ಪುಟ:ವಿಕ್ರಮೋರ್ವಶಿಯ ನಾಟಕಂ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಥಮಂಕಂ, wwvvvvvvvvvannuvv rrrr+MNvwwwwwwwwwwww ಸೂತು-ಆಯುಷ್ಮಂತನಅಪ್ಪಣೆಯಾದಂತೆ (ಎಂದು ರಥವನ್ನು ಇಳಿಸುವನು) ರಾಜ-(ಚಕ್ರ ದುಡುಗಿದ್ದನ್ನು ನೋಡಿ) ಕಂ| ಮನಸಿನಿಂದ ಹುಟ್ಟಿದ | ಫುನರಮಾಂಚಪ್ರಪಂಚದಿಂ ಕರಿಮಳರ್ದಿ || ವನಿತಾಮಣಿಯಭುಜಾತೆರ | ಮೆನತ್ತು ಭುಜಶಿಖರದೊಳ್ ಪಳಂಜೆದುದಹಹಾ ೧೦|| ಊರ್ವ-ಎಲೆ ಸಖಿ ಸ್ವಲ್ಪ ಅತ್ತ ಸರಿ. ಚಿತ್ರ-ಇಲ್ಲಿ ಅವಕಾಶವಿಲ್ಲವಲ್ಲಾ ! ರಂಭೆ-ಎಲ್‌ ಸಖಿಯರೆ, ನಮ್ಮ ಸಖಿಯನ್ನು ಬಿಡಿಸಿಕೊಂಡು ಎಲ್ಲರ ಈ ರಾಜರ್ಷಿಯನ್ನು ಮುರಾದೆಯಿಂದ ಕಾಣೋಣ ಬನ್ನಿ ಬನ್ನಿ, ಎಲ್ಲ ರೂ-ಒಳ್ಳೇದು ಹಾಗಾಗಲಿ (ಎ೦ದು ಸವಿಾಪಕ್ಕೆ ಬರುವರು.) ರಾಜರಿ-ಕಂ ತಡೆರಥನುಂ ಸತನ ಸಂ | ಗಡಿಸುವವೋಲ್ ಚೈತ್ರಲಕ್ಷ್ಮಿನರಿಗಳಿಂತಾ | ನೊಡಗೂಡುವನ್ನೆವರಾ | ಮಡದಿಗಡಂಗಿಪ್ಪ ತನ್ನ ಕೆಳದಿಯರಿಂದ ||೧೩|| ಸೂತಂ-ಅಪ್ಪಣೆ. (ಎ೦ದು ರಥವನ್ನು ನಿಲ್ಲಿಸುವನು.) ಅಪ್ಪ.-ಎಲೈ ಮಹಾರಾಜನ ದೈವಯೋಗದಿಂದ ಜಯವನ್ನು ಹೋಂ ದಿ ವರ್ಧಿಸುವೆಯ ? ರಾಜ-ನಿಮ್ಮ ಸಖಿಯ ಸಮಾಗಮದಿಂದ ನಿಮಗೂ ಅಭ್ಯುದಯವೆ ? ಊರ್ವ-(ಚಿತ್ರಲೇಖೆಯ ಹಸ್ತಾವಲಂಬನದಿಂದಿಳಿದು) ಎಲ್ ಸಖಿಯರ ನೀವೆಲ್ಲರೂ ನನ್ನನ್ನು ದೃಢವಾಗಿ ಬಂದೇಕಾಲದಲ್ಲಿ ಆಲಿಂಗಿಸಿ, ನನಗೆ ಪುನಃ ನಿಮ್ಮನ್ನು ನೋಡುತ್ತೇನೆಂಬ ಪ್ರತ್ಯಾಕೆ ಇರಲಿಲ್ಲ. (ಸಖಿಯರು ಆಲಿಂಗಿಸುವರು).