ಪುಟ:ವಿಕ್ರಮೋರ್ವಶಿಯ ನಾಟಕಂ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯಾಂಕ. OF Arvonnana ತ್ಯಾರಣಮಪ್ಪ ಮದ್ದಿಷವತಾಪವನೇತಕೆನೋಡದಿರ್ಪ್ಪೇಸಾ || ಧಾರಣವಾದುದೆಮ್ಮು ಭಯರೊಯುವಿರಾಗಳೆಯನ್ನು ನಿರ್ವರಂ| ಸೇರಿಸು ತಪ್ಪಲೋಹ ಮುಚಿತಂ ಘಟಿಸ ಡತಪ್ಪಲೋಹದೊಳ್ || ಚಿತ-(ಆಶ್ವಯ ಸಮೀಪಕ್ಕೆ ಬಂದು) ಎಲೆ ಸಖಿ ಮನ್ಮಥನು ನಿನ ಗಿಂತಲೂ ನಿರ್ದಯನಾಗಿ ಈ ಮಹಾರಾಜನನ್ನು ಬಾಧಿಸುತ್ತಿರುವನು. ನಿನ್ನ ಪ್ರಿಯನಿಗೆ ನಾನು ದೂತಿಯಾಗಿರುವೆನು, ಬೇಗಬಾ. ಊ..~ ಎಲೆ ಚಿತ್ರಲೇಖೆ ನೀನು ಸ್ವಲ್ಪವೂ ಯೋಚಿಸದೆ ಥಟ್ಟನೆ ನನ್ನನ್ನು ಬಿಟ್ಟು ಹೋಗಬಹುದೆ ? ಚಿತ್ರ:- (ನಸುನಕ್ಕು) ಇನ್ನು ಸ್ವಲ್ಪಹೊತ್ತು ಹೋಗಲಿ, ಆಮೇಲೆ ಯಾರನ್ನು ಯಾರು ಬಿಡುವರೋ ತನಗೆ ತಾನೇ ಗೊತ್ತಾಗುವುದು. ಆದರೆ ರಾಜನರಾದೆಯನ್ನು ಮೂಾರಿನಡೆದಿದೆ. ಊ..-ಲಜ್ಜೆಯಿಂದ ಒಂದು) ಮಹಾರಾಜನಿಗೆ ಜಯವಾಗಲಿ. ಲಾಜಂ-(ಸಂತೋಷದಿಂದ) ಕಂ|| ಸುರಪತಿಗಲ್ಲದೆ ಮಿಕ್ಕಿನ | ನರಪತಿಗಳು ಚೆತನಲ್ಲಿ ದೀಜಯಪದಮಂ || ತರುಣೀಮಣಿ ನೀನೆನಗು | ಚ ರಿಸಿದಕಾರಣದಿನೆಣಿಸ ಜಯಶಾಲಿಯಾನಾಂ ||೧೭|| ಚಿತ್ರ-(ಲಜ್ಞೆಯಿಂದ ತಲೆಬಾಗಿದ ಊರಶಿಯ ಮುಖವನ್ನೆ ತುವಳು.) ವಿದೂ.-ಮಹಾರಾಜನಿಗೆ ಪ್ರಿಯಮಿತ್ರನಾದ ಬ್ರಾಹ್ಮಣನಿಗೆ ಸ್ವಲ್ಪ ನಮಸ್ಕಾರ ಮಾಡಕೂಡದೆ ? ಉತ್ವ.-(ನಸುನಕ್ಕು ನಮಸ್ಕರಿಸುವಳು) ವಿದೂ-ಕಲ್ಯಾಣಮಸ್ತು ಕಲ್ಯಾಣಮಸ್ತು.