ್ನ ರತ್ನಾ ವಳಿಯ ಭಾವಚಿ ತವಂ ತೆಗೆದುಕೊ೦ಡು, ಮಿತವಾದ ಸೇನೆಯಿಂದೊಡಗೊಂಡು, ದೇಶದ ಮೇಲೆ ಇರುವ ರಾಜಪುತ್ರರ ಭಾವಚಿತ್ರವನ್ನೂ ಅವರುಗಳ ದೇಶಕೋಶದ ವಿಸ್ತಾರಗಳ ನ್ಯೂ ಸಹ ಬರೆದು ಕಳುಹಿಸುವನಾಗೆಂದು ಅಸ್ಸಣೆಯನಿತ್ತು ಕಳುಹಿಸಲಾಮ೦ತ್ರಿಯು ಅದೇರೀತಿಯಿಂದ ಪೋಗಿ ಕಳುಹಿಸಿದ ರಾಜಕುಮಾರರುಗಳ ಭಾವಚಿತ್ರಗಳಿಗೂ ರತ್ನಾ ವಳಿಯ ಭಾವಚಿತ್ರ ಕೂ ಹೋಲಿಸುವಲ್ಲಿ ಸೂರನಿಗೂ ದೀಪಕ್ಕೂ, ಸಮುದ್ರಕ್ಕೂ ಪಾಳುಗಟ್ಟಿ ಗೂ ಎಷ್ಟ ತಾರತಮ್ಯವಿರುವುದೋ ಅದೇ ರೀತಿಯಾದ ಹೆಚ್ಚು ಕಡಮೆಯ ಪುಟ್ಟ ದುದಂ ನೋಡಿ ತನ್ನ ಧರ್ಮಪತ್ನಿಯಾದ ಕಮಲಾವಳಿಯಂ ಕುರಿತು-ನೆಮ್ಮ ರತ್ನಾ ವಳಿಗೆ ನನ್ನ ತಮ್ಮನ ಮಗಳಾದ ವಾಸವದತ್ತಾ ದೇವಿಗೆ ಪತಿ ಯಾದ ವತ್ಸ ರಾಜನೊಬ್ಬನು ರೂಪಿನಲ್ಲ ಗುಣದಲ್ಲೂ ಸಮಾನವಾಗಿ ತೋರುವ ನಲ್ಲದೆ ಈ ಭೂಮಂಡಲದಲ್ಲಿ ಮತ್ತೊಬ್ಬ ರಾಜಪುತ್ರನನ್ನೂ ಕಾಣದಿರುವನೆಂದು ನುಡಿದಿರುವನು. ಆ ನಮ್ಮ ರಾಜೇಂದ್ರಸಿಗೆ ಅಳಿಯನಾದವನು ವತ್ಸ ರಾಜನೋ, ಮತ್ತೊರ್ವನೋ, ತಿಳಿಯನು, ಎಂದು ನುಡಿಯಲಾಮಂತಿ ಯು-ರೋಗಿಯು