ಪುಟ:ವಿಕ್ರಮೋರ್ವಶಿಯ ನಾಟಕಂ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾ ೦ಕ೦. ೪F wwwwwwwamenarenwervroonianwrannannnnnnnnnnn ವಿದೂ-ನನಗೆ ಸ್ವನಿ ವಾಚನೆ ದೊರೆಯತಕ್ಕೆ ಇ೦ಥ ನಿರ್ಬಂಧಗಳು ಎಷ್ಟಾದರೂ ಆಗಲಿ. ರಾಜಂ-ಈಗ ದೇವಿ ಮಾಡತಕ್ಕ ವ್ರತದ ಹೆಸರೇನು ? ರಾಣಿ-(ನಿಪಣಿ ಕೆಯ ಮುಖವನ್ನು ನೋಡುವಳು) ನಿ-ಮಹಾರಾಜನೆ ಈ ವ್ರತದ ಹೆಸರು ಪ್ರಯಪ್ರಸಾದನವೆಂದು, ರಾಜ-ರಾಣಿಯನ್ನು ನೋಡಿ)ಕ೦!! ಎಲೆ ಕೋಮಲಾಂಗಿ ನಿನ್ನಯ | ತಿಳಿವನೆ ಹಾರೈಸುತಿಪ್ಪ ದಾಸನನೆನ್ನ | ತಿಳಯಿಸಮನದಿಂ ನಿನ್ನಯ .. ಲಲಿತಾಂಗವನಿಂತಗೇಕೆ ಕಂದಿಪೆ ಮಗುವೇ |೧೩|| ಊ.-ಎಲೆ ಸಖಿ ಈತನು ರಾಣಿ ಯನ್ನು ಎಷ್ಟು ಮೇಲಾಗಿ ತಿಳಿದಿರು ವನು ? ಚಿತ್ರ.- ಎಲೆ ಮುಗ್ಗೆ ಹಾಗಲ್ಲ ಕೇಳು, ಅನ್ಯಸಿಯರಲ್ಲಿ ಅನುರಕ್ಕೆ ರಾದ ಪುರುಷರು ಸಸಿಯ ರಲ್ಲಿ ಅತಿ ವಿನಯವನ್ನು ತೋರಿಸತಕ್ಕದ್ದೇ ಸ್ವಭಾವ, ರಾಣಿ -ಉಪಕ್ರಮದ ಫಲವನ್ನು ತೋರಿಸುವ ಈ ವ್ರತದ ವಾ ಹಾತ್ಮವನ್ನು ಎಷ್ಟೆಂದು ಹೇಳಲಿ ಆ ರ ಪುತ್ರನ ಮಾತರದಿಂದ ಇಷ್ಟು ವು ಟ್ಟಿಗೆ ಮಾತನಾಡಿಸಿತಲ್ಲಾ ! ವಿದೂ-ಮಹಾರಾಣಿಯೆ ಮಹಾರಾಜನು ಯುಕ್ತವಾಗಿ ಹೇಳಿರು ವನು ; ಅದನ್ನು ವಿಶಾರಿ ನಡೆಯುವುದು ನಿನಗೆ ಯುಕ್ತವಲ್ಲ. ರಾಣಿ-ಎಲೆ ಕನ್ನೆಯರಿರಾ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಬನ್ನಿ ; ಈ ಉಪ್ಪರಿಗೆಯ ಮೇಲೆ ಪ್ರಸರಿಸುವ ಚಂದ್ರಕಿರಣಗಳನ್ನು ಪೂಜೆ ಸುವೆನು. ಚೇಟಿಯರು-ಮಹಾರಾಣಿಯ ಅಪ್ರಣೆಯಾದಂತಾಗಲಿ. (ಎಂದು ಪೂಜಾಸಾಮಗ್ರಿಯನ್ನು ಒಪ್ಪಿಸುವರು).