ಪುಟ:ವಿಕ್ರಮೋರ್ವಶಿಯ ನಾಟಕಂ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ವಿಕ್ರಮೋಶೀಯ ನಾಟಕಂ, M A/ ಕಂ|| ಹರಿಸದೆ೪ ನವಿಲೆಯು | ತಿರ ಮುಂಬಿರುಗಾಳಿಯಿಂದ ವಿರುಸಶಿಖಂಡಂ | ನಿರುಕಿಸುತಿರ್ಕ್ಕು೦ ಧಾರಾ || ಧರಂಗಳ ನಾಡೆಗೀಳು ಕೇಗುವ ಕೊರಳ೦ || ಈ ನವಿಲನ್ನು ಕೇಳಿ ನನ್ನ ಪ್ರಿಯೆಯ ವೃತ್ತಾಂತವನ್ನು ತಿಳಿಯುವೆನು. (ಸಮೀಪಕ್ಕೆ ಬ೦ದು) *ಕಂ|| ಎಳನೀಲಕಂಠ ನುಡಿನೀ | ನಲಿಸದೆ ಸತ್ಕಂಠಯಂ ಸಿತಾಸಾಂಗನೆ ದೀ || ರ್ಸು ಅಸದಪಾ೦ಗೆಯ ನೆನ್ನಯ ! ಲಲನೆಯ ನೀವನದೆ ಕಂಡೆಯೇಂದ್ರಕ್ರಿಯೆಯಂ ||೯|| ಇದೇನು ನನ್ನ ಮಾತಿಗೆ ಉತ್ತರವನ್ನೆ ಕೊಡರೆ ಕುಣಿಯುತ್ತಿರುವುದು. ಇದರ ಸಂತಸಕ್ಕೆ ಕಾರಣವೇನು | (ಚಿ೦ತಿಸಿ) ಓಹ ! ತಿಳಿಯಿತು ಕಂ|| ಮುಡಿಯಿಂ ಸೋಗೆಯಬೈಸಿ | ರ್ಪುಡುಪತಿಮುಖಿ ಎಳದೊಳಿಲ್ಲದಿರ್ಪುದರಿಂದಂ | ಕಡುಸಂತಸದಿಂದೀ ಪರಿ | ಬಿಡದೆ ನವಿಲ'ನೋಡೆ ನಾಡೆನಟಿಸುತ್ತಿರ್ಕ್ಕುಂ ||೧೦|| ಕಂ|| ಕೇಳೀಸಮಯದೆ ಕೆದರ್ದಾ || ಕಾಳರಗಸನ್ನಿ ಕಾಠವೇಣಿಯ ಕೇಶಂ || ತಾಳಿ ಚಿತ್ರತರಸುವ || ಜಾಲವನಂದೀ ಮಯರಮೆಗೆಯುದು ತಾಂ || -- --

  • ರಾಗ-ಕನ್ನಡ-ತಾಳ ಮಿಶ್ರಛಾಪು ||

(ಕರೆಯೆ ಅತನ ನೀನು ಎಂಬಂತೆ) ನವಿಲೇ 1 ನುಡಿವುದುನ್ನೆಲೆ || ಪ||ಕಂಡೆಯ ರಾಕ೦ದು | ಮಂಡಲಮುಖಿಯ A || ಮಂಡಲಮಣಿಯಾದ | ಪುಂಡರೀಕಾಕ್ಷಿಯ ||೧|| ಕ೦ಠನಿರ್ಜಿತ ಕ| ಕಂ ಠಾoಗನಿ ನೀಲ | ಕಂಠರಾಜನ ಸೋ | ತಂಠಯೆಲ್ಲಿಗೆ ಹೋದಳ |೨|| ಧವಳಾಕ್ಷತೆ ಫುಲ್ಲ | ಕುವಲಯನೇತ್ರೆಯ | ನವಘನಕೇಶಿಯ | ನವಲೋಕಿಸೆನಲ್ಲಿ lad