ಪುಟ:ವಿಕ್ರಮೋರ್ವಶಿಯ ನಾಟಕಂ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ವಿಕ್ರಮೋವ್ವತೀಯ ನಾಟಕಂ, w ವಾಗಿರಲಿ. (ಎ೦ದು ನಡೆದು ಕಿವಿಗೊಟ್ಟು ಕೇಳಿ) ಇದೇನು ! ಈ ದಕ್ಷಿಣದಿಕ್ಕಿ ನಲ್ಲಿ ನನ್ನ ಪ್ರಿಯಯ ಕುಲುಕಡಗರ ಸದ್ದು ಕೇಳಿಬರುವಂತಿದೆ, ಬಹುಶಃ ಆಕ ಅಲ್ಲಿ ಸಂಚಾರ ಮಾಡುತ್ತಿರಬಹುದು ; ಒಳ್ಳೆದು ಅಲ್ಲಿ ಹೋಗುವನು. (ಅತ್ತಲಾಗಿ ಹೋಗಿನೋಡಿ) ಅಯ್ಯೋ ! ಕಂಗಿ ಜಳಧರಸಂಕುಳದಿಂ ಶ್ಯಾ || ಮಳ ಮಪ್ರೆಸೆಯು ನೋಡಿ ಮಾನಸಸರಕು | ಚ Yಪರಸಂಟೆಯ ಕಮಲ || ಗಳರವವಿದು ನೋಡೆ ನೂಪುರಾರವನಲ್ಲಂ |೫| ಒಳ್ಳೇದು ಇದು ಈ ಸರೋವರವನ್ನು ಬಿಟ್ಟು ಮಾನಸಸರೋವರಕ್ಕೆ ಹೋಗುವುದರೊಳಗಾಗಿ ಇದನ್ನು ಕೇಳಿ ನನ್ನ ಪ್ರಿಯೆಯ ವೃತ್ತಾಂತವನ್ನು ತಿಳಿದುಕೊಳ್ಳುವೆನು. (ಎ೦ದು ಹ೦ಸವನ್ನು ನೋಡಿ) ಎಲೈ ಜಲಪಕ್ಷಿರಾಜನಾದ # ಕಂ|| ಕಲಹಂಸಖಿಸದಬುತ್ತಿಯು | ನುಳಬಳಕಲ ಕೆಳಬೆಸಸು ಮಂತ್ರಿಯೆಯಿರವಂ || ಬಳಕೆ ಪೋ ಮಾನಸಕರ | ತಿಳಿದರೆ ನಂಬಿದರ ಕಾರ್ಯಮಂ ಕಡೆಗಣಿಸp | n೬ || ಇದೇನು ಸುಮ್ಮನೆ ಕತ್ತು ಬಗ್ಗಿಸಿಕೊಂಡಿರುವುದು, ಇದು ಸುಮ್ಮನೆ ಇರುವು ದನ್ನು ನೋಡಿದರೆ ಮಾನಸಸರೋವರಕ್ಕೆ ಹೋಗುವುದಕ್ಕೋಸ್ಕರ ಕಳವಳ ಪಡುತ್ತಿರುವ ತಾನು ಆಕೆಯನ್ನು ನೋಡಲಿಲ್ಲವೆಂದು ಹೇಳಿದಂತಾಯಿತು. (ಸ್ವಲ್ಪ ಕೋಪದಿಂದ)

  • ರಾಗ-ಕಲಹರಿಪ್ರಿಯ-ತಾಳ ಮಿಶ್ರಛಾವು

(ಅಂಗಿ ದನಾನು ದೂರುವೆ ಎಂಬಂತ-ಶಾಕುಂತಳ) ಕಲಹಂಸರಾಜನ | ಕಲಹಂಸಗಮನ ನಿಲಸಿರ್ಪನಲಿಯು ನೀ ಗಳ ಪೇಳು ವುದುನೀv In ನವಬಸಪಾಥೇ | ಯವನಿಲ್ಲಿಂಸು | ಸುದತೀವಿಯುಕ್ತನಾ | ದಿವನ ನಾ ದರಿಸು ೨| ಸ್ವಾರ್ಥಕ್ಕಿಂತಧಿಕ ಪ | ರಾರ್ಥಸಂತರಿಗೆ | ಪ್ರಾರ್ಥಿಪೆಪೇಳು ಮ | ದರ್ಥವಾಗಿವಿಗ ||೩||