ಪುಟ:ವಿಕ್ರಮೋರ್ವಶಿಯ ನಾಟಕಂ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾ೦ಕಂ. wwwwww wwwwwwwwwwwY Y wwwwwww ಚಿತ್ರ:-(ನಕ್ಕು) ಅತುರದಿಂದ ತಿರಸ್ಕರಿಣಿಯನ್ನು ತೆಗೆಯದೆ ಹೋದ ನಿನ್ನನ್ನು ಕಾಣಲಾರದ ಮಹಾರಾಜನನ್ನು ಉದಾಸೀನನೆಂದು ಹೇಗೆ ಸುವೆ? ತೆರೆಯಲ್ಲಿ ಇತ್ತಲಿತ್ತಲ ಮಹಾರಾಣಿಯು, (ಎಲ್ಲರೂ ಕಿವಿಗೊಟ್ಟು ಕೇಳುವರು.) (ಊಊ ಶಿಯು ಸಂಭ್ರಾಂತಳಾಗಿ ನಿಲ್ಲುವಳು.) ವಿದೂ-ಓಹೋ ! ಮಹಾರಾಣಿಯು ಬಂದು ಬಿಟ್ಟಳು ; ಇನ್ನು ಭದ ವಾಗಿ ಬಾಯಿಮುಚ್ಚು. ರಾಜ೦-ನೀನೂ ಈ ಸಂಗತಿ ಪ್ರಕಾಶವಾಗದಂತ ಸುಮ್ಮನಿರು. ಉತ್ವ.-ಚಿತ್ರಲೇಖೆ ಈಗ ನಾವೇನು ಮಾಡತಕ್ಕದ್ದು ? ಚಿತ್ರ-ಯಾತಕ್ಕೋಸ್ಕರ ಭಯಪಡುತ್ತೀಯ ? ತಿರಸ್ಕರಿಣೀ ವಿದ್ಯ ನಮ್ಮಲ್ಲಿವೆ? ವ್ರತನಿಯಮದಲ್ಲಿ ಕತಕ್ಕ ಈಕೆ ರಾಯನ ಸಮೀಪದಲ್ಲಿ ಬಹಳ ಹೊತ್ತು ನಿಲ್ಲುವುದಿಲ್ಲ. (ರಾಣಿಯು ಪೂಜಾಸಾಮಗ್ರಿಸಹಿತರಾದ ಚೇಟಿಯರೊಡನೆ ಪ್ರವೇಶಿಸುವಳು.) ಚೀಟ-ಆಶಿತ್ತಲ ಮಹಾರಾಣಿಯು. ರಾಣಿ-[ಚಂದ್ರನನ್ನು ನೋಡಿ) ಎಲೆ ನಿಪುಣಿಕೆ ಈ ಚಂದ್ರನು ರೂ ಹಿಣೀ ಸಂಯೋಗದಿಂದ ಈಗ ಅತ್ಯಂತವಾಗಿ ಪ್ರಕಾಶಿಸುತ್ತಿರುವನು. ನಿಪು.ತನ್ನ ಸಾನ್ನಿಧ್ಯದಿಂದ ಮಹಾರಾಜನು ಪ್ರಕಾಶಿಸುವಂತ ರೂ ಹಿಣಿಯ ಸಾನ್ನಿಧ್ಯದಿಂದ ಚಂದ್ರನು ವಿಶೇಷವಾಗಿ ಪ್ರಕಾಶಿಸುವುದೇ ಸಹಜ. - ವಿದೂ.- ಅಯ್ಯಾ ಮಹಾರಾಣೆಯು ಬ್ರಾಹ್ಮಣನಾದ ನನಗೆ ಸ್ವಸ್ತಿ ವಾಚನನಿಮಿತ್ತವಾದ ಉಪಾಯನ ದಾನವನ್ನು ಕೊಟ್ಟಳಂತಲೂ ನಿನ್ನ ವಿಷಯದಲ್ಲಿ ಚಂದವತವನ್ನು ಮಾಡಬೇಕಂಬ ನೆವದಿಂದ ಕೋಪವನ್ನು