ಪುಟ:ವಿಕ್ರಮೋರ್ವಶಿಯ ನಾಟಕಂ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ವಿಕ್ರಮೋರ್ವಶೀಯ ನಾಟಕ m innowrommaneno monomo rromera ವಿದೂ-ಮಹಾರಾಜನೆ ಯಾತಕ್ಕೋಸ್ಕರ ಹೀಗೆ ವ್ಯಸನರಸುತ್ತಿ ? ಹೀಗೆ ನಿನ್ನನ್ನು ಬಾಧಿಸುವ ಮನ್ಮಥನೇ ಶೀಘ್ರವಾಗಿ ನಿನ್ನಿ ಸ್ವಾರ್ಥ ವನ್ನು ಕೈಗೂಡಿಸಿ ನಿನಗೆ ಸೌಖ್ಯವನ್ನುಂಟುಮಾಡುವನು. . ರಾಜರಿ-ಬ್ರಾಹ್ಮಣವಚನವನ್ನು ಪರಿಗ್ರಹಿಸಿದೆನು. (ಎಂದಿಬ್ಬರೂ ತಿರುಗಾಡುತ್ತಾ) ವಿದೂ.-ಮಹಾರಾಜನ ಈ ಉದ್ಯಾನವು ವಸಂತಋತು ಪವಾ ದ್ದರಿಂದ ಎಷ್ಟು ಮನೋಹರವಾಗಿದೆ ನೋಡು. ರಾಜ-ಪದೇಪದೇ ನೋಡುತ್ತಲೇ ಇರುವೆನಲ್ಲ. *ವೃ | ತುದಿಯೊಳ್ಯಾಂತಾನನಿತಂಬೂಲ್ಕು ರವಕ ಮೇಳಗಂರ್ಪಸಮಂತಾಳು ದಿರ್ಸ್ಪ | ಕ್ಕದೆ ಕಪ್ಪ೦ಕಂಪುಪರ್ಪ್ಪಸುಗೆಬಿರಿಯಲಾಂತಿರ್ಕ್ಕುಮಾಲೋಕ ಕಮ್ಮ | ಪುದಿಯುತುಂಧಳಿಯಿಂವೊಂಗದಿರನರಿಮೆಸಿ ರ್ಕುವಿಲಾಚೂತ ಗುಚ ೦ || ಪದವಿಂದಂಬಾಲ್ಯತಾರುಣ್ಯದ ನಡುವೆ ಮಧುಕರಂನಿಂದುತfro ವಿದೂ-ಇರೋ ರತ್ನ ಖಚಿತವಾದ ಆಸನದಿಂದ ಕೂಡಿರುವ ಮಲ್ಲಿ ಕಾಮಂಟಪವು ಕಂಗೊಳಿಸುತ್ತಿರುವುದು. ಇರು ದುಂಬಿಗಳ ಸೆಟ್ಟಿನಿಂದು ದುರುವ ಹುವುಗಳಿಂದ ನಿನಗೆ “ಗಾಣಿಕೆಯನ್ನು ಕೊಡುವಂತೆ ಕಾಣು •oಾಗ- ಬಿಹಾರ್-ಆದಿತಾಳ (ಭಾಸುರವಾದುದು ಬೇಸಿಗೆ ಎ೦ಬ೦ತ, ಶಾಕುಂತಳ) ಅವನಚಿತ್ತವ | ನೀವನಯು | ಕಾವನಬಾಧೆಯಿಂ ಕಾಡಿಸದು | ಪ | ವಾರಕನಾಗಿಹ | ಮಾರನಿಗಿಸಹ | ಕಾಶದತರುಸಹಕಾರಕವು | ಸಾರಸಪರಿಮ ೪ಾ | ಸಾಂವಹಾನಿಲ | ದಾರಕನನ್ನ ಸುರಾರಕಸು | ೧ | ಬನಸಿರಿಯನುಟೈ | ತನುತಾನೀಶುಭ | ದಿನದೂಳುವರಿಸಿದನೆನುವದನು || ಅನಂಗಸೂಚಿಸ | ದನಶಕ ಸಿಕಕಲ | ನಿನದವುಶಂಕಯಾನಿಯಿವುದು | ೨ | ಎರೆಹದಬೇಗ | ಪರಿಹರಿಸು ವೆನು | ದರಿಯುತ್ತಿವನಕ್ಕೆ ತರಲು | ತೂರಿಯೊಳುಬಿದ್ದವಂ | ಪರಿವಹದೆದುರಿಗ || ಬರುವಂದವನನುಕರಿಸಿದನು | 8 || ---