ಪುಟ:ವತ್ಸರಾಜನ ಕಥೆ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ve - ಕರ್ಣಾಟಕ ಕಾವ್ಯಕಲಾನಿಧಿ - ಸದ್ದು ಜೋರದೆ ಮುದ್ದಾದ ಮೊಗಸಾಲೆಯಲ್ಲಿ ವಿದೂಷಕನಿಂ ಯುಕ್ತನಾದ ರಾಯ ನಂ ಕಂಡು, ಚಾರಿದ ಸೀರೆಯ ಸೆರಗನ್ನು ಕುಡತಟಕೆ ಸೇರಿಸುತ್ತ, ಹುಬ್ಬಗಳಂ ಕೊಂಕುಗೂಡಿಸಿ, ಅದೇನೋ ಒಂದು ಬಗೆಯಾದ ವಿಲಾಸವಂ ಪೊಂದಿ, ಮನದಲ್ಲಿ ಅಧಿಕವಾದ ಸಂತೋಷವಂ ತಾಳಿ, ಎಲೆ ಬಾಲೆಯರುಗಳಿರಾ, ಇದೋ ಮುಂದು ಗಡೆಯಲ್ಲಿ ನಮ್ಮ ರಾಜೇಂದ್ರನಿರುವನು. ನಲಿಗೆಯಂ ಪೊಲದದೆ ಭಯಭಕ್ತಿಯಿಂ ದೊಡಗೂಡಿ ತಟ್ಟೆ ಗಳಂ ಪಿಡಿದು ನಡೆಯಿರಿ ?” ಎಂದು ಹೇಳುತ್ತ ಪೋಗಿ, ರಾಯನಿಗೆ ನಮಸ್ಕಾರವಂ ಗೆಯು, ತಟ್ಟೆ ಗಳಂ ಸಾಲಾಗಿ ಮಡಗಿ, ಕಂಗಳಂ ಜೋಡಿಸಿಕೊಂಡು ನಿಂದಿರಲು ; ರಾಯನು ಬೆಡಗುಗೂಡಿದ ಊಳಿಗದ ಹೆಣ್ಣುಗಳ ಮುಖರಸವಂ ನೋಡಿ, ಅಯಾ ವಿದೂಷಕನೇ ಈ ಸಿಂಹಳ ದೇಶದ ಹೆಣ್ಣು ಗಳ ತೊರೆಯೇ ಇದೊಂದು ತೀರಾಗಿರುವುದು ?” ಎಂದು, (' ಎಲೆ ಸುಸಂಗತೆಯೇ, ಕೇಮವೆ ? ನಮ್ಮ ರಾವ ಳಿಯ ಲೋಗಕಮಗಳೂ ಅವ ಗು ವೃತಿಯೂ ಸಹ ಎಂತಿರುವುವು ? ೨೨ ಎಂದು ಬೆಸಗೊಳ ಲು ; ಸುಸಂಗತೆಯ- ಎಲೈ ಮಹಾರಾಜೇಂದ್ರನೇ, ಬಹುವ ಚನಗಳಿ೦ದ ಫಲವೇನು ? ಸ್ವಷ್ಟ ದಲ್ಲಿಯೂ ನಿನ್ನ ನಾಮಾಮೃತವೇ ಜೀವನವಾಗಿರು ವಳು. ಯಾವಾಗ ನಿವಾರವು ಕೈಗೂಡುವ ಎಂದು ಒಂದು ಕ್ಷಣವನ್ನು ಯುಗವಾಗಿ ಈರುವಳು ?” ೧ ಹುರಾಯನು ಮಂತ್ರಿಯಾಗ ವಸುಂಧತಿಯಿಂಡಗೂಡಿ ಮದುವೆಯ ಲಗ್ನ ವನ್ನು ನಿಶ್ಚಯಿಸಿ ಕಲ್ಯಾಣಮಂತನನ್ನ, ರತ್ನಾ೦ದಿರಗಳಿಂದ ಅಲಂಕರಿಸಿ, ವತ್ಸರಾ ಜನರಿ ವಾಸವರಯನ್ನು ಸಹ ಕಂಡು ಲಗ್ಗೆ ನಿಶ್ಚಯವನ್ನು ವೇಳೆ, ಕುಶಲಪ್ರಶ್ನೆ ಯಂ ಗೆಯು ಬರುವನೆ ಎದು ಬಂದು, ನಮಗಡೆಯಲ್ಲಿ ಸಭಾಧ್ಯಾನದಲ್ಲಿ ಕುಳಿತಿರುವ ದ್ವಾರಪಾಲಕಿಯಾದ ನ.೦ಜುನೇತ್ರೆಯೆ೦ಬ ಕಾಂತಿಂುು ಕಂದು, ಸುಸಂಗತೆಗೊ ಡನೆ ತಾನು ಬಂದಿರುವೆನೆಂದು ವೆನು; ವತ್ಸೆ ರಾಜನು ಆ ವಾಕ್ಯವಂ ಕೇಳಿ ( ಅಯ್ಯಾ ವಿದೂಷಕನೇ, ನಪಿರುವ ಸಭಾಾನಕೆ ವಿಕ್ರಮಬಾಹುರಾಯನು ಬಂದಿರುವಲ್ಲಿ ನಾವಿದ್ದಿರುವುದು ನ್ಯಾಯವಲ್ಲ ” ಎಂದು ಅವನ ಕೈಲಾಗನಂ ಪಿಡಿದು, ಆ ಸಭಾ ಸ್ಥಾನವಂ ಕುರಿತು ಭೋಗಲಾವಿಕ್ರಮಬಾಹುರಾಯನು ಇದಿರೆದ್ದು ಬಂದು, ವತ್ಸ ರಾಜನನ್ನು ಆಲಂಗಿಸಿ, ' ಎಲೈ ರಾಜೇ೦ದ್ರನೇ, ಭೂತ್ವ ಪುಣ್ಯದಿಂದ ನಮ್ಮ ದೇಶಕ್ಕೆ ಒರುವನಾದೆ ?” ಎಂದು ಸ್ಫೂತ್ರವಂ ಗೆಯ್ಯಲು ; ವತ್ಸ ರಾಜನು ನಮ ಸ್ಕರಿಸುತ್ತಿರುವಷ್ಟರಲ್ಲಿ ಅವನ ಶಿರವನ್ನು ಎತ್ತಿ, “ ನೀನು ರಾಜಾಧಿರಾಜನಾಗಿ ನ ಮೈಂಧವರುಗಳಿಗೆ ನಮಸ್ಕಾರಕ್ಕೆ ಯೋಗ್ಯನೆ ?” ಎಂದು ನುಡಿದು, ವತ್ವ ರಾಜನ ಕೆಯ್ಯಂ ಪಿಡಿದು, ಪೀರದಲ್ಲಿ ಕುಳ್ಳರಿಸಿ, ತಾನೊಂದು ಪೀಠದಲ್ಲಿ ಕುಳಿತು, ದೇಶಕೋ ಶಗ ಆ ಭಿವೃದಿ ಯನ್ನೂ ಪ್ರಜೆಗಳ ಹೆಚ್ಚುಗೆಯನ್ನೂ ಸೇವಾ ಜನರುಗಳ ಅನ್ನೋನ್ಯ