ಪುಟ:ವಸಂತಮಿತ್ರ ವಿಜಯ ನಾಟಕಂ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರ ಥ ಮಾ ೦ 1 ೦ . ಚಾರುಶೀಲೆ, ಸಖಿ, ನಾನು ಜೀವಿಸಿ ಫಲವಿಲ್ಲ. ಹಂಸಗಮನೆ, ಇದೇನು! ಹೀಗೆ ಹೇಳುವೆ !! ಚಾರುಶೀಲೆ, ಮಹಾರಾಜನಿಗೋಸ್ಕರ ನನ್ನಾಣವನ್ನು ಕಾಪಾಡಿ ಕೊಂಡಿದ್ದೆನು. ನಾನುಮಾಡಿದ ಚಮತ್ಕಾರವೇ ನನ್ನನ್ನು ಹೀಗೆ ಮಾಡಿತು, ಹಂಸಗಮನೆ, ಸಖಿ, ರಾಜನೆಲ್ಲಿ, ನೀನೆಲ್ಲಿ; ಅಸಾಧ್ಯಕಾರಕ್ಕೆ ಇದೇಫಲ. ಮನೆಗೆಹೋಗಿ ಮುಂದಕ್ಕೆ ಯೋಚಿಸೋಣ ಬಾ (ಇಬ್ಬರೂ ಹೋಗುವರು) ಸ್ಥಾನ ೩. ಅರಣ್ಯ, ವಸಂತಮಿತ್ರನು ರಾಜ್ಯಭಸವಾಗಿ ಪ್ರವೇಶಿಸುವನು. ವಸಂತ್ರ ಮಿತ್ರ, ನಾನು ಎಂತಹದುರೆನೆಗೆ ಗುರಿಯಾದೆ. ರಾಜನಿಂದ ಧಿಕೃತನಾಗಿ ರಾಜ್ಯಭ್ರಷ್ಟನಾಗಿರುವೆನು. ಆ ನೀಲಕಳು ನನ್ನ ಕಿವಿಯಲ್ಲಿ “ ಇದನ್ನು ಯಾರೊಡನೆಯೂ ಹೇಳಬೇಡ " ಎಂದು ಹೇಳಿದಳ ಹೊರತು ಮತ್ತೇನೂಹೇಳಲಿಲ್ಲ. ನನ್ನ ಸ್ಥಿತಿಗೆ ವ್ಯಸನಪಡುವುದಿಲ್ಲ. ಆದ ರೆ ಮಿತ್ರನು ಅವಳ ದೆಸೆಯಿಂದ ಮತ್ತಾವವಿಪತ್ತಿಗೆ ಗುರಿಯಾಗಿರುವನೋ ಎಂದು ಯೋಜನೆಯಾಗಿದೆ. ದೈವಾಜ್ಞೆಯಂತೆ ನಡೆವುದು. ರಾಜ್ಯ ಇಸ್ಮನಾದುದರಿಂದ ಎಲ್ಲಾ ಕಡೆಯಲ್ಲಿಯೂ ತಿರುಗಿ ತಿರುಗಿ ದೇಹವು ಬೆಂಡಾಗಿರುವುದಲ್ಲ. ನಿಬಿಡವಾಗಿ ಬೆಳೆದಿರುವ ಮರಗಳಿಂದ ಕಗ್ಗತ್ತಲೆ ಯಾಗಿರುವುದನ್ನು ಯೋಚಿಸಿದರೆ, ಕಂದ || ದಿನಮಣಿತಾಂ ಪಗಲೋಳ ಬಿಡ ದನುರಾಗದೆ ಪುಷ್ಟಿಣಿಯೊಳೆಗೆರೆದುದರಿಂದಂ | ಜನಿಸಿದಪಖ್ಯಾತಿಯೆದಲ್ ಘನುಮಿರಮಿದೆಂಬಶಂಕೆಯಂಫುಟ್ಟಿಸುಗುಂ || ೨೩ | ರಾಗ-ತೋಡಿ, ರೂಪಕ ಅಪರಾಧಿಯೆಂದುಪೇಳ್ಳನೆ 1 ಸಖ | ಪ || ಚಪಲೆಯಮಾನ | ಗುಪಿತಿ ವನರಿಯದೆ 1 ಕುಪಿತನಾಗುತಪೋದನು ! ಸಖ || ೧ || ವರಮಿತ ನೆಲ್ಲಿಗೆ ತೆರ ಳಿದನೆಕಾಣೆ ! ಅರಸುತೀಪರಿಪೋಪೆನಾ | ೨ | ಕಂತುಸಮರೂಪನ | ಇ೦ತ ಗಲುತನಾ 1 ಚಿಂತೆಯನೆಂತುಸಹಿಸಲಿ 1 ಸಖ || ೩ ||