ಪುಟ:ವಿಕ್ರಮೋರ್ವಶಿಯ ನಾಟಕಂ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ವಿಕ್ರಮೋಶೀಯ ನಾಟಕಂ, wenn une ವಿದೂ-ಅಯ್ಯಾ ! ಆ ಊರತಿ ನಿನ್ನ ಗೋಳಾಟವನ್ನು ಕೇಳಲಾರದೆ ತನ್ನ ಅನುರಾಗವನ್ನು ಸೂಚಿಸುವುದಕ್ಕೆ ಈ ಭುಜಪತ್ರವನ್ನು ಬರೆದು ಬಿಸಾಡಿದಳೋ ಏನೋ ! ರಾಂ-ಕೆಟ್ಟ ಮನೋರಥವು ಯಾವ ಅಸಾಧ್ಯ ವಿಷಯದಲ್ಲಿ ತಾನೇ ಪ್ರವರಿಸಲಾರದು. (ಭು ಪತ್ರವನ್ನು ತೆಗೆದುಕೊಂಡು ಓದಿ ಸಂತೋಷದಿಂದ) ಮಿತ್ರನೆ ನಿನ್ನ ಊಹೆ ಸರಿಯಾದದ್ದು, ವಿದೂ.-ಬಾಹ್ಮಣವಚನ ತಪ್ಪಿತೆ ? ಒಳ್ಳೇದು ಇದರಲ್ಲಿ ಬರೆದಿರು ವುದನ್ನು ದಯವಿಟ್ಟು ಸ್ವಲ್ಪ ಓದು ಕೇಳೋಣ. ಊ. ಚೆನ್ನಾಗಿ ಹೇಳಿದನು, ಈತನೀಗ ಬಹುಜಾಣ, ರಾಜರಿ-ಮಿತ್ರನೇ ಕೇಳು (ಪತ್ರಿಕೆಯನ್ನು ನೋಡುತ್ತ) *ಕಂ || ಎಂತರಿದಪೆನಾಂ ನಿನ್ನ೦ || ಕಾಂತನನೀನಂತುಟೆನ್ನನರಿಯದೆವುನದೊಳ್ | ಇಂತುವಿಭಾವಿಸಿದೆಡೆ ಹಾ | ಚಿಂತಿಸಲರಿದೆನ್ನ ಮ೦ದಭಾಗ್ಯತೆಯೆನಿತೋ no) ಇಳಯಾನ ನಂದನವನ | ದೊಳಗನ್ನಡಲಿಂದೆಕಂಡಿಲರ್ವಾಸುಂದ | ಹೊಳನನವೋಲ್‌ಚುರ್ಚುವ | ಮಳಪವನನುನನ್ನ ತಾಪವುಂತಿಳದಿರ್ಕ್ಕು ||೧೩|| •|| ರಾಗ- ಜಂಗಲ- ಏಕತಾಳ || (ಶಾಂತವಿದೀಯಾಶ್ರಮಪದ ಎಂಬಂತೆ, ಶಾಕುಂತಳ,) : ಕಾ೦ತನೆನಿನೊಳದೆಂತನುರಾಗವ | ನಾoತಳೆದಿಹೆವೀಗಲ್ | ಅಂತೆಳು ನಾಂತನುಂಗವ | ನಾoತಿಳಿಯೆನು ಮನದೊಳ್ ||೧|| ನಲ್ಲನೆದಿವಿಚರ ವಲ್ಲಭನುಪ ವನ | ದಲ್ಲಿಹ ಕಲ್ಪಲತಾ | ಪಲ್ಲವತಲ್ಪವು ಬಲ್ಲದದೆನ್ನಯ | ಫುಲ್ಲಶರಾರಿಯನು ||